ಗಜಾನನಂ ಭೂತಗಣಾಧಿ ಸೇವಿತಂ
ಕಪಿಥ್ಥ ಜಂಭು ಫಲಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶ ಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಂ
ಗುರುರ್ ಬ್ರಹ್ಮಾ ಗುರುರ್ ವಿಷ್ಣು:
ಗುರುರ್ ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರ ಬ್ರಹ್ಮಾ
ತಸ್ಮೈ ಶ್ರೀ ಗುರವೇ ನಮಃ
ಪಂಚಾನನ ತನೂದ್ಭೂತಾನ್
ಪಂಚಾಕ್ಷರ ಮನೂಪಮಾನ್|
ಪಂಚಸೂತ್ರ ಕೃತೋ ವಂದೇ
ಪಂಚಾಚಾರ್ಯಾನ್ ಜಗದ್ಗುರೂನ್
ಜೀಯಾತ್ ಶ್ರೀ ರೇಣುಕಾಚಾರ್ಯ:
ಶಿವಾಚಾರ್ಯ ಶಿಖಾಮಣಿ:
ಯೋ ವೀರಶೈವ ಸಿದ್ದಾಂತಮ್
ಸ್ಥಾಪಯಾ ಮಾಸ ಭೂತಲೇ|
ವಿಶ್ವೇಶ ಲಿಂಗ ಸಂಭೂತಂ
ವಿಶ್ವ ವಿದ್ಯಾ ವಿಬೋಧಕಮ್|
ವಿಶ್ವವಂದ್ಯಂ ಸದಾವಂದೇ
ವಿಶ್ವಾರಾಧ್ಯಂ ಜಗದ್ಗುರುಮ್||
ಉಳ್ಳವರು ಶಿವಾಲಯ ಮಾಡುವರಯ್ಯ |
ನಾನೇನು ಮಾಡಲಿ ಬಡವನಯ್ಯ |
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನಕಳಶವಯ್ಯ ಕೂಡಲಸಂಗಮ ದೇವಾ
ಸ್ಥಾವರಕ್ಕಳಿವುಂಟುಜಂಗಮಕ್ಕಳಿವಿಲ್ಲ
ಸ್ಥಾವರಕ್ಕಳಿವುಂಟುಜಂಗಮಕ್ಕಳಿವಿಲ್ಲ
ಸರ್ವಮಂಗಳ ಮಾಂಗಲ್ಯೇ
ಶಿವೆ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಿಕೆ ಗೌರಿ
ನಾರಾಯಣೇ ನಮೋಸ್ತುತೆ ||
ಓಂ ತದೇವ ಲಗ್ನಂ ಸುದಿನಂ ತದೇವ
ತಾರಾ ಬಲಂ ಚಂದ್ರ ಬಲಂ ತ ದೇವ|
ವಿದ್ಯಾ ಬಲಂ ದೈವ ಬಲಂ ತ ದೇವ
ಗೌರೀಪತೇ ತೇಂಘ್ರಿ ಯುಗಂ ಸ್ಮರಾಮಿ|
ಹರಃ ಓಂ ಆಗಮಾರ್ಥಂ ತು ದೇವಾನಾಂ |
ಗಮನಾರ್ಥಂ ತು ರಕ್ಷಸಾಂ|
ಕುರ್ವೇ ಘಂಟಾರವಂ ಭಕ್ತ್ಯಾ
ದೇವತಾಹ್ವಾನ ಲಾಂಛನಮ್||
ಇತಿ ಘಂಟಾನಾದಂ ಕೃತ್ವಾ ಕುಸುಮಾಕ್ಷತಾನ್ ಗೃಹಿತ್ವಾ ||
ತ್ರೈಲೋಕ್ಯಸಂಪದಾಲೇಖ್ಯ-
ಸಮುಲ್ಲೇಖನಭಿತ್ತಯೇ|
ಸಚ್ಚಿದಾನಂದರೂಪಾಯ
ಶಿವಾಯ ಬ್ರಹ್ಮಣೇ ನಮಃ||01|
ಬ್ರಹ್ಮೇತಿ ವ್ಯಪದೇಶಸ್ಯ
ವಿಷಯಂ ಯಂ ಪ್ರಚಕ್ಷತೇ |
ವೇದಾಂತಿನೋಜಗನ್ಮೂಲಂ ತಂ ನಮಾಮಿ ಪರಂ ಶಿವಮ್|
ಯಸ್ಯೋರ್ಮಿಬುದ್ಬುದಾಭಾಸಃ
ಷಟ್ತ್ರಿಂಶತ್ತತ್ತ್ವಸಂಚಯಃ |
ನಿರ್ಮಲಂ ಶಿವನಾಮಾನಮ್
ತಂ ವಂದೇ ಚಿನ್ಮಹೋ ದಧಿಮ್
ಯದ್ಭಾಸಾ ಭಾಸತೇವಿಶ್ವಮ್
ಯತ್ಸುಖೇನಾನು ಮೋದತೇ
ನಮಸ್ತಸ್ಮೈ ಗುಣಾತೀತ-
ವಿಭವಾಯ ಪರಾತ್ಮನೇ
ಸದಾಶಿವಮುಖಾಶೇಷ
ತತ್ತ್ವೋನ್ಮೇಷವಿಧಾಯಿನೇ |
ನಿಷ್ಕಲಂಕಸ್ವಭಾವಾಯ|
ನಮಃ ಶಾಂತಾಯ ಶಂಭವೇ
ಸ್ವೇಚ್ಛಾವಿಗ್ರಹ ಯುಕ್ತಾಯ|
ಸ್ವೇಚ್ಛಾ ವರ್ತನ ವರ್ತಿನೇ |
ಸ್ವೇಚ್ಛಾಕೃತ ತ್ರಿಲೋಕಾಯ|
ನಮಃ ಸಾಂಬಾಯ ಶಂಭವೇ
ಯತ್ರ ವಿಶ್ರಾಮ್ಯತೀಶತ್ವಮ್|
ಸ್ವಾಭಾವಿಕಮನುತ್ತಮಮ್ |
ನಮಸ್ತಸ್ಮೈ ಮಹೇಶಾಯ|
ಮಹಾದೇವಾಯ ಶೂಲಿನೇ
ಯಾಮಾಹುಃ ಸರ್ವ ಲೋಕಾನಾಮ್
ಪ್ರಕೃತಿಂ ಶಾಸ್ತ್ರಪಾರಗಾಃ |
ತಾಂ ಧರ್ಮಚಾರಿಣೀಂ ಶಂಭೋಃ
ಪ್ರಣಮಾಮಿ ಪರಾಂ ಶಿವಾಮ್
ಯಯಾ ಮಹೇಶ್ವರಃ ಶಂಭುರ್
ನಾಮ ರೂಪಾದಿ ಸಂಯುತಃ |
ತಸ್ಯೈ ಮಾಯಾ ಸ್ವರೂಪಾಯೈ|
ನಮಃ ಪರಮಶಕ್ತಯೇ ||
ಶಿವಾದ್ಯಾದಿ ಸಮುತ್ಪನ್ನ-
ಶಾಂತ್ಯತೀತ ಪರೋತ್ತರಾಮ್
ಮಾತರಂ ತಾಂ ಸಮಸ್ತಾನಾಮ್
ವಂದೇ ಶಿವಕರೀಂ ಶಿವಾಮ್
ಇಚ್ಛಾ ಜ್ಞಾನಾದಿರೂಪೇಣ
ಯಾ ಶಂಭೋರ್ವಿಶ್ವಭಾವಿನೀ
ವಂದೇ ತಾಂ ಪರಮಾನಂದ-
ಪ್ರಬೋಧಲಹರೀಂ ಶಿವಾಮ್
ಅಮೃತಾರ್ಥಂ ಪ್ರಪನ್ನಾನಾಮ್
ಯಾ ಸುವಿದ್ಯಾಪ್ರದಾಯಿನೀ |
ಅಹರ್ನಿಶಮಹಂ ವಂದೇ
ತಾಮೀಶಾನಮನೋರಮಾಮ್
ಹರಃ ಓಂ
ಶಿವ ಶಿವ ಶಂಭೂರಾಗ್ನಾಯ ಪ್ರವರ್ತ ಮಾನಸ್ಯ
ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೆ ವೈವಸ್ವತಮನ್ವಂತರೇ
ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ
ಭರತ ವರ್ಷೇ ಭರತ ಖಂಡೇ ಮೇರೋರ್ದಕ್ಷಿಣ ಧಿಗ್ಭಾಗೇ
ಶ್ರೀಶೈಲಸ್ಯ ಪಶ್ಚಿಮ ಪ್ರದೇಶೇ ಕರ್ನಾಟಕ ದೇಶೆ
ವ್ಯಾವಹಾರಿಕ (ನಗರ) ಸ್ಥಲೇ ಚಾಂದ್ರಮಾನೇ
ಶ್ರೀ ಶಾಲಿವಾಹನಶಕೆ 1946 ನೇ ಪ್ರಭವಾದಿ
ಷಷ್ಠಿ ಸಂವತ್ಸರಾಣಾಂ ಮಧ್ಯೇ (ಕ್ರೋಥಿ)ನಾಮ ಸಂವತ್ಸರೇ
(ಉತ್ತರ / ದಕ್ಷಿಣ) ಅಯನೇ (ಶುಭ) ಮಾಸೇ
(ಶುಕ್ಲ/ಕೃಷ್ಣ) ಪಕ್ಷೇ (ಶುಭ) ತಿಥೌ (ಶುಭ) ವಾಸರೇ (ಶುಭ) ನಕ್ಷತ್ರೇ
(ಶುಭ) ಯೋಗೇ (ಶುಭ) ಕರಣೇ ಯುಕ್ತಾಯಂ,
ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಅಸ್ಯಾಂ ಶುಭತಿಥೌ
ಶ್ರೀ ಪಾರ್ವತಿ ಪರಮೇಶ್ವರ ಪ್ರೀತ್ಯರ್ಥಂ
ಅಸ್ಯ ಯಜಮಾನಸ್ಯ (ವೀರ/ವೃಷಭ/ನಂದಿ/ಭೃಂಗಿ/ಸ್ಕಂದ) ಗೋತ್ರ
ಶ್ರೀಯುತ () ನಾಮ ಧ್ಯೇಯಸ್ಯ ಧರ್ಮ ಪತ್ನಿ() ನಾಮ ಧ್ಯೆಯೋ
ಅಸ್ಮರ್ಕಾನಾಂ ಸಹ ಕುಟುಂಬಾನಾಮ್ ಕ್ಷೇಮ ಸ್ಥೈರ್ಯ ಧೈರ್ಯ
ವಿಜಯ ಅಭಯ ಆಯುಹು ಆರೋಗ್ಯ ಐಶ್ವರ್ಯ ಅಭಿವೃದ್ಯರ್ಥಂ
ಕಾಯಕ ವಾಚಕ ಮಾನಸಿಕ ಜ್ಞಾತ ಅಜ್ಞಾತ ಸಕಲ ಪಾಪ ಕರ್ಮ
ನಿವಾರಾಣಾರ್ಥಮ್ ಸರ್ವ ಗ್ರಹ ದೋಷ ಪರಿಹಾರಾರ್ಥಂ
ಧರ್ಮ ಅರ್ಥ ಕಾಮ್ಯ ಮೋಕ್ಷ ಚತುರ್ವಿಧ ಪುರುಷಾರ್ಥ ಫಲ ಸಿದ್ಯರ್ಥಂ
ಶ್ರೀ ಮದ್ ಗುರುಲಿಂಗ ಜಂಗಮ ದಾಸೋಹ ಚತುರ್ವಿಧ ಪುರುಷಾರ್ಥ
ಪ್ರಾಪ್ತ್ಯರ್ಥಂ ಧನ ಧಾನ್ಯ ಸಕಲ ಐಶ್ವರ್ಯ ಸಂಪತ್ತು ಸಿದ್ದ್ಯರ್ಥಂ ಚ
ಶಿವ ಭಕ್ತಿ ಶಿವ ಜ್ನಾನ ಸಕಲ ಸುಖ ಶಾಂತಿ ಸಮಾಧಾನ ವಿದ್ಯಾ ಬುದ್ದಿ ವಿವೇಕ ಸಂಪದ
ಸಿದ್ದ್ಯರ್ಥಂ ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗ ಪೂರ್ವಕ
ಶ್ರೀಮದ್ ಇಷ್ಟಲಿಂಗ ಪುಜಾಂ ರುದ್ರಾಭಿಷೇಕ ಅಷ್ಟೋತ್ತರ ಮಹಾ ಮಂಗಳಾರತಿ
ಮಹಾ ಪ್ರಸಾದ ಅಹಂ ಕರಿಷ್ಯೇ ಇತಿ ಸಂಕಲ್ಪೆ
ಓಂ ಕಳಶಸ್ಯ ಮುಖೇ ರುದ್ರಃ ಕಂಠೇ ವಿಷ್ಣು: ಸಮಾಶ್ರಿತಃ
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತ್ರುಗಣಾ: ಸ್ಮೃತಾ:||
ಕುಕ್ಷೌತು ಸಾಗರಾ: ಸರ್ವೇ ಸಪ್ತ ದ್ವೀಪಾ ವಸುಂಧರಾ
ಋಗ್ವೇದೋSಥ ಯಜುರ್ವೆದಃ ಸಾಮವೇದೋ ಹ್ಯಥರ್ವಣಃ||
ಅಂಗೈಶ್ಚ ಸಹಿತಾಸ್ಸರ್ವೆ ಕಳಶಾ೦ಭು ಸಮಾಶ್ರಿತಾಃ|
ಗಾಯತ್ರೀ ಚೈವ ಸಾವಿತ್ರೀ ಶಾಂತಿ: ಪುಷ್ಟಿಕರೀ ತಥಾ ||
ಆಯಾoತು ಮಮ ಶಾಂತ್ಯರ್ಥo ದುರಿತ ಕ್ಷಯ ಕಾರಕಾ:||
ಗಂಗೇ ಚ ಯಮುನೇ ಚೈವ ಗೋಧಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇSಸ್ಮಿನ್ ಸನ್ನಿಧಿಂ ಕುರು||
ಇತಿ ಕಳಶೇ ರುದ್ರಾಧಿ ದೇವಾತಾಂ ಅಹ್ವಾಹ್ಯ
ಅಷ್ಟೊವಿಧೋಪಚಾರೈ ಸಂಪೂಜ್ಯ ತೆನೋದಕೇನ
ಪೂಜಾಂ ದ್ರವ್ಯಾಣಿ ಆತ್ಮಾನಂಚ ಸಂಪ್ರೋಕ್ಷ್ಯ
ಹರಃ ಓಂ
ಗಣಾನಾಂ”ತ್ವಾ ಗಣಪ’ತಿಗ್೦ ಹವಾಮಹೇ
ಕವಿ೦ ಕವೀನಾ ಮು’ಪಮಶ್ರ’ ವಸ್ತಮಂ |
ಜ್ಯೆಷ್ಟರಾಜಂ ಬ್ರಹ್ಮ’ಣಾ೦ ಬ್ರಹ್ಮಣ ಸ್ಪತ ಆನಃ ಶೃಣ್ವನ್ನೂತಿ
ಭಿ’ಸ್ಸೀದ ಸಾಧ’ನಮ್||
ಅಸ್ಮಿನ್ ಮಂಡಲೇ ಬಿಂಬೆ ವಾ
ಓಂ ಭೂ: ಮಹಾಗಣಪತಿಮ್ ಆವಾಹ ಯಾಮಿ|
ಓಂ ಭುವಃ ಮಹಾಗಣಪತಿಮ್ ಆವಾಹ ಯಾಮಿ|
ಓಗ್೦ ಸುವಃ ಮಹಾಗಣಪತಿಮ್ ಆವಾಹ ಯಾಮಿ|
ಓಂ ಭುರ್ಭುವಸ್ಸುವಃ ಮಹಾಗಣಪತಿಮ್
ಆವಾಹ ಯಾಮಿ|
ಸ್ಥಾಪಯಾಮಿ ಪೂಜಯಾಮಿ
ಸಶಕ್ತಿ ಸಾಂಗ ಸಾಯುಧ ಸವಾಹನ ಸಪರಿವಾರ ಸಮೇತ
ಶ್ರೀಮನ್ ಮಹಾಗಣಾಧೀಶ್ವರ ಅತ್ರಾಗಚ್ಛ
ಆವಾಹಯಾಮಿ ಆವಾಹಿತೋಭವ|
ಸ್ಥಾಪಯಾಮಿ ಸ್ಥಾಪಿತೊಭವ|
ಸನ್ನಿಹಿತೊಭವ| ಸಂಮುಖೋಭವ |
ಅವಕುಂಠಿತೊಭವ| ವರದೊಭವ|
ಇತಿ ಷಣ್ಮುದ್ರಾಃ ಪ್ರದರ್ಶ್ಯ|
ಶ್ರೀ ಮಹಾ ಗಣಪತಯೇ ನಮಃ
ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ|
ಆವಾಹಯಾಮಿ ರತ್ನ ಸಿಂಹಾಸನಂ ಸಮರ್ಪಯಾಮಿ |
ಪಾದಯೊಃ ಪಾದ್ಯಂಪಾದ್ಯಂ ಸಮರ್ಪಯಾಮಿ |
ಹಸ್ತಯೊ ಅರ್ಘ್ಯಮ್ ಸಮರ್ಪಯಾಮಿ |
ಮುಖಾಂಬುಜೆ ಆಚಮನೀಯಂ ಸಮರ್ಪಯಾಮಿ|
ಸುಮುಖಶ್ಚೈಕ ದಂತಶ್ಚ ಕಪಿಲೋ ಗಜ ಕರ್ಣಕಃ
ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪ:|
ಧೂಮ್ರಕೇತುರ್ ಗಣಾಧ್ಯಕ್ಷ: ಫಾಲಚಂದ್ರೋ ಗಜಾನನ:
ವಕ್ರತುಂಡ:ಶೂರ್ಪ ಕರ್ಣೋ ಹೇರಂಭ ಸ್ಕಂದ ಪೂರ್ವಜಃ ||
ಷೋಡಶೈತಾನಿ ನಾಮಾನಿ ಪಠೇ ಚ್ಛೃಣು ಯಾದಪಿ
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ |
ಸಂಗ್ರಾಮೇ ಸರ್ವ ಕಾರ್ಯೇಷು ವಿಘ್ನ ಸ್ತಸ್ಯ ನ ಜಾ ಯತೇ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವಾ ಸರ್ವ ಕಾರ್ಯೇಷು ಸರ್ವದಾ –
ಶ್ರೀ ಮಹಾಗಣಪತಯೇ ನಮಃ|| ಇತಿ ಪ್ರಾರ್ಥನಾಮ್ ಸಮರ್ಪಯಾಮಿ
ಸದ್ಯೋಜಾತಂ ಪ್ರಪದ್ಯಾಮಿ
ಸದ್ಯೋಜಾ ತಾಯ ವೈ ನಮೋ ನಮಃ|
ಭವೇ ಭವೇ ನಾತಿ ಭವೇ ಭವಸ್ವಮಾಂ |
ಭವೋದ್ಭವಾಯ ನಮಃ |
ವಾಮದೇವಾಯ ನಮೋ” ಜ್ಯೇಷ್ಠಾಯ ನಮ’|
ಶ್ರೇಷ್ಠಾಯ ನಮೋ’ ರುದ್ರಾಯ ನಮಃ |
ಕಾಲಾಯ ನಮಃ ಕಲವಿಕರಣಾಯ ನಮೋ |
ಬಲವಿಕರಣಾಯ ನಮೋ |
ಬಲಾಯ ನಮೋ| ಬಲಪ್ರಮಥನಾಯ ನಮ | ಸ
್ಸರ್ವ ಭೂತ ದಮನಾಯ ನಮೋ| ಮನೋನ್ಮನಾಯ ನಮಃ|
ಅಘೋರೇಭ್ಯೋ”ಥ ಘೋರೇಭ್ಯೋ
ಘೋರ ಘೋರತರೇಭ್ಯಃ |
ಸರ್ವೇಭ್ಯ ಸರ್ವ ಶರ್ವೇ”ಭ್ಯೋ|
ನಮಸ್ತೆಅಸ್ತು ರುದ್ರ ರೂಪೇಭ್ಯಃ ||
ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ|
ತನ್ನೋ ರುದ್ರ ಪ್ರಚೋದಯಾತ್|
ಈಶಾನ ಸರ್ವ ವಿದ್ಯಾನಾಂ
ಈಶ್ವರ ಸರ್ವ ಭೂತಾನಾಮ್
ಬ್ರಹ್ಮಾಧಿಪತಿರ್ ಬ್ರಹ್ಮಣೋಧಿಪತಿರ್
ಬ್ರಹ್ಮಾ ಶಿವೋಮೆ ಅಸ್ತು ಸದಾ ಶಿವೋಹಮ್||
ಇತಿ ಪಂಚ ಬ್ರಹ್ಮ ಮಂತ್ರೆಣ ಶುದ್ದ್ಹೊದೇಕೇಣ ಸ್ನಾಪಯಾಮಿ|
ಪಾದ್ಯ
ಹರಃ ಓಂ ಯದ್ಭಕ್ತಿಲೇಶ ಸಂಪರ್ಕಾತ್ |
ಪರಮಾನಂದ ಸಂಭವಃ |
ತಸ್ಮೈತೇ ಚರಣಾಬ್ಜಾಯ |
ಪಾದ್ಯಂ ಶುದ್ದಾಯ ಕಲ್ಪಯೇ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಪಾದ್ಯಮ್ ಸಮರ್ಪಯಾಮಿ
ಆರ್ಘ್ಯಂ
ಓಂ ತಾಪತ್ರಯ ಹರಮ್ ದಿವ್ಯಂ|
ಪರಮಾನಂದ ಲಕ್ಷಣಂ |
ತಾಪತ್ರಯ ವಿನಿರ್ ಮುಕ್ತೈ |
ತ ವಾರ್ಘ್ಯಂ ಕಲ್ಪಯಾಮ್ಯಹಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಅರ್ಘ್ಯಂ ಸಮರ್ಪಯಾಮಿ
ಆಚಮನ
ಓಂ ವೇದಾನಾಮಪಿ ವೇದಾಯ|
ದೇವಾನಾಂ ದೇವತಾತ್ಮನೇ|
ಆಚಮನಮ್ ಕಲ್ಪಯಾಮೀಶ|
ಶುದ್ದಾನಾಮ್ ಶುದ್ದ ಹೇತವೇ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಆಚಮನಮ್ ಸಮರ್ಪಯಾಮಿ
ಮಧುಪರ್ಕ
ಓಂ ಸರ್ವ ಕಾಲುಷ್ಯ ಹೀನಾಯ |
ಪರಿಪೂರ್ಣ ಸುಖಾತ್ಮನೇ |
ಮಧುಪರ್ಕಮ್ ಮಹಾದೇವ |
ಕಲ್ಪಯಾಮಿ ಪ್ರಸೀದ ಮೇ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಮಧುಪರ್ಕಮ್ ಸಮರ್ಪಯಾಮಿ
ಕ್ಷೀರಂ
ಓಂ ಆಪ್ಯಾಯಸ್ವ ಸಮೇತು ತೇ|
ವಿಶ್ವತಸ್ಸೋಮ ವೃಶ್ಣಿಯಂ ಭವಾ
ವಾಜಸ್ಯ ಸಂಗತೇ
ಶ್ರೀ ರುದ್ರಾಯ ನಮ⦂
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಕ್ಷೀರೇಣ ಸ್ನಾಪಯಾಮಿ ಈಶಾನ ಮಂತ್ರೇಣ ಶುದ್ದೋದಕೆನ ಸ್ನಾಪಯಾಮಿ
ದಧಿ
ಓಂ ದಧಿ ಕ್ರಾವ್ಣೋ ಅಕಾರಿಷಂ|
ಜಿಷ್ಣೋರಶ್ವಸ್ಯ ವಾಜಿನಃ |
ಸುರಭಿನೋ ಮುಖಾಕರತ್ಪ್ರಣ|
ಆಯೂಗಂ ಷಿ ತಾರಿಷತ್ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ದದ್ನ್ಯಾಮ್ ಸ್ನಾಪಯಾಮಿ|
ತತ್ಪುರುಷ ಮಂತ್ರೇಣ ಶುದ್ದೋದಕೆನ ಸ್ನಾಪಯಾಮಿ
ಘೃತ
ಓಂ ಶುಕ್ರಮಸಿ ಜ್ಯೋತಿರಸಿ
ತೇಜೋಸಿ ದೇವೋ ವಸ್ಸ ವಿತೋತ್ಪುನಾ
ತ್ವಚ್ಚಿದ್ರೆಣ ಪವಿತ್ರೆಣ
ವಸೋ ಸ್ಸೂರ್ಯಸ್ಯ ರಷ್ಮಿಭಿ⦂
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಘೃತಾನಿ ಸ್ನಾಪಯಾಮಿ ಅಘೋರ ಮಂತ್ರೇಣ
ಶುದ್ದೋದಕೆನ ಸ್ನಾಪಯಾಮಿ
ಮಧು
ಓಂ ಮಧುವಾತಾ ಋತಾಯತೆ |
ಮಧುಕ್ಷರಂತಿ ಸಿಂಧವಃ|
ಮಾಧ್ವಿರ್ನ ಸ್ಸಂತೋಷಧಿ:|
ಮಧುನಕ್ತ ಮುತೋಷಸಿ |
ಮಧುವತ್ ಪಾರ್ಥಿ ವಗಂ ರಜಃ |
ಮಧು ದ್ಯೋರ ಸ್ತುನಃ ಪಿತಾ |
ಮಧು ಮಾನ್ನೋ ವನಸ್ಪತಿರ್ |
ಮಧು ಮಾಗಂ ಅಸ್ತು ಸೂರ್ಯಃ|
ಮಾದ್ವಿರ್ ಗಾವೋ ಭವಂತು ನಃ|
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಮಧುನಾ ಸ್ನಾಪಯಾಮಿ
ವಾಮದೇವ ಮಂತ್ರೇಣ ಶುದ್ದೋದಕೆನ ಸ್ನಾಪಯಾಮಿ
ಸಕ್ಕರೆ
ಶರ್ಕರ
ಸ್ವಾಧು ಪ್ವವಸ್ವ ದಿವ್ಯಾಯ ಜನ್ಮನೇ| ಸ್ವಾಧುರ್ ಇಂದ್ರಾಯ ಸಹವೀತು ನಾಮ್ನೇ|
ಸ್ವಾಧುರ್ಮಿತ್ರಾಯ ವರುಣಾಯ ವಾಯವೇ
ಬೃಹಸ್ಪತಯೇ| ಮಧುಮಾಂ ಅದಾ”ಭ್ಯಃ
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಶರ್ಕರ್ಯಾಮ್ ಸ್ನಾಪಯಾಮಿ
ಸದ್ಯೋಜಾತ ಮಂತ್ರೇಣ ಶುದ್ದೋದಕೆನ ಸ್ನಾಪಯಾಮಿ
ನಾರಿಕೇಳ
ಆಪೋವಾ ಇದಮಾಸನ್ ಸಲಿಲ ಮೇ|
ಸ ಪ್ರಜಾಪತಿರೇಕಃ ಪುಷ್ಕರ್ಪಣೇ ಸಮ ಭವತ್|
ತಸ್ಯಾಂತರ ಮನಸಿ ಕಾಮ ಸ್ಸಮವರ್ತತ|
ಇದಗಂ ಸೃಜೇಯ ಮಿತಿ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ನಾರಿಕೇಳ ರಸೇನ ಸ್ನಾಪಯಾಮಿ
ಮೂಲೇನ ಶುದ್ದೋದಕೆನ ಸ್ನಾಪಯಾಮಿ
16 – ಅಭಿಷೇಕ
ಶುದ್ದೋದಕ
ಹರಃ ಓಂ
ಪರಮಾನಂದ ಭೋದಾಬ್ದೋ
ನಿಮಗ್ನ ನಿಜ ಮೂರ್ತಯೇ|
ಸಾಂಗೋ ಪಾಂಗ ಮಿದಂ ಸ್ನಾನಂ
ಕಲ್ಪಯಾಮಿ ಪ್ರಸೀದಮೇ|
ಮಾಯಾ ಚಿತ್ರಪಟಚ್ಚನ್ನ ನಿಜ ಗುಹ್ಯೋ ರು ತೇಜಸೇ|
ನಿರಾವರಣ ವಿಜ್ಞಾನ ವಸ್ತ್ರಂ ತೇ ಕಲ್ಪಯಾ ಮ್ಯಹಮ್||
ಶ್ರೀ ರುದ್ರಾಯ ನಮಃ ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಶುದ್ದೋದಕೆನ ಸ್ನಾಪಯಾಮಿ ವಸ್ತ್ರಂ ಧಾರಯಾಮಿ
ಭಸ್ಮ
ಅನಾದಿ ಶಾಶ್ವತಂ ಶಾಂತಂ | ಚೈತನ್ಯಂ ಚಿತ್ಸ್ವರೂಪಕಂ|
ಚಿದ೦ಗಂ ವೃಷಭಾಕಾರಮ್| ಚಿದ್ಭಸ್ಮ ಲಿಂಗಧಾರಣಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಭಸ್ಮಮ್ ಧಾರಯಾಮಿ
ಗಂಧ
ಪರಮಾನಂದ ಸೌರಭ್ಯ |
ಪರಿಪೂರ್ಣ ದಿಗಂತರಂ|
ಗೃಹಾಣ ಪರಮಂ ಗಂಧಂ |
ಕೃಪಯಾ ಪರಮೇಶ್ವರ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಭಸ್ಮಮ್ ಧಾರಯಾಮಿ
ಅಕ್ಷತೆ
ಅಕ್ಷತಾನ್ ಧವಲಾನ್ ದಿವ್ಯಾನ್|
ತಿಲತಂಡುಲ ಮಿಶ್ರಿತಾನ್|
ಅರ್ಪಯಾಮಿ ಮಹಾಭಕ್ತ್ಯಾ |
ಪ್ರಸೀದ ಪರಮೇಶ್ವರ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಅಕ್ಷತಾನ್ ಧಾರಯಾಮಿ
ಬಿಲ್ವ ದಳ
ಓಂ ತ್ರಿದಳಂ ತ್ರಿಗುಣಾಕಾರಂ |
ತ್ರಿನೆತ್ರಂ ಚ ತ್ರಿಯಾಯುಧಂ|
ತ್ರಿಜನ್ಮ ಪಾಪ ಸಂಹಾರಂ |
ಏಕಬಿಲ್ವಂ ಶಿವಾರ್ಪಣಂ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಬಿಲ್ವಪತ್ರಾಣಿ ಧಾರಯಾಮಿ
ಪುಷ್ಪ
ತುರೀಯ ವನ ಸಂಭೂತಂ |
ನಾನಾ ಗುಣ ಸಮನ್ವಿತಂ.
ಆನಂದ ಸೌರಭಂ ಪುಷ್ಪಂ |
ಗೃಹ್ಯತಾಮಿದ ಮುತ್ತಮಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ನಾನಾ ವಿಧ ಪರಿಮಳ ಪುಷ್ಪಮ್ ಸಮರ್ಪಯಾಮಿ
ಧೂಪ
ಓಂ ವನಸ್ಪತಿ ರಸೋಪೇತೋ|
ಗಂಧಾಡ್ಯೋ ಧೂಪೋತ್ತಮಃ
ಆಘ್ರೇಯ ಸ್ಸರ್ವ ದೇವಾನಾಂ |
ಧೂಪೋsಯಂ ಪ್ರತಿಗೃಹ್ಯತಾಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಧೂಪಮ್ ಆಗ್ರಾಪಯಾಮಿ
ದೀಪ
ಸ್ವಪ್ರಕಾಶ ಮಹಾ ದೇವ |
ಸರ್ವಾಂತಸ್ತಿಮಿ ರಾಪಹ|
ಸಬಾಹ್ಯ ಆಭ್ಯಂತರಂ ಜ್ಯೋತಿರ್
ದೀಪೋsಯಂ ಪ್ರತಿ ಗೃಹ್ಯತಾಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ದೀಪಂ ದರ್ಶಯಾಮಿ
ಕರ್ಪೂರ
ಕರ್ಪೂರ ಗೌರಂ ಕರುಣಾವತಾರಮ್ |
ಸಂಸಾರ ಸಾರಂ ಭುಜಗೆಂದ್ರ ಹಾರಂ
ಸದಾ ವಸಂತಂ ಹೃದಯಾರವಿಂದೇ
ಭವಂ ಭವಾಮಿ ಸಹಿತಂ ನಮಾಮಿ||
ಕರ್ಪೂರ ನಿರ್ಮಿತಂದೀಪಂ
ಸ್ವರ್ಣಪಾತ್ರೇ ನಿವೇಶಿತಮ್
ನೀರಾಜಿತಂ ಮಯಾ ಭಕ್ತ್ಯಾ
ಗೃಹಾಣ ಪರಮೇಶ್ವರ||
ಶ್ರೀ ರುದ್ರಾಯ ನಮಃ ಲಿಂಗರೂಪಿಣಿ ಶ್ರೀಸಾಂಬಾಯ ನಮಃ ಕರ್ಪೂರ ದೀಪಂ ದರ್ಶಯಾಮಿ
ನೈವೇದ್ಯ
ಓಂ ನೈವೆದ್ಯಂ ಷಡ ರಸೋಪೇತಂ |
ನಾನಾ ಭಕ್ಷ್ಯ ಸಮನ್ವಿತಂ |
ದಧಿಕ್ಷೀರ ಘ್ರುತೋಪೇತಂ |
ನೈವೇದ್ಯಂ ಪ್ರತಿ ಗೃಹ್ಯತಾಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ನೈವೇದ್ಯಮ್ ನೀವೇದಯಾಮಿ|
ನೈವೇದ್ಯಾಂತೆ ಪಾನೀಯಂ ಸಮರ್ಪಯಾಮಿ|
ತಾಂಬೂಲಂ
ಓಂ ಫೂಗಿ ಫಲೈಶ್ಚ್ ಕರ್ಪುರೈರ್|
ನಾಗವಲ್ಲೀ ದಳೈರ್ ಯುತಮ್|
ಮುಕ್ತಾ ಚೂರ್ಣ ಸಮಾಯುಕ್ತಂ|
ತಾಂಬೂಲಮ್ ಪ್ರತಿ ಗೃಹ್ಯತಾಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ತಾಂಬೂಲಂ ಸಮರ್ಪಯಾಮಿ
ದಕ್ಷಿಣೆ
ಓಂ ಹಿರಣ್ಯ ಗರ್ಭ ಗರ್ಭಸ್ಥಂ |
ಹೇಮ ಬೀಜಂ ವಿಭಾವಸೋ:|
ಅನಂತಪುಣ್ಯ ಫಲದಮ್ |
ಪ್ರಯಚ್ಚಾಮಿ ಮಹೇಶ್ವರಃ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಸುವರ್ಣ ದಕ್ಷಿಣಾಮ್ ಸಮರ್ಪಯಾಮಿ
ಘಂಟಾನಾದ
ಓಂ ಆಗಮಾರ್ಥಂ ತು ದೇವಾನಾಂ|
ಗಮನಾರ್ಥಂ ತು ರಕ್ಷಸಾಂ
ಕುರ್ವೇ ಘಂಟಾರವಂ ಭಕ್ತ್ಯಾ |
ಸರ್ವೋಪದ್ರವ ನಾಶನಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಘಂಟಾನಾದಮ್ ಸಮರ್ಪಯಾಮಿ
ಪ್ರದಕ್ಷಿಣೆ
ಓಂ ಪ್ರಕೃಷ್ಟ ಪಾಪ ನಾಶಾಯ |
ಪ್ರಕೃಷ್ಟ ಫಲ ಸಿದ್ದಯೇ
ಪ್ರದಕ್ಷಿಣಮ್ ಕರೋಮೀಶ |
ಪ್ರಸೀದ ಪರಮೇಶ್ವರ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಪ್ರದಕ್ಷಿಣಮ್ ಸಮರ್ಪಯಾಮಿ
ನಮಸ್ಕಾರ
ನಮಹ ಶಿವಾಯ ಶಾಂತಾಯ
ನಮಹ ಸೋಮಾಯ ಶಂಭವೇ
ನಮಃ ಶಿವಾಯ ಕಲ್ಯಾಣಿ ಪತಯೇ |
ತೇ ನಮೋ ನಮಃ |
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ನಮಸ್ಕಾರಂ ಸಮರ್ಪಯಾಮಿ
ಶಿವಸ್ತ್ರೋತ್ರ
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧು ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮದೇವ ದೇವ
ಕರಚರಣ ಕೃತಂ ವಾ ಕ್ಕಾಯ ಜಯಂ |
ಕರ್ಮಜಂ ವಾ ಶ್ರವಣ ನಯನ ಜಂ |
ವಾ ಮಾನಸಂ ವಾ ಪರಾಧಂ
ವಿಹಿತಮ ವಿಹಿತಂ ವಾ
ಸರ್ವ ಮೇತತ್ ಕ್ಷಮಸ್ವ|
ಜಯ ಜಯ ಕರುಣಾಬ್ದೇ
ಶ್ರೀ ಮಹಾದೇವ ಶಂಭು|
ಹರ ಶಂಭೋ ಮಹಾದೇವ
ವಿರುಪಾಕ್ಷ ತ್ರಿಲೋಚನ|
ದಯಾ ಸಿಂಧು ದೀನ ಭಂಧು
ರಕ್ಷ ರಕ್ಷ ಮಾಹೇಶ್ವರ |
ಮಾಯಾ ಸಮುದ್ರ ಪತಿತಂ |
ಅನಂತ ಕಲುಷಾಯನಂ|
ಮಾಮುದ್ದರ ಮಹೇಶಾನ್
ಭಕ್ತ ವತ್ಸಲ ಶಂಕರ |
ಭಕ್ತ ವತ್ಸಲ ಶಂಕರ
ಮಂತ್ರಹೀನಂ ಕ್ರಿಯಾ ಹೀನಂ
ಭಕ್ತಿಹೀನಂ ಪರಮೇಶ್ವರ |
ಯತ್ಪೂಜಿತಂ ಮಯಾ ದೇವ |
ಪರಿಪೂರ್ಣಂ ತದಸ್ತುತೆ |
ಪರಿಪೂರ್ಣಂ ತದಸ್ತುತೆ
ಹಿಂಡನಗಲಿದ ಹಿರವರದ ಕುಂಜರ
ತನ್ನ ವಿಂದ್ಯವ ನೆನೆವಂತೆ ನೆನೆವೆನಯ್ಯ|
ಭಂಧನಕ್ಕೆ ಸಿಲುಕಿದ ಗಿಳಿಯು
ತನ್ನ ಭಂಧುವ ನೆನೆವಂತೆ ನೆನೆವೆನಯ್ಯ|
ಕಂದ ನೀ ಇತ್ತ ಬಾ ಎಂದು ನಿಮ್ಮಂದವ ತೋರಿರಯ್ಯ |
ಚೆನ್ನಮಲ್ಲಿಕಾರ್ಜುನ ದೇವ
ಚೆನ್ನಮಲ್ಲಿಕಾರ್ಜುನ ದೇವ
ಕುಸುರಿನಾ ಪರಿಮಳವಿರಲು ಕುಸುಮದ ಹಂಗೇಕೆ |
ಕ್ಷಮೆ ಧಮೆ ಶಾಂತಿ ಯ ಸೈರಣೆ ಇರಲು ಸಮಾಧಿಯ ಹಂಗೇಕೆ |
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕೆ
ಚೆನ್ನ ಮಲ್ಲಿಕಾರ್ಜುನ ದೇವ
ಚೆನ್ನಮಲ್ಲಿಕಾರ್ಜುನ ದೇವ
ವಜ್ರದಾ ಸಂಕೋಲೆಯಾದರೇನು ಕೆಡಬಲ್ಲದೇ |
ಮುತ್ತಿನ ಬಲೆಯಾದರೇನು ಭಂಧನವಲ್ಲವೇ |
ಚಿನ್ನದ ಕತ್ತಿಯಲಿ ಹೊಯ್ದರೆ ಸಾಯದಿರ್ಪರೆ|
ಲೋಕದ ಜನರ ಭಜನೆ ಭಕ್ತಿಯಲಿ ಸಿಲುಕಿದರೆ..
ಜನನ ಮರಣಗಳಂಜುವವೇ..
ಚೆನ್ನಮಲ್ಲಿಕಾರ್ಜುನ ದೇವಾ
ಎರೆಯಂತೆ ಕರಕರಗಿ |
ಮಳಲಂತೆ ಜರ ಜರಿದು |
ಕನಸಿನಲಿ ಕಳವಳಿಸಿಆನು ಬೆರಗಾದೆ |
ಆವಗಿಯ ಕಿಚ್ಚಿನಂತೆ ಸುಳಿಸುಳಿದು ನಾ ಬೆಂದೆ |
ಆಪತ್ತಿಗೆ ಸಖಿಯರನು ನಾನಾರ ಕಾಣೆ..💐💐💐💐
ಅರಸಿ ಕಾಣದ ತನುವ |
ಬೆರಸಿ ಕೂಡದ ಸುಖವ |
ಕರುಣಿಸಾ ನೀ ಎನಗೆ
ಚೆನ್ನ ಮಲ್ಲಿಕಾರ್ಜುನ ದೇವಾ
ಚೆನ್ನ ಮಲ್ಲಿಕಾರ್ಜುನ ದೇವಾ
ಶ್ರೀ ರುದ್ರಾಯ ನಮಹ ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಶಿವ ಸ್ತೋತ್ರಂ ಸಮರ್ಪಯಾಮಿ
ಜಯ ಮಂಗಳ ಜಯ ಪಾರ್ವತಿಪತಿ ಹರ ಹರ ಮಹಾದೇವ