ಏಕೋನವಿಂಶಃ ಪರಿಚ್ಛೇದಃ ಶರಣ ಸ್ಥಲಾಂತರ್ಗತ ದ್ವಾದಶವಿಧ ಲಿಂಗ ಸ್ಥಲ ಪ್ರಸಂಗಃ
ಅಥ ಶರಣಸ್ಥಲಮ್
|| ಅಗಸ್ತ್ಯ ಉವಾಚ ||
ಸ್ಥಲಭೇದಾಃ ಸಮಾಖ್ಯಾತಾಃ
ಪ್ರಾಣಲಿಂಗಿ ಸ್ಥಲಾಶ್ರಯಾಃ |
ಕಥಯ ಸ್ಥಲಭೇದಂ ಮೇ
ಶರಣಸ್ಥಲ ಸಂಶ್ರಿತಮ್ || 19-1
ಹೇ ರೇಣುಕ ಗಣೇಶ್ವರನೇ, ಪ್ರಾಣಲಿಂಗಿ ಸ್ಥಲವನ್ನು ಆಶ್ರಯಿಸಿದ ಸ್ಥಲ
ಭೇದಗಳು ತಮ್ಮಿಂದ ಚೆನ್ನಾಗಿ ಹೇಳಲ್ಪಟ್ಟವು. ಇನ್ನು ಶರಣಸ್ಥಲವನ್ನು
ಆಶ್ರಯಿಸಿದ ಸ್ಥಲ ಭೇದವನ್ನು ಕುರಿತು ನನಗೆ ಹೇಳುವಂತಹವನಾಗು.
|| ಶ್ರೀ ರೇಣುಕ ಉವಾಚ ||
#ಶರಣಸ್ಥಲ ಮಾಶ್ರಿತ್ಯ
ಸ್ಥಲದ್ವಾದಶ ಕಂ ಮಯಾ |
ಉಚ್ಯತೇ ನಾಮ ಸರ್ವೆಷಾಮ್
ಸ್ಥಲಾನಾಂ ಶೃಣು ತಾಪಸ ||19-2
ಹೇ ತಪಸ್ವಿಯಾದ ಆಗಸ್ತ್ಯನೇ, ಈ ಶರಣಸ್ಥಲದಲ್ಲಿ ಹನ್ನೆರಡು ಸ್ಥಲಗಳು
ಇರುತ್ತವೆ. ಆ ಎಲ್ಲವುಗಳ ಹೆಸರುಗಳನ್ನು ನಾನು ಹೇಳುತ್ತೇನೆ.
ನೀನು ಶ್ರವಣ ಮಾಡು.
ದೀಕ್ಷಾಪಾದೋದಕಂ ಪೂರ್ವಮ್
ಶಿಕ್ಷಾಪಾದೋದಕಂ ತತಃ |
ಜ್ಞಾನಪಾದೋದಕಂ ಚಾಥ
ಕ್ರಿಯಾನಿಷ್ಪತ್ತಿಕಂ ತತಃ || 19-3
ದೀಕ್ಷಾಪಾದೋದಕಸ್ಥಲವು ಮೊದಲನೆಯದು. ಅನಂತರ ಶಿಕ್ಷಾಪಾದೋದಕ
ಸ್ಥಲವು, ಆದಾದ ಮೇಲೆ ಜ್ಞಾನಪಾದೋದಕಸ್ಥಲವು. ಅನಂತರ ಕ್ರಿಯಾ
ನಿಷ್ಪತ್ತಿ ಸ್ಥಲವು
#ಭಾವನಿಷ್ಪತ್ತಿಕಂ ಚಾಥ
ಜ್ಞಾನನಿಷ್ಪತ್ತಿಕಂ ತತಃ |
ಪಿಂಡಾಕಾಶ ಸ್ಥಲಂ ಚಾಥ
ಬಿಂದ್ವಾಕಾಶ ಸ್ಥಲಂ ತತಃ || 19-4
ತರುವಾಯ ಭಾವನಿಷ್ಪತ್ತಿಸ್ಥಲವು. ನಂತರ ಜ್ಞಾನನಿಷ್ಪತ್ತಿಸ್ಥಲವು.
ಅದಾದ ಮೇಲೆ ಪಿಂಡಾಕಾಶಸ್ಥಲವು. ಅದಾದ ಮೇಲೆ ಬಿಂದ್ವಾಕಾಶಸ್ಥಲವು.
ಮಹಾಕಾಶ ಸ್ಥಲಂ ಚಾಥ
ಕ್ರಿಯಾಯಾಶ್ಚ ಪ್ರಕಾಶನಮ್ |
ಭಾವಪ್ರಕಾಶನಂ ಪಶ್ಚಾತ್
ತತೋ ಜ್ಞಾನ ಪ್ರಕಾಶನಮ್ |
ಸ್ವರೂಪಂ ಪೃಥಗೇತೇಷಾಮ್
ಕಥಯಾಮಿ ಯಥಾಕ್ರಮಮ್ || 19-5
ಅನಂತರ ಮಹಾಕಾಶಸ್ಥಲವು. ತರುವಾಯ ಕ್ರಿಯಾಪ್ರಕಾಶನಸ್ಥಲವು.
ನಂತರ ಭಾವ ಪ್ರಕಾಶನ ಸ್ಥಲವು. ಜ್ಞಾನ ಪ್ರಕಾಶನ ಸ್ಥಲವು.
ಎಲ್ಲವುಗಳ ಭಿನ್ನಭಿನ್ನ ಸ್ವರೂಪ ಗಳನ್ನು ಕುರಿತು ಕ್ರಮವಾಗಿ ಹೇಳುತ್ತೇನೆ.
#ಶರಣಸ್ಥಲಮ್
-----------------------
ಅಥ #ದೀಕ್ಷಾಪಾದೋದಕ ಸ್ಥಲಮ್
ದೀಕ್ಷಯಾಪಗತ ದ್ವೈತಮ್
ಯಜ್ಜ್ಞಾನಂ ಗುರು ಶಿಷ್ಯಯೋಃ |
ಆನಂದಸ್ಯೈಕ್ಯಮೇತೇನ
ದೀಕ್ಷಾ ಪಾದೋದಕಂ ಸ್ಮೃತಮ್ || 19-6
ಸದ್ಗುರುವಿನಿಂದ ಪ್ರಾಪ್ತವಾದ ಚಿನ್ಮಯ ದೀಕ್ಷೆಯಿಂದ ಗುರು ಶಿಷ್ಯರಲ್ಲಿಯ ಧ್ವೈತ
ಭಾವನೆಯು ದೂರವಾಗಿ ಅವರಲ್ಲಿ ಉಂಟಾದ ಅದ್ವೈತ ಜ್ಞಾನದ ಮೂಲಕವಾಗಿ
ಅವರೀರ್ವರಲ್ಲಿ ನಿಜಾನಂದದ ಐಕ್ಯ ಸ್ಥಿತಿಯು ಪ್ರಾಪ್ತವಾಗಲು ಅದಕ್ಕೆ
ದೀಕ್ಷಾ ಪಾದೋದಕವೆಂದು ಕರೆಯುತ್ತಾರೆ (ಗುರು ಶಿಷ್ಯರು ಸಮಾನ
ಸಾಮರಸ್ಯ ಸ್ಥಿತಿಯನ್ನು ಅನುಭವಿಸುವ ಸ್ಥಲವೇ ದೀಕ್ಷಾ ಪಾದೋದಕ ಸ್ಥಲವು).
#ಅಥವಾ ಪಾದ ಶಬ್ದೇನ
ಗುರುರೇವ ನಿಗದ್ಯತೇ |
ಶಿಷ್ಯಶ್ಚೋದಕ ಶಬ್ದೇನ
ತಯೋರೈಕ್ಯಂ ತು ದೀಕ್ಷಯಾ || 19-7
ಅಥವಾ ಈ ದೀಕ್ಷಾಪಾದೋದಕ ಶಬ್ದದಲ್ಲಿನ ಪಾದ ಶಬ್ದದಿಂದ
ಗುರುವು ಹೇಳಲ್ಪಡುತ್ತಾನೆ. ಉದಕ ಶಬ್ದದಿಂದ ಶಿಷ್ಯನು
ಹೇಳಲ್ಪಡುತ್ತಾನೆ. ಅವರೀರ್ವರ ಐಕ್ಯವು ಚಿನ್ಮಯ ದೀಕ್ಷೆಯಿಂದ
ಉಂಟಾಗುವುದು.
ಪರಮಾನಂದ ಏವೋಕ್ತಃ
ಪಾದಶಬ್ದೇನ ನಿರ್ಮಲಃ |
ಜ್ಞಾನಂ ಚೋದಕಶಬ್ದೇನ
ತಯೋರೈಕ್ಯಂ ತು ದೀಕ್ಷಯಾ || 19-8
ಹೀಗೆ ಪಾದ ಶಬ್ದದಿಂದ ನಿರ್ಮಲವಾದ ಪರಮಾನಂದವೂ
ಮತ್ತು ಉದಕ ಶಬ್ದದಿಂದ ಜ್ಞಾನವೂ ಹೇಳಲ್ಪಡುವುದು.
ಇವೆರಡರ ಐಕ್ಯವು ದೀಕ್ಷೆಯಿಂದ ಉಂಟಾಗುವುದು.
#ಪರ ಸಂವಿತ್ಪ್ರಕಾಶಾತ್ಮಾ
ಪರಮಾನಂದ ಭಾವನಾಮ್ |
ಅಧಿಗಮ್ಯ ಮಹಾಯೋಗೀ
ನ ಭೇದಂ ಕ್ವಾಪಿ ಪಶ್ಯತಿ || 19-9
ದೀಕ್ಷಾಪಾದೋದಕ ಸಂಪನ್ನನಾದ ಮಹಾ ಯೋಗಿಯು
ಅತಿಶ್ರೇಷ್ಠವಾದ ಜ್ಞಾನಪ್ರಕಾಶ ಸ್ವರೂಪವಾದ ಆನಂದ
ಸ್ಥಿತಿಯನ್ನು ಪಡೆದುಕೊಂಡು ಎಲ್ಲಿಯೂ ಭೇದವನ್ನು ಕಾಣುವುದಿಲ್ಲ.
(ಭೇದಬುದ್ಧಿಯನ್ನು ಕಳೆದು ಕೊಂಡಿರುತ್ತಾನೆ).
ದೇಶಕಾಲಾದ್ಯ ವಚ್ಛೇದ-
ವಿಹೀನಂ ನಿತ್ಯ ನಿರ್ಮಲಮ್ |
ಆನಂದಂ ಪ್ರಾಪ್ಯ ಬೋಧೇನ
ನಾನ್ಯತ್ ಕಾಂಕ್ಷತಿ ಸಂಯಮೀ || 19-10
ದೇಶ, ಕಾಲ ಮತ್ತು ವಸ್ತು ಪರಿಚ್ಛೇದವಿಲ್ಲದ (ಅಖಂಡವಾದ),
ನಿತ್ಯವಾದ ಮತ್ತು ನಿರ್ಮಲವಾದ ಪರಮಾನಂದ ಸ್ವರೂಪವನ್ನು
ಬೋಧದಿಂದ (ಶಿವಾದ್ವೈತ ಬೋಧದಿಂದ) ಪಡೆದುಕೊಂಡ ಸಂಯಮಿಯಾದ ಈ ದೀಕ್ಷಾ ಪಾದೋದಕ ಸ್ಥಲದ ಯೋಗಿಯು ಬೇರೆ ಯಾವುದನ್ನೂ ಅಪೇಕ್ಷಿಸುವುದಿಲ್ಲ.
#ಜ್ಞಾನಾಮೃತಮಪಿ ಸ್ವಚ್ಛಮ್
ಗುರುಕಾರುಣ್ಯ ಸಂಭವಮ್ |
ಆಸ್ವಾದ್ಯ ರಮತೇ ಯೋಗೀ
ಸಂಸಾರಾಮಯ ವರ್ಜಿತಃ || 19-11
ಗುರುಕಾರುಣ್ಯದಿಂದ ಪ್ರಾಪ್ತವಾದ, ನಿರ್ಮಲವಾದ ಜ್ಞಾನಮೃತವನ್ನು
ಆಸ್ವಾದಿಸಿದ ಈ ಯೋಗಿಯು ಸಂಸಾರವೆಂಬ ರೋಗದಿಂದ
(ಭವರೋಗದಿಂದ) ಮುಕ್ತವಾಗಿ ಆನಂದಿಸುತ್ತಾನೆ.
ಇತಿ ದೀಕ್ಷಾಪಾದೋದಕಸ್ಥಲಂ
#ಅಥ #ಶಿಕ್ಷಾಪಾದೋದಕಸ್ಥಲಮ್
ಗುರುಶಿಷ್ಯಮಯಂ ಜ್ಞಾನಮ್
ಶಿಕ್ಷಾ ಯೋಗಿನಮೀರ್ಯತೇ |
ತಯೋಃ ಸಮರಸತ್ವಂ ಹಿ
ಶಿಕ್ಷಾಪಾದೋದಕಂ ಸ್ಮೃತಮ್ || 19-12
ಶ್ರೀ ಗುರುವಿನ ಉಪದೇಶಾತ್ಮಕವಾದ ಶಿಕ್ಷೆಯಿಂದ ಗುರು ಶಿಷ್ಯರೀರ್ವರಲ್ಲಿ
ಉಂಟಾದ ಸಾಮರಸ್ಯ ಜ್ಞಾನವೇ ಶಿಕ್ಷಾ ಪಾದೋದಕವೆಂದು ಕರೆಯಲ್ಪ್ಪಡುತ್ತದೆ.
#ಮಥಿತಾಚ್ಛಾಸ್ತ್ರಜಲಧೇಃ
ಯುಕ್ತಿಮಂಥಾನ ವೈಭವಾತ್ |
ಗುರುಣಾ ಲಭ್ಯತೇ ಬೋಧ-
ಸುಧಾ ಸುಮನಸಾಂ ಗಣೈಃ || 19-13
ಶಿವಾಗಮಶಾಸ್ತ್ರವೆಂಬ ಸಮುದ್ರವನ್ನು ಯುಕ್ತಿ ರೂಪವಾದ
ಮಂದರ ಪರ್ವತವೆಂಬ ಕಡೆಗೋಲಿನಿಂದ ಮಥನ ಮಾಡಿದಾಗ
ಶಿಕ್ಷಾ ಗುರುವೆಂಬ ಬೃಹಸ್ಪತಿಯ ವೈಭವದಿಂದ ಶುದ್ಧ ಮನಸ್ಕರಾದ ದೀಕ್ಷಾ ಪಾದೋದಕ ಸ್ಥಲದ ಯೋಗಿಗಳೆಂಬ ದೇವತೆಗಳಿಗೆ ಶಿವಾದ್ವೈತ ಜ್ಞಾನವೆಂಬ ಅಮೃತವು ಲಭಿಸುವುದು (ಶಿಕ್ಷಾ ಗುರುವಿನೊಡನೆ ಶಾಸ್ತ್ರ ಚಿಂತನೆಮಾಡಿದಾಗ ಶಿವಾದ್ವೈತ ಜ್ಞಾನವು ಪ್ರಾಪ್ತ ವಾಗುವುದು).
ಜ್ಞಾನಚಂದ್ರ ಸಮುದ್ಭೂತಾಮ್
ಪರಮಾನಂದ ಚಂದ್ರಿಕಾಮ್ |
ಪಶ್ಯಂತಿ ಪರಮಾಕಾಶೇ
ಮುಕ್ತಿರಾತ್ರೌ ಮಹಾಧಿಯಃ || 19-14
ಮಹಾ ಧೀಮಂತರಾದ ಶಿಕ್ಷಾ ಪಾದೋದಕ ಸ್ಥಲದ ಯೋಗಿಗಳು
ಮುಕ್ತಿಯೆಂಬ ರಾತ್ರಿಯಲ್ಲಿ ಜ್ಞಾನ ಚಂದ್ರನಿಂದ ಉತ್ಪನ್ನವಾದ
ಪರಮಾನಂದ ರೂಪವಾದ ಬೆಳದಿಂಗಳನ್ನು ಪರಮಾಕಾಶ ರೂಪವಾದ ತಮ್ಮ ಹೃದಯಾಕಾಶದಲ್ಲಿ ಕಾಣುತ್ತಾರೆ.
#ದೃಷ್ಟೇ ತಸ್ಮಿನ್ ಪರಾನಂದೇ
ದೇಶ ಕಾಲಾದಿ ವರ್ಜಿತೇ |
ದ್ರಷ್ಟವ್ಯಂ ವಿದ್ಯತೇ ನಾನ್ಯತ್
ಶ್ರೋತವ್ಯಂ ಜ್ಞೇಯಮೇವ ವಾ || 19-15
ದೇಶಕಾಲಾದಿ ಪರಿಚ್ಛೇದಗಳಿಲ್ಲದ ಆ ಪರಮಾನಂದ ರೂಪವಾದ
ಬೆಳದಿಂಗಳನ್ನು ನೋಡಿದ ಆ ಯೋಗಿಗೆ ನೋಡಬೇಕಾದ ವಸ್ತುವೇ ಆಗಲಿ, ಕೇಳಬೇಕಾದ ಜ್ಞಾನವೇ ಆಗಲಿ ಯಾವುದೂ ಇರುವುದಿಲ್ಲ.
ಆತ್ಮಾನಂದೇನ ತೃಪ್ತಸ್ಯ
ಕಾ ಸ್ಪೃಹಾ ವಿಷಯೇ ಸುಖೇ |
ಗಂಗಾ ಜಲೇನ ತೃಪ್ತಸ್ಯ
ಕೂಪತೋಯೇ ಕುತೋ ರತಿಃ || 19-16
ಆತ್ಮಾನಂದದಿಂದ ತೃಪ್ತನಾದ ಯೋಗಿಗೆ ಶಬ್ದ ಸ್ಪರ್ಶಾದಿ ವಿಷಯ
ಸುಖದಲ್ಲಿ ಇಚ್ಛೆ ಹೇಗೆ ಉಂಟಾದೀತು? ಗಂಗಾ ಜಲದಿಂದ ತೃಪ್ತನಾದ
ಮನುಷ್ಯನಿಗೆ ಬಾವಿಯ ನೀರಿನಲ್ಲಿ ಪ್ರೀತಿ ಉಂಟಾದೀತೇ?
#ಯಸ್ಮಿನ್ನ ಪ್ರಾಪ್ತ ಕಲ್ಲೋಲೇ
ಸುಖಸಿಂಧೌ ನಿಮಜ್ಜತಿ |
ಸಾಮರಸ್ಯಾನ್ಮಹಾಯೋಗೀ
ತಸ್ಯ ಸೀಮಾ ಕುತೋ ಭವೇತ್ || 19-17
ಕಲ್ಲೋಲಗಳಿಲ್ಲದ (ರಾಗ ದ್ವೇಷಗಳೆಂಬ ತೆರೆಗಳಿಲ್ಲದಿರುವ) ತನ್ನ
ನಿಜಾನಂದವೆಂಬ ಸುಖಸಾಗರದಲ್ಲಿ ಸಾಮರಸ್ಯ ಭಾವದಿಂದ ಮುಳುಗಿದ ಮಹಾಯೋಗಿಗೆ ಸೀಮೆಯೆಂಬುದೇ ಇರುವುದಿಲ್ಲ (ಅವನು ನಿಸ್ಸೀಮನಾಗಿರುತ್ತಾನೆ).
ಗುರುಪ್ರಸಾದಚಂದ್ರೇಣ
ನಿಷ್ಕಲಂಕೇನ ಚಾರುಣಾ |
ಯನ್ಮನಃ ಕುಮುದಂ ನಿತ್ಯಮ್
ಬೋಧಿತಂ ತಸ್ಯ ಕೋ ಭ್ರಮಃ || 19-18
ನಿಷ್ಕಲಂಕನೂ, ಸುಂದರನೂ ಆದ ಗುರುಪ್ರಸಾದವೆಂಬ ಚಂದ್ರನಿಂದ ಯಾರ ಮನಸ್ಸೆಂಬ ಕುಮುದವು
ನಿತ್ಯವೂ ವಿಕಸಿತವಾಗಿರುತ್ತದೆಯೋ ಅಂತಹ ಯೋಗಿಗೆ ಯಾವ ಭ್ರಮೆಯುಂಟಾಗಬಲ್ಲದು?
ಇತಿ #ಶಿಕ್ಷಾಪಾದೋದಕಸ್ಥಲಂ
ಅಥ #ಜ್ಞಾನಪಾದೋದಕಸ್ಥಲಮ್
ತದೈಕ್ಯ ಸಂಪದಾನಂದ-
ಜ್ಞಾನಂ ಜ್ಞಾನ ಗುರುರ್ಮತಃ |
ತತ್ಸಾಮರಸ್ಯಂ ಶಿಷ್ಯಸ್ಯ
ಜ್ಞಾನಪಾದೋದಕಂ ವಿದುಃ || 19-19
ಪರಾತ್ಪರ ವಸ್ತುವಿನ ಆನಂದ ಸ್ವರೂಪವನ್ನು ತನ್ನ ಅಪರೋಕ್ಷ ಜ್ಞಾನದಿಂದ ಪಡೆದುಕೊಂಡವನೇ
ಜ್ಞಾನ ಗುರುವೆಂದು ಕರೆಯಲ್ಪಡುತ್ತಾನೆ. ಆ ಗುರುವಿನ ಜ್ಞಾನವನ್ನು
ಪಡೆದ ಶಿಷ್ಯನು ಜ್ಞಾನದಲ್ಲಿ ಗುರುವಿನೊಂದಿಗೆ ಸಾಮರಸ್ಯ ಸ್ಥಿತಿಯಲ್ಲಿದ್ದಾಗ
ಅದು ಜ್ಞಾನ ಪಾದೋದಕ ವೆಂದು ಕರೆಸಿಕೊಳ್ಳುತ್ತದೆ.
#ಅವಿದ್ಯಾ ರಾಹು ನಿರ್ಮುಕ್ತೋ
ಜ್ಞಾನಚಂದ್ರಃ ಸುನಿರ್ಮಲಃ |
ಪ್ರಕಾಶತೇ ಪರಾಕಾಶೇ
ಪರಾನಂದ ಮಹಾದ್ಯುತಿಃ || 19-20
ಶಿವಾದ್ವೈತ ಜ್ಞಾನವೆಂಬ ಚಂದ್ರನು ಅವಿದ್ಯೆಯೆಂಬ ರಾಹುವಿನ
ಗ್ರಹಣದಿಂದ ಮುಕ್ತನಾದಾಗ, ನಿರ್ಮಲವಾಗಿ, ಪರಮಾನಂದವೆಂಬ
ಕಾಂತಿಯುಳ್ಳವನಾಗಿ ಉತ್ಕೃಷ್ಟವಾದ ಹೃದಯಾಕಾಶದಲ್ಲಿ ಪ್ರಕಾಶಿಸುತ್ತಿರುತ್ತಾನೆ.
ಅಜ್ಞಾನ ಮೇಘ ನಿರ್ಮುಕ್ತಃ
ಪೂರ್ಣ ಜ್ಞಾನ ಸುಧಾಕರಃ |
ಆನಂದ ಜಲಧೇ ರ್ವೃದ್ಧಿಮ್
ಅನುಪಶ್ಯನ್ ವಿಭಾಸತೇ || 19-21
ಶಿವಾದ್ವೈತ ಜ್ಞಾನವೆಂಬ ಪೂರ್ಣಚಂದ್ರಮ ಅಜ್ಞಾನವೆಂಬ
ಮೋಡದ ಮುಸುಕಿನಿಂದ ಮುಕ್ತನಾಗಿ ನಿಜಾನಂದವೆಂಬ
ಸಮುದ್ರ್ರದ ವೃದ್ಧಿಯನ್ನು ಮಾಡುತ್ತಾ ಪ್ರಕಾಶಿಸುವನು.
#ಜ್ಞಾನ ಚಂದ್ರೋದಯೇ ಜಾತೇ
ಧ್ವಸ್ತಮೋಹ ತಮೋಭರಾಃ |
ಪಶ್ಯಂತಿ ಪರಮಾಂ ಕಾಷ್ಠಾಮ್
ಯೋಗಿನಃ ಸುಖ ರೂಪಿಣೀಮ್ || 19-22
ಜ್ಞಾನವೆಂಬ ಚಂದ್ರನು ಉದಯವಾಗಲು ಅಜ್ಞಾನವೆಂಬ ಕತ್ತಲೆಯು
ಹರಿದುಹೋಗಲು (ಜ್ಞಾನ ಪಾದೋದಕ), ಯೋಗಿಗಳು ಪರಮಾನಂದ
ರೂಪವಾದ ಸ್ವ ಸ್ವರೂಪವನ್ನು ನೋಡುವರು (ಅನುಭವಿಸುವರು).
ಮಾಯಾರಜನ್ಯಾ ವಿರಮೇ
ಬೋಧಸೂರ್ಯೆ ಪ್ರಕಾಶಿತೇ |
ನಿರಸ್ತ ಸರ್ವವ್ಯಾಪಾರಃ
ಚಿತ್ರಂ ಸ್ವಪಿತಿ ಸಂಯಮೀ || 19-23
#ಅನಾದ್ಯ ವಿದ್ಯಾ ವಿಚ್ಛಿತ್ತಿ-
ವೇಲಾಯಾಂ ಪರಯೋಗಿನಃ |
ಪ್ರಕಾಶತೇ ಪರಾನಂದಃ
ಪ್ರಪಂಚೇನ ವಿನಾ ಕೃತಃ || 19-24
ನಿತ್ಯಾನಂದೇ ನಿಜಾಕಾರೇ
ವಿಮಲೇ ಪರತೇಜಸಿ |
ವಿಲೀನ ಚೇತಸಾಂ ಪುಂಸಾಮ್
ಕುತೋ ವಿಶ್ವವಿಕಲ್ಪನಾ || 19-25
#ಕುತೋ ಬ್ರಹ್ಮಾ ಕುತೋ ವಿಷ್ಣುಃ
ಕುತೋ ರುದ್ರಃ ಕುತೋ ರವಿಃ |
ಸಾಕ್ಷಾತ್ಕೃತಪರಾನಂದ-
ಜ್ಯೋತಿಷಃ ಸಾಮ್ಯಕಲ್ಪನಾ || 19-26
ಅಪರೋಕ್ಷ ಪರಾನಂದ-
ವಿಲಾಸಸ್ಯ ಮಹಾತ್ಮನಃ |
ಬ್ರಹ್ಮವಿಷ್ಣ್ವ್ವಾದಯೋ ದೇವಾ
ವಿಶೇಷಾಃ ಸುಖಬಿಂದವಃ || 19-27
#ಯನ್ಮಾತ್ರಾಸಹಿತಂ ಲೋಕೇ
ವಾಂಛಂತಿ ವಿಷಯಂ ನರಾಃ |
ತದ ಪ್ರಮೇಯಮಾನಂದಮ್
ಪರಮಂ ಕೋ ನ ವಾಂಛತಿ || 19-28
ಇತಿ #ಜ್ಞಾನಪಾದೋದಕ ಸ್ಥಲಂ
ಅಥ #ಕ್ರಿಯಾನಿಷ್ಪತ್ತಿಸ್ಥಲಮ್
ಪರಕಾಯೇ ಕ್ರಿಯಾಪತ್ತಿಃ
ಕಲ್ಪಿತೈವ ಪ್ರಕಾಶತೇ |
ರಜ್ಜೌ ಭುಜಂಗವದ್ ಯಸ್ಮಾತ್
ಕ್ರಿಯಾನಿಷ್ಪತ್ತಿಮಾನಯಮ್ || 19-29
#ಜ್ಞಾನಿನಾಂ ಯಾನಿ ಕರ್ಮಾಣಿ
ತಾನಿ ನೋ ಜನ್ಮ ಹೇತವಃ |
ಅಗ್ನಿದಗ್ಧಾನಿ ಬೀಜಾನಿ
ಯಥಾ ನಾಂಕುರ ಕಾರಣಮ್ || 19-30
ಕರ್ಮಣಾ ಕಿಂ ಕೃತೇನಾಪಿ
ಜ್ಞಾನಿನೋ ನಿರಹಂಕೃತೇಃ |
ವಿಕ್ರಿಯಾ ಪ್ರತಿ ಬಿಂಬಸ್ಥಾ
ಕಿಂ ಕರೋತಿ ಹಿಮದ್ಯುತೇಃ || 19-31
#ಚಂದ್ರಸ್ಯ ಮೇಘ ಸಂಬಂಧಾದ್
ಯಥಾ ಗಮನ ಕಲ್ಪನಾ |
ತಥಾ ದೇಹಸ್ಯ ಸಂಬಂಧಾತ್
ಆರೋಪ್ಯಾ ಸ್ಯಾತ್ ಕ್ರಿಯಾತ್ಮನಃ||19-32
ಜ್ಞಾನೀ ಕರ್ಮ ನಿರೂಢೋಪಿ
ಲಿಪ್ಯತೇ ನ ಕ್ರಿಯಾಫಲೈಃ |
ಘೃತಾದಿನಾ ಯಥಾ ಜಿಹ್ವಾ
ಭೋಕ್ತ್ರೀ ಚಾಪಿ ನ ಲಿಪ್ಯತೇ || 19-33
#ನಿರಸ್ತೋಪಾಧಿ ಸಂಬಂಧೇ
ಜೀವೇ ಯಾ ಯಾ ಕ್ರಿಯಾ ಸ್ಥಿತಿಃ |
ಸಾ ಸಾ ಪ್ರತೀತಿ ಮಾತ್ರೇಣ
ನಿಷ್ಫಲಾ ಚಾತ್ರ ಲೀಯತೇ || 19-34
ಗಚ್ಛನ್ಸ್ತಿಷ್ಠನ್ ಸ್ವಪನ್ ವಾಪಿ
ನ ನಿಷ್ಕರ್ಮಾಸ್ತಿ ಕಶ್ಚನ |
ಸ್ವಭಾವೋ ದೇಹಿನಾಂ ಕರ್ಮ
ಜ್ಞಾನಿನಾಂ ತತ್ತು ನಿಷ್ಫಲಮ್ || 19-35
#ಪರಿಪೂರ್ಣಮಹಾನಂದ-
ಭಾವಿನಃ ಶುದ್ಧ ಚೇತಸಃ |
ನ ಭವೇತ್ ಕರ್ಮ ಕಾರ್ಪಣ್ಯಮ್
ನಾನಾ ಭೋಗ ಫಲಪ್ರದಮ್ || 19-36
ಇತಿ ಕ್ರಿಯಾನಿಷ್ಪತ್ತಿಸ್ಥಲಂ
ಅಥ #ಭಾವನಿಷ್ಪತ್ತಿಸ್ಥಲಮ್
ಭಾವಃ ಪ್ರತೀಯಮಾನೋಪಿ
ಪರಕಾಯೇ ತು ಕಲ್ಪಿತಃ |
ಶುಕ್ತೌ ರಜತವದ್ ಯಸ್ಮಾದ್
ಭಾವ ನಿಷ್ಪತ್ತಿ ಮಾನಯಮ್ || 19-37
#ಭಾವೇನ ನಾಸ್ತಿ ಸಂಬಂಧಃ
ಕೇವಲ ಜ್ಞಾನ ಯೋಗಿನಃ |
ತಥಾಪಿ ಭಾವಂ ಕುರ್ವಿತ
ಶಿವೇ ಸಂಸಾರ ಮೋಚಕೇ ||38
ಪರಿಪೂರ್ಣ ಪ್ರಬೋಧೇಪಿ
ಭಾವಂ ಶಂಭೌ ನ ವರ್ಜಯೇತ್ |
ಭಾವೋ ಹಿ ನಿಹಿತಸ್ತಸ್ಮಿನ್
ಭವಸಾಗರ ತಾರಕಃ ||39
#ನಿವತ್ರ್ಯ ಜನ್ಮ ಜಂ ದುಃಖಮ್
ಭಾವಃ ಶೈವೋ ನಿವರ್ತತೇ |
ಯಥಾ ಕಾಷ್ಠಾದಿಕಂ ದಗ್ಧ್ವಾ
ಸ್ವಯಂ ಶಾಮ್ಯತಿ ಪಾವಕಃ ||40
#ಪ್ರಕಾಶಿತೇ ಶಿವಾನಂದೇ
ತದ್ಭಾವೈಃ ಕಿಂ ಪ್ರಯೋಜನಮ್ |
ಸಿದ್ಧೇ ಸಾಧ್ಯೇ ಚಿರೇಣಾಪಿ
ಸಾಧನೈಃ ಕಿಂ ಪ್ರಯೋಜನಮ್ |41
ಏಕೀಕೃತೇ ಶಿವೇ ಭಾವೇ
ಜ್ಞಾನೇನ ಸಹ ಸಂಯಮೀ |
ವಿಸ್ಮಿತಾತ್ಮ ಸಮಾವೇಶಃ
ಶಿವಭಾವೇ ವಿಭಾಸತೇ ||42
#ನ ಭಾವೇನ ವಿನಾ ಜ್ಞಾನಮ್
ನ ಭಾವೋ ಜ್ಞಾನಮಂತರಾ |
ಮೋಕ್ಷಾಯ ಕಾರಣಂ ಪ್ರೋಕ್ತಮ್
ತಸ್ಮಾದುಭಯಮಾಶ್ರಯೇತ್ ||43
ಇತಿ #ಭಾವನಿಷ್ಪತ್ತಿಸ್ಥಲಂ
ಅಥ #ಜ್ಞಾನನಿಷ್ಪತ್ತಿಸ್ಥಲಮ್
ಜ್ಞಾನಸ್ಯ ವ್ಯವಹಾರೇಪಿ
ಜ್ಞೇಯಾಭಾವಾತ್ ಸ್ವಭಾವತಃ |
ಸ್ವಪ್ನವಜ್ಜ್ಞಾನನಿಷ್ಪತ್ಯಾ
ಜ್ಞಾನನಿಷ್ಪನ್ನ ಇತ್ಯ ಸೌ ||44
#ಸ್ವಪ್ನ ಜಾತಂ ಯಥಾ ಜ್ಞಾನಮ್
ಸಹ ಸ್ವಾರ್ಥೆರ್ನಿವರ್ತತೇ |
ತಥಾತ್ಮನಿ ಪ್ರಕಾಶೇ ತು
ಜ್ಞಾನಂ ಜ್ಞೇಯಂ ನಿವರ್ತತೇ ||45
ಪರಿಪೂರ್ಣೆ ಮಹಾನಂದೇ
ಪರಮಾಕಾಶಲಕ್ಷಣೇ |
ಶಿವೇ ವಿಲೀನ ಚಿತ್ತಸ್ಯ
ಕುತೋ ಜ್ಞೇಯಾಂತರೇ ಕಥಾ |46
#ಅಖಂಡಾನಂದ ಸಂವಿತ್ತಿ-
ಸ್ವರೂಪಂ ಬ್ರಹ್ಮ ಕೇವಲಮ್ |
ಮಿಥ್ಯಾ ತದನ್ಯದಿತ್ಯೇಷಾ
ಸ್ಥಿತಿರ್ಜ್ಞಾನ ಮಿಹೋಚ್ಯತೇ ||19-47
ಸತ್ತಾತ್ಮನಾನು ವೃತ್ತಂಯದ್
ಘಟಾದಿಷು ಪರಂ ಹಿ ತತ್ |
ವ್ಯಾವರ್ತಮಾನಾ ಮಿಥ್ಯೇತಿ
ಸ್ಥಿತಿರ್ಜ್ಞಾನ ಮಿಹೋಚ್ಯತೇ ||48
#ಅಕಾರಣ ಮಕಾರ್ಯಂ ಯತ್
ಅಶೇಷೋಪಾಧಿವರ್ಜಿತಮ್ |
ತದ್ಬ್ರಹ್ಮ ತದಹಂ ಚೇತಿ
ನಿಷ್ಠಾ ಜ್ಞಾನ ಮುದೀರ್ಯತೇ |49
ಜ್ಞಾತಾಪ್ಯಹಂ ಜ್ಞೇಯಮಿದಮ್
ಇತಿ ವ್ಯವಹೃತಿಃ ಕುತಃ |
ಅಭೇದ ಬ್ರಹ್ಮ ಸ್ವಾರಸ್ಯೇ
ನಿರಸ್ತಾಖಿಲ ವಸ್ತುನಿ ||50
ಯಥಾ ಪಿಂಡಸ್ಥ ಆಕಾಶ-
ಸ್ತಥಾತ್ಮಾ ಪೂರ್ಣ ಉಚ್ಯತೇ |
ಏತದರ್ಥ ವಿವೇಕೋ ಯಃ
ಪಿಂಡಾಕಾಶ ಸ್ಥಲಂ ವಿದುಃ|| 19-51
#ಘಟೋಪಾಧಿರ್ಯಥಾಕಾಶಃ
ಪರಿಪೂರ್ಣಃ ಸ್ವರೂಪತಃ |
ತಥಾ ಪಿಂಡಸ್ಥಿತೋ ಹ್ಯಾತ್ಮಾ
ಪರಿಪೂರ್ಣಃ ಪ್ರಕಾಶತೇ || 19-52
ಅಂತಃಸ್ಥಿತಂ ಪರಾಕಾಶಮ್
ಶಿವಮದ್ವೈತ ಲಕ್ಷಣಮ್ |
ಭಾವಯೇದ್ ಯಃ ಸುಮನಸಾ
ಪಿಂಡಾಕಾಶಃ ಸ ಉಚ್ಯತೇ || 19-53
#ಶಿವಾಗಾರಮಿದಂ ಪ್ರೋಕ್ತಮ್
ಶರೀರಂ ಬೋಧ ದೀಪಿತಮ್ |
ಷಟ್ತ್ರಿಂಶ ತ್ತತ್ತ್ವಘಟಿತಮ್
ಸುಮನಃ ಪದ್ಮಪೀಠಕಮ್ || 19-54
ಪರಾಕಾಶ ಸ್ವರೂಪೇಣ
ಪ್ರಕಾಶಃ ಪರಮೇಶ್ವರಃ |
ಹೃದಾಕಾಶ ಗುಹಾಲೀನೋ
ದೃಶ್ಯತೇಂತಃ ಶರೀರಿಣಾಮ್ || 19-55
#ಏತಚ್ಛಿವಪುರಂ ಪ್ರೋಕ್ತಮ್
ಸಪ್ತಧಾತು ಸಮಾವೃತಮ್ |
ಅತ್ರ ಹೃತ್ಪಂಕಜಂ ವೇಶ್ಮ
ಸೂಕ್ಷ್ಮಾಂಬರ ಮನೋಹರಮ್|| 19-56
ತತ್ರ ಸನ್ನಿಹಿತಂ ಸಾಕ್ಷಾತ್
ಸಚ್ಚಿದಾನಂದ ಲಕ್ಷಣಮ್ |
ನಿತ್ಯಸಿದ್ಧಃ ಪ್ರಕಾಶಾತ್ಮಾ
ಜಲಸ್ಥಾಕಾಶ ವಚ್ಛಿವಃ || 19-57
#ಅಂತರಾಕಾಶ ಬಿಂಬಸ್ಥಮ್
ಅಶೇಷೋಪಾಧಿ ವರ್ಜಿತಮ್ |
ಘಟಾಕಾಶ ಇವ ಚ್ಛಿನ್ನಮ್
ಭಾವಯೇಚ್ಚಿನ್ಮಯಂ ಶಿವಮ್ || 19-58
ಇತಿ ಪಿಂಡಾಕಾಶಸ್ಥಲಂ
ಅಥ #ಬಿಂದ್ವಾಕಾಶಸ್ಥಲಮ್
ಯಥಾಕಾಶೋ ವಿಭುರ್ಜ್ಞೆಯಃ
ಸರ್ವ ಪ್ರಾಣ್ಯುಪರಿ ಸ್ಥಿತಃ |
ತಥಾತ್ಮೇತ್ಯುಪಮಾನಾರ್ಥಮ್
ಬಿಂದ್ವಾಕಾಶ ಸ್ಥಲಂ ವಿದುಃ || 19-59
#ಯಥೈಕೋ ವಾಯುರಾಖ್ಯಾತಃ
ಸರ್ವಪ್ರಾಣಿ ಗತೋ ವಿಭುಃ |
ತಥಾತ್ಮಾ ವ್ಯಾಪಕಃ ಸಾಕ್ಷಾತ್
ಸರ್ವಪ್ರಾಣಿಗತಃ ಸ್ವಯಮ್ || 19-60
ಯಥಾ ವಹ್ನಿ ರಮೇಯಾತ್ಮಾ
ಸರ್ವತ್ರೈಕೋಪಿ ಭಾಸತೇ |
ತಥಾ ಶಂಭುಃ ಸಮಸ್ತಾತ್ಮಾ
ಪರಿಚ್ಛೇದ ವಿವರ್ಜಿತಃ || 19-61
#ಸರ್ವೆಷಾಂ ದೇಹಿನಾಮಂತಃ
ಚಿತ್ ತತೋಯಂ ಪ್ರಕಾಶತೇ |
ತಸ್ಮಿನ್ ಪ್ರತಿಫಲತ್ಯಾತ್ಮಾ
ಶಿವೋ ದರ್ಪಣವದ್ ವಿಭುಃ || 19-62
ಏಕೋ ವಶೀಕೃತಃ ಸಂವಿತ್
ಪ್ರಕಾಶಾತ್ಮಾ ಪರಾತ್ಪರಃ |
ಸರ್ವಪ್ರಾಣಿ ಗತೋ ಭಾತಿ
ತಥಾಪಿ ವಿಭುರುಚ್ಯತೇ || 19-63
#ಏಕ ಏವ ಯಥಾ ಸೂರ್ಯಃ
ತೇಜಸಾ ಭಾತಿ ಸರ್ವಗಃ |
ತಥಾತ್ಮಾ ಶಕ್ತಿ ಭೇದೇನ
ಶಿವಃ ಸರ್ವಗತೋ ಭವೇತ್ || 19-64
ಇತಿ ಬಿಂದ್ವಾಕಾಶಸ್ಥಲಂ
ಅಥ #ಮಹಾಕಾಶ ಸ್ಥಲಮ್
ಪಿಂಡಾಂಡಸ್ಥಂ ಯಥಾಕಾಶಮ್
ನ ಭಿನ್ನಂ ತದ್ವದಾತ್ಮನಃ |
ಅಭಿನ್ನಃ ಪರಮಾತ್ಮೇತಿ
ಮಹಾಕಾಶಸ್ಥಲಂ ವಿದುಃ || 19-65
#ಯಥಾ ನ ಭಿನ್ನಮಾಕಾಶಮ್
ಘಟೇಷು ಚ ಮಠೇಷು ಚ |
ತಥಾಂಡೇಷು ಚ ಪಿಂಡೇಷು
ಸ್ಥಿತೋ ಹ್ಯಾತ್ಮಾ ನ ಭಿದ್ಯತೇ || 19-66
ಅನಿರ್ದೆಶ್ಯಮನೌಪಮ್ಯಮ್
ಅವಾಙ್ಮನಸ ಗೋಚರಮ್ |
ಸರ್ವತೋ ಮುಖ ಸಂಪನ್ನಮ್
ಸತ್ತಾನಂದಂ ಚಿದಾತ್ಮಕಮ್ || 19-67
#ಕಾಲಾತೀತಂ ಕಲಾತೀತಮ್
ಕ್ರಮ ಯೋಗಾದಿ ವರ್ಜಿತಮ್ |
ಸ್ವಾನುಭೂತಿ ಪ್ರಮಾಣಸ್ಥಮ್
ಜ್ಯೋತಿಷಾ ಮುದಯಸ್ಥಲಮ್ || 19-68
ಶಿವಾಖ್ಯಂ ಪರಮಂ ಬ್ರಹ್ಮ
ಪರಮಾಕಾಶ ಲಕ್ಷಣಮ್ |
ಲಿಂಗಮಿತ್ಯುಚ್ಯತೇ ಸದ್ಭಿಃ
ಯದ್ವಿನಾ ನ ಜಗತ್ಸ್ಥಿತಿಃ || 19-69
#ಪರಮಾಕಾಶ ಮವ್ಯಕ್ತಮ್
ಪ್ರಬೋಧಾನಂದ ಲಕ್ಷಣಮ್ |
ಲಿಂಗಂ ಜ್ಯೋತಿರ್ಮಯಂ ಪ್ರಾಹುಃ
ಲೀಯಂತೇ ಯತ್ರ ಯೋಗಿನಃ || 19-70
ಸಂವಿದೇವ ಪರಾ ಕಾಷ್ಠಾ
ಪರಮಾನಂದ ರೂಪಿಣೀ |
ತಾಮಾಹುಃ ಪರಮಾಕಾಶಮ್
ಮುನಯೋ ಮುಕ್ತ ಸಂಶಯಾಃ ||19-71
#ತರಂಗಾದಿ ಯಥಾ ಸಿಂಧೋಃ
ಸ್ವರೂಪಾನ್ನಾತಿ ರಿಚ್ಯತೇ |
ತಥಾ ಶಿವಾಚ್ಚಿದಾಕಾಶಾದ್
ವಿಶ್ವಮೇತನ್ನ ಭಿದ್ಯತೇ || 19-72
ಯಥಾ ಪುಷ್ಪಪಲಾಶಾದಿ
ವೃಕ್ಷ ರೂಪಾನ್ನ ಭಿದ್ಯತೇ |
ತಥಾ ಶಿವಾತ್ ಪರಾಕಾಶಾತ್
ಜಗತೋ ನಾಸ್ತಿ ಭಿನ್ನತಾ || 19-73
#ಯಥಾ ಜ್ಯೋತೀಂಷಿ ಭಾಸಂತೇ
ಭೂತಾಕಾಶೇ ಪೃಥಕ್ ಪೃಥಕ್ |
ತಥಾ ಭಾಂತಿ ಪರಾಕಾಶೇ
ಬ್ರಹ್ಮಾಂಡಾನಿ ವಿಶೇಷತಃ || 19-74
ನಿರಸ್ತೋಪಾಧಿ ಸಂಬಂಧಮ್
ನಿರ್ಮಲಂ ಸಂವಿದಾತ್ಮಕಮ್ |
ಪರಾಕಾಶಂ ಜಗಚ್ಚಿತ್ರ-
ವಿಲಾಸಾಲಂಬ ಭಿತ್ತಿಕಮ್ || 19-75
#ಇತಿ ಮಹಾಕಾಶಸ್ಥಲಂ
ಅಥ #ಕ್ರಿಯಾಪ್ರಕಾಶ ಸ್ಥಲಮ್
ಶಿವಸ್ಯ ಪರಿಪೂರ್ಣಸ್ಯ
ಚಿದಾಕಾಶಸ್ವ ರೂಪಿಣಃ |
ಆತ್ಮತ್ವೇನಾನು ಸಂಧಾನಾತ್
ಕ್ರಿಯಾದ್ಯೋತನವಾನ್ ಯಮೀ || 19-76
#ನಿಷ್ಕಲಂಕ ಚಿದಾನಂದ-
ಗಗನೋಪಮ ರೂಪಿಣಃ |
ಶಿವಸ್ಯ ಪರಿಪೂರ್ಣಸ್ಯ
ವೃತ್ತಿಶ್ಚೈತನ್ಯ ರೂಪಿಣೀ || 19-77
ನಿಷ್ಕಲಂಕೇ ನಿರಾಕಾರೇ
ನಿತ್ಯೇ ಪರಮತೇಜಸಿ |
ವಿಲೀನ ಚಿತ್ತ ವೃತ್ತಸ್ಯ
ತಥಾ ಶಕ್ತಿಃ ಕ್ರಿಯೋಚ್ಯತೇ || 19-78
#ಸರ್ವಜ್ಞಃ ಸರ್ವ ಕರ್ತಾ ಚ
ಸರ್ವಗಃ ಪರಮೇಶ್ವರಃ |
ತದೈಕ್ಯ ಚಿಂತಯಾ ಯೋಗೀ
ತಾದೃಶಾತ್ಮಾ ಪ್ರಕಾಶತೇ || 19-79
ಸರ್ವೆಂದ್ರಿಯಾಣಾಂ ವ್ಯಾಪಾರೇ
ವಿದ್ಯಮಾನೇಪಿ ಸಂಯಮೀ |
ಪ್ರತ್ಯುಙ್ಮುಖೇನ ಮನಸಾ
ಶಿವಂ ಪಶ್ಯನ್ ಪ್ರಮೋದತೇ || 19-80
#ಕೂಟಸ್ಥ ಮಚಲಂ ಪ್ರಾಜ್ಞಮ್
ಗುಣಾತೀತಂ ಗುಣೋತ್ತರಮ್ |
ಶಿವತತ್ತ್ವಂ ಸ್ವರೂಪೇಣ
ಪಶ್ಯನ್ ಯೋಗೀ ಪ್ರಮೋದತೇ || 19-81
ಪರಾತ್ಮನಿ ಕ್ರಿಯಾ ಸರ್ವಾ
ಗಂಧರ್ವನಗರೀವ ಮುಖ |
ಪ್ರಕಾಶತ ಇತಿ ಪ್ರೋಕ್ತಮ್
ಕ್ರಿಯಾಯಾಸ್ತು ಪ್ರಕಾಶನಮ್ || 19-82
ಇತಿ #ಕ್ರಿಯಾಪ್ರಕಾಶಸ್ಥಲಂ
ಅಥ #ಭಾವಪ್ರಕಾಶಸ್ಥಲಮ್
ತರಂಗಾದ್ಯಾ ಯಥಾ ಸಿಂಧೌ
ನ ಭಿದ್ಯಂತೇ ತಥಾತ್ಮನಿ |
ಭಾವಾ ಬುದ್ಧ್ಯಾದಯಃ ಸರ್ವೆ
ಯತ್ತದ್ ಭಾವ ಪ್ರಕಾಶನಮ್ || 19-83
#ಶಿವ ಏವ ಜಗತ್ಸರ್ವಮ್
ಶಿವ ಏವಾಹಮಿತ್ಯಪಿ |
ಭಾವಯನ್ ಪರಮೋ ಯೋಗೀ
ಭವದೋಷೈರ್ನ ಬಾಧ್ಯತೇ || 19-84
ಶಿವಭಾವೇ ಸ್ಥಿರೇ ಜಾತೇ
ನಿರ್ಲೆಪಸ್ಯ ಮಹಾತ್ಮನಃ |
ಯೇ ಯೇ ಭಾವಾಃ ಸಮುತ್ಪನ್ನಾಃ
ತೇ ತೇ ಶಿವಮಯಾಃ ಸ್ಮೃತಾಃ || 19-85
#ಅದ್ವಿತೀಯ ಶಿವಾಕಾರ-
ಭಾವನಾ ಧ್ವಸ್ತ ಕರ್ಮಣಾ |
ನ ಕಿಂಚಿದ್ ಭಾವ್ಯತೇ ಸಾಕ್ಷಾತ್
ಶಿವಾದನ್ಯನ್ಮಹಾತ್ಮನಾ || 19-86
ಗಲಿತಾಜ್ಞಾನ ಬಂಧಸ್ಯ
ಕೇವಲಾತ್ಮಾನು ಭಾವಿನಃ |
ಯತ್ರ ಯತ್ರೇಂದ್ರಿಯಾಸಕ್ತಿಃ
ತತ್ರ ತತ್ರ ಶಿವಾತ್ಮತಾ || 19-87
#ರಾಗದ್ವೇಷಾದಯೋ ಭಾವಾಃ
ಸಂಸಾರ ಕ್ಲೇಶ ಕಾರಣಮ್ |
ತೇಷಾಮುಪರಮೋ ಯತ್ರ
ತತ್ರ ಭಾವಃ ಶಿವಾತ್ಮಕಃ || 19-88
ಯಥಾ ಸೂರ್ಯ ಸಮಾಕ್ರಾಂತೌ
ನ ಶಕ್ನೋತಿ ತಮಃ ಸದಾ |
ತಥಾ ಪ್ರಕಾಶ ಮಾತ್ಮಾನಮ್
ನಾ ವಿದ್ಯಾಕ್ರಮತಿ ಸ್ವಯಮ್ || 19-89
#ಇತಿ ಭಾವಪ್ರಕಾಶಸ್ಥಲಂ
ಅಥ #ಜ್ಞಾನ ಪ್ರಕಾಶ ಸ್ಥಲಮ್
ಮುಖ್ಯಾರ್ಥೆ ಸಂಭವೇ ಜಾತೇ
ಲಕ್ಷಣಾಯೋಗಸಂಶ್ರಯಾತ್ |
ತಜ್ಜ್ಞಾನಯೋಜನಂ ಯತ್ತತ್
ಉಕ್ತಂ ಜ್ಞಾನಪ್ರಕಾಶನಮ್ || 19-90
#ಮುಕ್ತಸ್ಯ ಜ್ಞಾನಸಂಬಂಧೋ
ಜ್ಞೇಯಾ ಭಾವಃ ಸ್ವಭಾವತಃ |
ಉಪಾಧಿ ಸಹಿತಂ ಜ್ಞಾನಮ್
ನ ಭೇದಮತಿ ವರ್ತತೇ || 19-91
ಜ್ಞಾನ ಮಿತ್ಯುಚ್ಯತೇ ಸದ್ಭಿಃ
ಪರಿಚ್ಛೇದೋಪಿ ವಸ್ತುನಃ |
ಪರಾತ್ಮನ್ಯ ಪರಿಚ್ಛೇದೇ
ಕುತೋ ಜ್ಞಾನಸ್ಯ ಸಂಭವಃ || 19-92
#ಜ್ಞಾನಸ್ಯಾವಿಷಯೇ ತತ್ತ್ವೇ
ಶಿವಾಖ್ಯೇ ಚಿತ್ಸುಖಾತ್ಮನಿ |
ಆತ್ಮೈಕತ್ವಾನುಸಂಧಾನಮ್
ಜ್ಞಾನ ಮಿತ್ಯುಚ್ಯತೇ ಬುಧೈಃ || 19-93
ಅಪರಿಚ್ಛಿನ್ನಮಾನಂದಮ್
ಸತ್ತಾಕಾರಂ ಜಗನ್ಮಯಮ್ |
ಬ್ರಹ್ಮೇತಿ ಲಕ್ಷಣಂ ಜ್ಞಾನಮ್
ಬ್ರಹ್ಮಜ್ಞಾನ ಮಿಹೋಚ್ಯತೇ || 19-94
#ಬ್ರಹ್ಮಜ್ಞಾನೇ ಸಮುತ್ಪನ್ನೇ
ವಿಶ್ವೋಪಾಧಿ ವಿವರ್ಜಿತೇ |
ಸರ್ವಂ ಸಂವಿನ್ಮಯಂ ಭಾತಿ
ತದನ್ಯನ್ನೈವ ದೃಶ್ಯತೇ || 19-95
ತಸ್ಮಾದದ್ವೈತ ವಿಜ್ಞಾನಮ್
ಅಪವರ್ಗಸ್ಯ ಕಾರಣಮ್ |
ಭಾವಯನ್ ಸತತಂ ಯೋಗೀ
ಸಂಸಾರೇಣ ನ ಲಿಪ್ಯತೇ || 19-96
#ನಿತ್ಯೇ ನಿರ್ಮಲ ಸತ್ತ್ವಯೋಗಿಷು ಪರೇ ನಿರ್ವಾಸನೇ ನಿಷ್ಕಲೇ
ಸರ್ವಾತೀತ ಪದೇ ಚರಾಚರ ಮಯೇ ಸತ್ತಾತ್ಮನಿ ಜ್ಯೋತಿಷಿ |
ಸಂವಿದ್ವ್ಯೋಮ್ನಿ ಶಿವೇ ವಿಲೀನ ಹೃದಯಸ್ತದ್ಭೇದ ವೈ ಮುಖ್ಯತಃ
ಸಾಕ್ಷಾತ್ಸರ್ವ ಗತೋ ವಿಭಾತಿ ವಿಗಲದ್ವಿಶ್ವಃ ಸ್ವಯಂ ಸಂಯಮೀ||19-97
ಇತಿ #ಜ್ಞಾನಪ್ರಕಾಶಸ್ಥಲಂ
ಓಂ ತತ್ಸತ್ ಇತಿ
ಶ್ರೀ ಶಿವಗೀತೇಷು ಸಿದ್ಧಾಂತಾಗಮೇಷು
ಶಿವಾದ್ವೈತ ವಿದ್ಯಾಯಾಂ ಶಿವಯೋಗಶಾಸ್ತ್ರೇ
ಶ್ರೀ ರೇಣುಕಾಗಸ್ತ್ಯಸಂವಾದೇ ವೀರಶೈವಧರ್ಮನಿರ್ಣಯೇ
ಶ್ರೀ ಶಿವಯೋಗಿಶಿವಾಚಾರ್ಯವಿರಚಿತೇ
ಶ್ರೀ ಸಿದ್ಧಾಂತಶಿಖಾಮಣೌ
ಲಿಂಗ ಸ್ಥಲಾಂತರ್ಗತ ಶರಣಸ್ಥಲೇ
ದೀಕ್ಷಾ ಪಾದೋದಕ ಸ್ಥಲಾದಿ
ದ್ವಾದಶ ವಿಧ ಸ್ಥಲ ಪ್ರಸಂಗೋ ನಾಮ
#ಏಕೋನ ವಿಂಶತಿ ತಮ ಪರಿಚ್ಛೇದಃ ||
ಇಲ್ಲಿಗೆ ಜ್ಞಾನಪ್ರಕಾಶಸ್ಥಲವು ಮುಗಿಯಿತು.
ಓಂ ತತ್ಸತ್ ಇಲ್ಲಿಗೆ ಶ್ರೀ ಶಿವನಿಂದ ಉಪದೇಶಿಸಲ್ಪಟ್ಟ
ಶ್ರೀ ಸಿದ್ಧಾಂತಾಗಮಗಳಲ್ಲಿಯ ಶಿವಾದ್ವೈತವಿದ್ಯಾರೂಪವೂ, ಶಿವಯೋಗಶಾಸ್ತ್ರವೂ,
ಶ್ರಿ ರೇಣುಕಾಗಸ್ತ್ಯಸಂವಾದರೂಪವೂ, ಶ್ರೀವೀರಶೈವಧರ್ಮನಿರ್ಣಯವೂ,
ಶ್ರೀ ಶಿವಯೋಗಿ ಶಿವಾಚಾರ್ಯ ವಿರಚಿತವೂ ಆದ ಶ್ರೀ ಸಿದ್ಧಾಂತ ಶಿಖಾಮಣಿಯಲ್ಲಿ
ಲಿಂಗಸ್ಥಲಾಂತರ್ಗತವಾದ ಶರಣಸ್ಥಲದಲ್ಲಿಯ ದೀಕ್ಷಾಪಾದೋದಕಸ್ಥಲಾದಿ
ಹನ್ನೆರಡು ವಿಧ ಸ್ಥಲಪ್ರಸಂಗವೆಂಬ ಹೆಸರಿನ ಹತ್ತೊಂಭತ್ತನೆಯ ಪರಿಚ್ಛೇದವು ಮುಗಿದುದು