ಶ್ರೀವೀರಭದ್ರೇಶ್ವರ ವಡಪು
ಆಹಾ ರುದ್ರಾ l
ಆಹಾ ರುದ್ರಾ l
ಮಿತ್ಯುಕುತ್ತಿನ ಗಂಡಾ |
ಕರೆ ಕೊಡಿಯಲ್ಲಿರುವ ಕಿರುಕುಳ, ದೇವರ ಗಂಡಾ |
ಕೊಲ್ಲಾಪುರದ ಮಾಯಿಯ ಗಂಡಾ l
ಮೂಡಲು ನಾಡಿನ
ಮೂಕ ಚವಡಿಯ ಗಂಡಾ |
ದ್ರೋಹಿ ನಿಂದಕರ ಗಂಡಾ |
ನಾಸ್ತಿಕಪಾಪಿ ಚಾಂಡಾಲರ ಮಿಂಡ
ನಮ್ಮ ಶ್ರೀ ವೀರಭದ್ರಾ ಬಹುಪರಾಕ್.....
ಶ್ರೀ ವೀರಭದ್ರೇಶ್ವರ ಪ್ರಚಾರ ಸಮಿತಿ