ವೀರಶೈವ ಧರ್ಮ ತಿಳಿಯಮ್ಮ
ಅಂಗದ ಮೇಲೆ ಲಿಂಗವ ಧರಿಸಮ್ಮ
ವೀರಶೈವ ಧರ್ಮ ತಿಳಿಯಮ್ಮ
ವೀರಶೈವ ಧರ್ಮ ತಿಳಿಯಮ್ಮ
ನನ ತಂಗಿ
ವೀರತನದಿ ಧ್ಯಾನ ಮಾಡಮ್ಮ(2)
ಅಂಗದ ಮೇಲೆ ಲಿಂಗವ ಧರಿಸಮ್ಮ
ವೀರಶೈವ ಧರ್ಮ ತಿಳಿಯಮ್ಮ ೨
ಶಿವ ಶಿವಾ ಎನ್ನುತ್ತ
ಭಸ್ಮವ ಧರಿಸಮ್ಮ
ಬಿಡದೆ ನೀ ಮಾಂಗಲ್ಯ ಪೂಜೆಸು ನನ ತಂಗಿ
ಶರಣು ಶರಣಿಯರಂತೆ ನೆಡೆಯಮ್ಮ||೨||
|| ಅಂಗದ ಮೇಲೆ ಲಿಂಗವ ಧರಿಸಮ್ಮ ವೀರಶೈವ ಧರ್ಮ ತಿಳಿಯಮ್ಮ||
ಬಸವನ ವಚನವ ಹರುಷದಿ ಪೇಳಮ್ಮ(೨)
ಭಸಿತ ರುದ್ರಾಕ್ಷಿಯ ಧರಿಸಮ್ಮ
ನನ ತಂಗಿ
ಶರಣ ಶರಣಿಯರಂತೆ ನಡೆಯಮ್ಮ(೨)
|| ಅಂಗದ ಮೇಲೆ ಲಿಂಗವ ಧರಿಸಮ್ಮ ವೀರಶೈವ ಧರ್ಮ ತಿಳಿಯಮ್ಮ||
ತಂದೆ ತಾಯಿಯ ಸೇವೆ
ಮತ್ತೆ ಪತಿಯಾ ಸೇವೆ (೨)
ತಿಳಿ ಮನದಿಂದಲಿ ಮಾಡಮ್ಮ
ನನ ತಂಗಿ
ಪತಿವ್ರತ ಧರ್ಮವ ತಿಳಿಯಮ್ಮ(೨)
ಅಂಗದ ಮೇಲೆ ಲಿಂಗವ ಧರಿಸಮ್ಮ ವೀರಶೈವ ಧರ್ಮ ತಿಳಿಯಮ್ಮನನ ತಂಗಿ
ವೀರತನದಿ ಧ್ಯಾನ ಮಾಡಮ್ಮ
ವೀರತನದಿ ಧ್ಯಾನ ಮಾಡಮ್ಮ
🙏🙏🌹🌹🙏🙏🌹🌹