ಗಜಾನನಂ ಭೂತಗಣಾಧಿ ಸೇವಿತಂ
ಕಪಿಥ್ಥ ಜಂಭು ಫಲಸಾರ ಭಕ್ಷಿತಂ
ಉಮಾಸುತಂ ಶೋಕ ವಿನಾಶ ಕಾರಣಂ
ನಮಾಮಿ ವಿಘ್ನೇಶ್ವರ ಪಾದಪಂಕಜಂ
ಗುರುರ್ ಬ್ರಹ್ಮಾ ಗುರುರ್ ವಿಷ್ಣು:
ಗುರುರ್ ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರ ಬ್ರಹ್ಮಾ
ತಸ್ಮೈ ಶ್ರೀ ಗುರವೇ ನಮಃ
ಪಂಚಾನನ ತನೂದ್ಭೂತಾನ್
ಪಂಚಾಕ್ಷರ ಮನೂಪಮಾನ್|
ಪಂಚಸೂತ್ರ ಕೃತೋ ವಂದೇ
ಪಂಚಾಚಾರ್ಯಾನ್ ಜಗದ್ಗುರೂನ್
ಜೀಯಾತ್ ಶ್ರೀ ರೇಣುಕಾಚಾರ್ಯ:
ಶಿವಾಚಾರ್ಯ ಶಿಖಾಮಣಿ:
ಯೋ ವೀರಶೈವ ಸಿದ್ದಾಂತಮ್
ಸ್ಥಾಪಯಾ ಮಾಸ ಭೂತಲೇ|
ವಿಶ್ವೇಶ ಲಿಂಗ ಸಂಭೂತಂ
ವಿಶ್ವ ವಿದ್ಯಾ ವಿಬೋಧಕಮ್|
ವಿಶ್ವವಂದ್ಯಂ ಸದಾವಂದೇ
ವಿಶ್ವಾರಾಧ್ಯಂ ಜಗದ್ಗುರುಮ್||
ಉಳ್ಳವರು ಶಿವಾಲಯ ಮಾಡುವರಯ್ಯ |
ನಾನೇನು ಮಾಡಲಿ ಬಡವನಯ್ಯ |
ಎನ್ನ ಕಾಲೇ ಕಂಬ, ದೇಹವೇ ದೇಗುಲ
ಶಿರವೇ ಹೊನ್ನಕಳಶವಯ್ಯ ಕೂಡಲಸಂಗಮ ದೇವಾ
ಸ್ಥಾವರಕ್ಕಳಿವುಂಟುಜಂಗಮಕ್ಕಳಿವಿಲ್ಲ
ಸ್ಥಾವರಕ್ಕಳಿವುಂಟುಜಂಗಮಕ್ಕಳಿವಿಲ್ಲ
ಸರ್ವಮಂಗಳ ಮಾಂಗಲ್ಯೇ
ಶಿವೆ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಿಕೆ ಗೌರಿ
ನಾರಾಯಣೇ ನಮೋಸ್ತುತೆ ||
ಓಂ ತದೇವ ಲಗ್ನಂ ಸುದಿನಂ ತದೇವ
ತಾರಾ ಬಲಂ ಚಂದ್ರ ಬಲಂ ತ ದೇವ|
ವಿದ್ಯಾ ಬಲಂ ದೈವ ಬಲಂ ತ ದೇವ
ಗೌರೀಪತೇ ತೇಂಘ್ರಿ ಯುಗಂ ಸ್ಮರಾಮಿ|
ಹರಃ ಓಂ ಆಗಮಾರ್ಥಂ ತು ದೇವಾನಾಂ |
ಗಮನಾರ್ಥಂ ತು ರಕ್ಷಸಾಂ|
ಕುರ್ವೇ ಘಂಟಾರವಂ ಭಕ್ತ್ಯಾ
ದೇವತಾಹ್ವಾನ ಲಾಂಛನಮ್||
ಇತಿ ಘಂಟಾನಾದಂ ಕೃತ್ವಾ ಕುಸುಮಾಕ್ಷತಾನ್ ಗೃಹಿತ್ವಾ ||
ತ್ರೈಲೋಕ್ಯಸಂಪದಾಲೇಖ್ಯ-
ಸಮುಲ್ಲೇಖನಭಿತ್ತಯೇ|
ಸಚ್ಚಿದಾನಂದರೂಪಾಯ
ಶಿವಾಯ ಬ್ರಹ್ಮಣೇ ನಮಃ||01|
ಬ್ರಹ್ಮೇತಿ ವ್ಯಪದೇಶಸ್ಯ
ವಿಷಯಂ ಯಂ ಪ್ರಚಕ್ಷತೇ |
ವೇದಾಂತಿನೋಜಗನ್ಮೂಲಂ ತಂ ನಮಾಮಿ ಪರಂ ಶಿವಮ್|
ಯಸ್ಯೋರ್ಮಿಬುದ್ಬುದಾಭಾಸಃ
ಷಟ್ತ್ರಿಂಶತ್ತತ್ತ್ವಸಂಚಯಃ |
ನಿರ್ಮಲಂ ಶಿವನಾಮಾನಮ್
ತಂ ವಂದೇ ಚಿನ್ಮಹೋ ದಧಿಮ್
ಯದ್ಭಾಸಾ ಭಾಸತೇವಿಶ್ವಮ್
ಯತ್ಸುಖೇನಾನು ಮೋದತೇ
ನಮಸ್ತಸ್ಮೈ ಗುಣಾತೀತ-
ವಿಭವಾಯ ಪರಾತ್ಮನೇ
ಸದಾಶಿವಮುಖಾಶೇಷ
ತತ್ತ್ವೋನ್ಮೇಷವಿಧಾಯಿನೇ |
ನಿಷ್ಕಲಂಕಸ್ವಭಾವಾಯ|
ನಮಃ ಶಾಂತಾಯ ಶಂಭವೇ
ಸ್ವೇಚ್ಛಾವಿಗ್ರಹ ಯುಕ್ತಾಯ|
ಸ್ವೇಚ್ಛಾ ವರ್ತನ ವರ್ತಿನೇ |
ಸ್ವೇಚ್ಛಾಕೃತ ತ್ರಿಲೋಕಾಯ|
ನಮಃ ಸಾಂಬಾಯ ಶಂಭವೇ
ಯತ್ರ ವಿಶ್ರಾಮ್ಯತೀಶತ್ವಮ್|
ಸ್ವಾಭಾವಿಕಮನುತ್ತಮಮ್ |
ನಮಸ್ತಸ್ಮೈ ಮಹೇಶಾಯ|
ಮಹಾದೇವಾಯ ಶೂಲಿನೇ
ಯಾಮಾಹುಃ ಸರ್ವ ಲೋಕಾನಾಮ್
ಪ್ರಕೃತಿಂ ಶಾಸ್ತ್ರಪಾರಗಾಃ |
ತಾಂ ಧರ್ಮಚಾರಿಣೀಂ ಶಂಭೋಃ
ಪ್ರಣಮಾಮಿ ಪರಾಂ ಶಿವಾಮ್
ಯಯಾ ಮಹೇಶ್ವರಃ ಶಂಭುರ್
ನಾಮ ರೂಪಾದಿ ಸಂಯುತಃ |
ತಸ್ಯೈ ಮಾಯಾ ಸ್ವರೂಪಾಯೈ|
ನಮಃ ಪರಮಶಕ್ತಯೇ ||
ಶಿವಾದ್ಯಾದಿ ಸಮುತ್ಪನ್ನ-
ಶಾಂತ್ಯತೀತ ಪರೋತ್ತರಾಮ್
ಮಾತರಂ ತಾಂ ಸಮಸ್ತಾನಾಮ್
ವಂದೇ ಶಿವಕರೀಂ ಶಿವಾಮ್
ಇಚ್ಛಾ ಜ್ಞಾನಾದಿರೂಪೇಣ
ಯಾ ಶಂಭೋರ್ವಿಶ್ವಭಾವಿನೀ
ವಂದೇ ತಾಂ ಪರಮಾನಂದ-
ಪ್ರಬೋಧಲಹರೀಂ ಶಿವಾಮ್
ಅಮೃತಾರ್ಥಂ ಪ್ರಪನ್ನಾನಾಮ್
ಯಾ ಸುವಿದ್ಯಾಪ್ರದಾಯಿನೀ |
ಅಹರ್ನಿಶಮಹಂ ವಂದೇ
ತಾಮೀಶಾನಮನೋರಮಾಮ್
ಹರಃ ಓಂ
ಶಿವ ಶಿವ ಶಂಭೂರಾಗ್ನಾಯ ಪ್ರವರ್ತ ಮಾನಸ್ಯ
ಆದ್ಯ ಬ್ರಹ್ಮಣಃ ದ್ವಿತೀಯ ಪರಾರ್ಧೇ
ಶ್ವೇತವರಾಹ ಕಲ್ಪೆ ವೈವಸ್ವತಮನ್ವಂತರೇ
ಕಲಿಯುಗೇ ಪ್ರಥಮ ಪಾದೇ ಜಂಬೂದ್ವೀಪೇ
ಭರತ ವರ್ಷೇ ಭರತ ಖಂಡೇ ಮೇರೋರ್ದಕ್ಷಿಣ ಧಿಗ್ಭಾಗೇ
ಶ್ರೀಶೈಲಸ್ಯ ಪಶ್ಚಿಮ ಪ್ರದೇಶೇ ಕರ್ನಾಟಕ ದೇಶೆ
ವ್ಯಾವಹಾರಿಕ (ನಗರ) ಸ್ಥಲೇ ಚಾಂದ್ರಮಾನೇ
ಶ್ರೀ ಶಾಲಿವಾಹನಶಕೆ 1946 ನೇ ಪ್ರಭವಾದಿ
ಷಷ್ಠಿ ಸಂವತ್ಸರಾಣಾಂ ಮಧ್ಯೇ (ಕ್ರೋಥಿ)ನಾಮ ಸಂವತ್ಸರೇ
(ಉತ್ತರ / ದಕ್ಷಿಣ) ಅಯನೇ (ಶುಭ) ಮಾಸೇ
(ಶುಕ್ಲ/ಕೃಷ್ಣ) ಪಕ್ಷೇ (ಶುಭ) ತಿಥೌ (ಶುಭ) ವಾಸರೇ (ಶುಭ) ನಕ್ಷತ್ರೇ
(ಶುಭ) ಯೋಗೇ (ಶುಭ) ಕರಣೇ ಯುಕ್ತಾಯಂ,
ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಅಸ್ಯಾಂ ಶುಭತಿಥೌ
ಶ್ರೀ ಪಾರ್ವತಿ ಪರಮೇಶ್ವರ ಪ್ರೀತ್ಯರ್ಥಂ
ಅಸ್ಯ ಯಜಮಾನಸ್ಯ (ವೀರ/ವೃಷಭ/ನಂದಿ/ಭೃಂಗಿ/ಸ್ಕಂದ) ಗೋತ್ರ
ಶ್ರೀಯುತ () ನಾಮ ಧ್ಯೇಯಸ್ಯ ಧರ್ಮ ಪತ್ನಿ() ನಾಮ ಧ್ಯೆಯೋ
ಅಸ್ಮರ್ಕಾನಾಂ ಸಹ ಕುಟುಂಬಾನಾಮ್ ಕ್ಷೇಮ ಸ್ಥೈರ್ಯ ಧೈರ್ಯ
ವಿಜಯ ಅಭಯ ಆಯುಹು ಆರೋಗ್ಯ ಐಶ್ವರ್ಯ ಅಭಿವೃದ್ಯರ್ಥಂ
ಕಾಯಕ ವಾಚಕ ಮಾನಸಿಕ ಜ್ಞಾತ ಅಜ್ಞಾತ ಸಕಲ ಪಾಪ ಕರ್ಮ
ನಿವಾರಾಣಾರ್ಥಮ್ ಸರ್ವ ಗ್ರಹ ದೋಷ ಪರಿಹಾರಾರ್ಥಂ
ಧರ್ಮ ಅರ್ಥ ಕಾಮ್ಯ ಮೋಕ್ಷ ಚತುರ್ವಿಧ ಪುರುಷಾರ್ಥ ಫಲ ಸಿದ್ಯರ್ಥಂ
ಶ್ರೀ ಮದ್ ಗುರುಲಿಂಗ ಜಂಗಮ ದಾಸೋಹ ಚತುರ್ವಿಧ ಪುರುಷಾರ್ಥ
ಪ್ರಾಪ್ತ್ಯರ್ಥಂ ಧನ ಧಾನ್ಯ ಸಕಲ ಐಶ್ವರ್ಯ ಸಂಪತ್ತು ಸಿದ್ದ್ಯರ್ಥಂ ಚ
ಶಿವ ಭಕ್ತಿ ಶಿವ ಜ್ನಾನ ಸಕಲ ಸುಖ ಶಾಂತಿ ಸಮಾಧಾನ ವಿದ್ಯಾ ಬುದ್ದಿ ವಿವೇಕ ಸಂಪದ
ಸಿದ್ದ್ಯರ್ಥಂ ಇಷ್ಟಲಿಂಗ ಪ್ರಾಣ ಲಿಂಗ ಭಾವಲಿಂಗ ಪೂರ್ವಕ
ಶ್ರೀಮದ್ ಇಷ್ಟಲಿಂಗ ಪುಜಾಂ ರುದ್ರಾಭಿಷೇಕ ಅಷ್ಟೋತ್ತರ ಮಹಾ ಮಂಗಳಾರತಿ
ಮಹಾ ಪ್ರಸಾದ ಅಹಂ ಕರಿಷ್ಯೇ ಇತಿ ಸಂಕಲ್ಪೆ
ಓಂ ಕಳಶಸ್ಯ ಮುಖೇ ರುದ್ರಃ ಕಂಠೇ ವಿಷ್ಣು: ಸಮಾಶ್ರಿತಃ
ಮೂಲೇ ತತ್ರ ಸ್ಥಿತೋ ಬ್ರಹ್ಮಾ ಮಧ್ಯೇ ಮಾತ್ರುಗಣಾ: ಸ್ಮೃತಾ:||
ಕುಕ್ಷೌತು ಸಾಗರಾ: ಸರ್ವೇ ಸಪ್ತ ದ್ವೀಪಾ ವಸುಂಧರಾ
ಋಗ್ವೇದೋSಥ ಯಜುರ್ವೆದಃ ಸಾಮವೇದೋ ಹ್ಯಥರ್ವಣಃ||
ಅಂಗೈಶ್ಚ ಸಹಿತಾಸ್ಸರ್ವೆ ಕಳಶಾ೦ಭು ಸಮಾಶ್ರಿತಾಃ|
ಗಾಯತ್ರೀ ಚೈವ ಸಾವಿತ್ರೀ ಶಾಂತಿ: ಪುಷ್ಟಿಕರೀ ತಥಾ ||
ಆಯಾoತು ಮಮ ಶಾಂತ್ಯರ್ಥo ದುರಿತ ಕ್ಷಯ ಕಾರಕಾ:||
ಗಂಗೇ ಚ ಯಮುನೇ ಚೈವ ಗೋಧಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇSಸ್ಮಿನ್ ಸನ್ನಿಧಿಂ ಕುರು||
ಇತಿ ಕಳಶೇ ರುದ್ರಾಧಿ ದೇವಾತಾಂ ಅಹ್ವಾಹ್ಯ
ಅಷ್ಟೊವಿಧೋಪಚಾರೈ ಸಂಪೂಜ್ಯ ತೆನೋದಕೇನ
ಪೂಜಾಂ ದ್ರವ್ಯಾಣಿ ಆತ್ಮಾನಂಚ ಸಂಪ್ರೋಕ್ಷ್ಯ
ಹರಃ ಓಂ
ಗಣಾನಾಂ”ತ್ವಾ ಗಣಪ’ತಿಗ್೦ ಹವಾಮಹೇ
ಕವಿ೦ ಕವೀನಾ ಮು’ಪಮಶ್ರ’ ವಸ್ತಮಂ |
ಜ್ಯೆಷ್ಟರಾಜಂ ಬ್ರಹ್ಮ’ಣಾ೦ ಬ್ರಹ್ಮಣ ಸ್ಪತ ಆನಃ ಶೃಣ್ವನ್ನೂತಿ
ಭಿ’ಸ್ಸೀದ ಸಾಧ’ನಮ್||
ಅಸ್ಮಿನ್ ಮಂಡಲೇ ಬಿಂಬೆ ವಾ
ಓಂ ಭೂ: ಮಹಾಗಣಪತಿಮ್ ಆವಾಹ ಯಾಮಿ|
ಓಂ ಭುವಃ ಮಹಾಗಣಪತಿಮ್ ಆವಾಹ ಯಾಮಿ|
ಓಗ್೦ ಸುವಃ ಮಹಾಗಣಪತಿಮ್ ಆವಾಹ ಯಾಮಿ|
ಓಂ ಭುರ್ಭುವಸ್ಸುವಃ ಮಹಾಗಣಪತಿಮ್
ಆವಾಹ ಯಾಮಿ|
ಸ್ಥಾಪಯಾಮಿ ಪೂಜಯಾಮಿ
ಸಶಕ್ತಿ ಸಾಂಗ ಸಾಯುಧ ಸವಾಹನ ಸಪರಿವಾರ ಸಮೇತ
ಶ್ರೀಮನ್ ಮಹಾಗಣಾಧೀಶ್ವರ ಅತ್ರಾಗಚ್ಛ
ಆವಾಹಯಾಮಿ ಆವಾಹಿತೋಭವ|
ಸ್ಥಾಪಯಾಮಿ ಸ್ಥಾಪಿತೊಭವ|
ಸನ್ನಿಹಿತೊಭವ| ಸಂಮುಖೋಭವ |
ಅವಕುಂಠಿತೊಭವ| ವರದೊಭವ|
ಇತಿ ಷಣ್ಮುದ್ರಾಃ ಪ್ರದರ್ಶ್ಯ|
ಶ್ರೀ ಮಹಾ ಗಣಪತಯೇ ನಮಃ
ಧ್ಯಾಯಾಮಿ ಧ್ಯಾನಂ ಸಮರ್ಪಯಾಮಿ|
ಆವಾಹಯಾಮಿ ರತ್ನ ಸಿಂಹಾಸನಂ ಸಮರ್ಪಯಾಮಿ |
ಪಾದಯೊಃ ಪಾದ್ಯಂಪಾದ್ಯಂ ಸಮರ್ಪಯಾಮಿ |
ಹಸ್ತಯೊ ಅರ್ಘ್ಯಮ್ ಸಮರ್ಪಯಾಮಿ |
ಮುಖಾಂಬುಜೆ ಆಚಮನೀಯಂ ಸಮರ್ಪಯಾಮಿ|
ಸುಮುಖಶ್ಚೈಕ ದಂತಶ್ಚ ಕಪಿಲೋ ಗಜ ಕರ್ಣಕಃ
ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪ:|
ಧೂಮ್ರಕೇತುರ್ ಗಣಾಧ್ಯಕ್ಷ: ಫಾಲಚಂದ್ರೋ ಗಜಾನನ:
ವಕ್ರತುಂಡ:ಶೂರ್ಪ ಕರ್ಣೋ ಹೇರಂಭ ಸ್ಕಂದ ಪೂರ್ವಜಃ ||
ಷೋಡಶೈತಾನಿ ನಾಮಾನಿ ಪಠೇ ಚ್ಛೃಣು ಯಾದಪಿ
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ |
ಸಂಗ್ರಾಮೇ ಸರ್ವ ಕಾರ್ಯೇಷು ವಿಘ್ನ ಸ್ತಸ್ಯ ನ ಜಾ ಯತೇ
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವಾ ಸರ್ವ ಕಾರ್ಯೇಷು ಸರ್ವದಾ –
ಶ್ರೀ ಮಹಾಗಣಪತಯೇ ನಮಃ|| ಇತಿ ಪ್ರಾರ್ಥನಾಮ್ ಸಮರ್ಪಯಾಮಿ
ಸದ್ಯೋಜಾತಂ ಪ್ರಪದ್ಯಾಮಿ
ಸದ್ಯೋಜಾ ತಾಯ ವೈ ನಮೋ ನಮಃ|
ಭವೇ ಭವೇ ನಾತಿ ಭವೇ ಭವಸ್ವಮಾಂ |
ಭವೋದ್ಭವಾಯ ನಮಃ |
ವಾಮದೇವಾಯ ನಮೋ” ಜ್ಯೇಷ್ಠಾಯ ನಮ’|
ಶ್ರೇಷ್ಠಾಯ ನಮೋ’ ರುದ್ರಾಯ ನಮಃ |
ಕಾಲಾಯ ನಮಃ ಕಲವಿಕರಣಾಯ ನಮೋ |
ಬಲವಿಕರಣಾಯ ನಮೋ |
ಬಲಾಯ ನಮೋ| ಬಲಪ್ರಮಥನಾಯ ನಮ | ಸ
್ಸರ್ವ ಭೂತ ದಮನಾಯ ನಮೋ| ಮನೋನ್ಮನಾಯ ನಮಃ|
ಅಘೋರೇಭ್ಯೋ”ಥ ಘೋರೇಭ್ಯೋ
ಘೋರ ಘೋರತರೇಭ್ಯಃ |
ಸರ್ವೇಭ್ಯ ಸರ್ವ ಶರ್ವೇ”ಭ್ಯೋ|
ನಮಸ್ತೆಅಸ್ತು ರುದ್ರ ರೂಪೇಭ್ಯಃ ||
ತತ್ಪುರುಷಾಯ ವಿದ್ಮಹೇ
ಮಹಾದೇವಾಯ ಧೀಮಹಿ|
ತನ್ನೋ ರುದ್ರ ಪ್ರಚೋದಯಾತ್|
ಈಶಾನ ಸರ್ವ ವಿದ್ಯಾನಾಂ
ಈಶ್ವರ ಸರ್ವ ಭೂತಾನಾಮ್
ಬ್ರಹ್ಮಾಧಿಪತಿರ್ ಬ್ರಹ್ಮಣೋಧಿಪತಿರ್
ಬ್ರಹ್ಮಾ ಶಿವೋಮೆ ಅಸ್ತು ಸದಾ ಶಿವೋಹಮ್||
ಇತಿ ಪಂಚ ಬ್ರಹ್ಮ ಮಂತ್ರೆಣ ಶುದ್ದ್ಹೊದೇಕೇಣ ಸ್ನಾಪಯಾಮಿ|
ಪಾದ್ಯ
ಹರಃ ಓಂ ಯದ್ಭಕ್ತಿಲೇಶ ಸಂಪರ್ಕಾತ್ |
ಪರಮಾನಂದ ಸಂಭವಃ |
ತಸ್ಮೈತೇ ಚರಣಾಬ್ಜಾಯ |
ಪಾದ್ಯಂ ಶುದ್ದಾಯ ಕಲ್ಪಯೇ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಪಾದ್ಯಮ್ ಸಮರ್ಪಯಾಮಿ
ಆರ್ಘ್ಯಂ
ಓಂ ತಾಪತ್ರಯ ಹರಮ್ ದಿವ್ಯಂ|
ಪರಮಾನಂದ ಲಕ್ಷಣಂ |
ತಾಪತ್ರಯ ವಿನಿರ್ ಮುಕ್ತೈ |
ತ ವಾರ್ಘ್ಯಂ ಕಲ್ಪಯಾಮ್ಯಹಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಅರ್ಘ್ಯಂ ಸಮರ್ಪಯಾಮಿ
ಆಚಮನ
ಓಂ ವೇದಾನಾಮಪಿ ವೇದಾಯ|
ದೇವಾನಾಂ ದೇವತಾತ್ಮನೇ|
ಆಚಮನಮ್ ಕಲ್ಪಯಾಮೀಶ|
ಶುದ್ದಾನಾಮ್ ಶುದ್ದ ಹೇತವೇ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಆಚಮನಮ್ ಸಮರ್ಪಯಾಮಿ
ಮಧುಪರ್ಕ
ಓಂ ಸರ್ವ ಕಾಲುಷ್ಯ ಹೀನಾಯ |
ಪರಿಪೂರ್ಣ ಸುಖಾತ್ಮನೇ |
ಮಧುಪರ್ಕಮ್ ಮಹಾದೇವ |
ಕಲ್ಪಯಾಮಿ ಪ್ರಸೀದ ಮೇ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಮಧುಪರ್ಕಮ್ ಸಮರ್ಪಯಾಮಿ
ಕ್ಷೀರಂ
ಓಂ ಆಪ್ಯಾಯಸ್ವ ಸಮೇತು ತೇ|
ವಿಶ್ವತಸ್ಸೋಮ ವೃಶ್ಣಿಯಂ ಭವಾ
ವಾಜಸ್ಯ ಸಂಗತೇ
ಶ್ರೀ ರುದ್ರಾಯ ನಮ⦂
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಕ್ಷೀರೇಣ ಸ್ನಾಪಯಾಮಿ ಈಶಾನ ಮಂತ್ರೇಣ ಶುದ್ದೋದಕೆನ ಸ್ನಾಪಯಾಮಿ
ದಧಿ
ಓಂ ದಧಿ ಕ್ರಾವ್ಣೋ ಅಕಾರಿಷಂ|
ಜಿಷ್ಣೋರಶ್ವಸ್ಯ ವಾಜಿನಃ |
ಸುರಭಿನೋ ಮುಖಾಕರತ್ಪ್ರಣ|
ಆಯೂಗಂ ಷಿ ತಾರಿಷತ್ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ದದ್ನ್ಯಾಮ್ ಸ್ನಾಪಯಾಮಿ|
ತತ್ಪುರುಷ ಮಂತ್ರೇಣ ಶುದ್ದೋದಕೆನ ಸ್ನಾಪಯಾಮಿ
ಘೃತ
ಓಂ ಶುಕ್ರಮಸಿ ಜ್ಯೋತಿರಸಿ
ತೇಜೋಸಿ ದೇವೋ ವಸ್ಸ ವಿತೋತ್ಪುನಾ
ತ್ವಚ್ಚಿದ್ರೆಣ ಪವಿತ್ರೆಣ
ವಸೋ ಸ್ಸೂರ್ಯಸ್ಯ ರಷ್ಮಿಭಿ⦂
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಘೃತಾನಿ ಸ್ನಾಪಯಾಮಿ ಅಘೋರ ಮಂತ್ರೇಣ
ಶುದ್ದೋದಕೆನ ಸ್ನಾಪಯಾಮಿ
ಮಧು
ಓಂ ಮಧುವಾತಾ ಋತಾಯತೆ |
ಮಧುಕ್ಷರಂತಿ ಸಿಂಧವಃ|
ಮಾಧ್ವಿರ್ನ ಸ್ಸಂತೋಷಧಿ:|
ಮಧುನಕ್ತ ಮುತೋಷಸಿ |
ಮಧುವತ್ ಪಾರ್ಥಿ ವಗಂ ರಜಃ |
ಮಧು ದ್ಯೋರ ಸ್ತುನಃ ಪಿತಾ |
ಮಧು ಮಾನ್ನೋ ವನಸ್ಪತಿರ್ |
ಮಧು ಮಾಗಂ ಅಸ್ತು ಸೂರ್ಯಃ|
ಮಾದ್ವಿರ್ ಗಾವೋ ಭವಂತು ನಃ|
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಮಧುನಾ ಸ್ನಾಪಯಾಮಿ
ವಾಮದೇವ ಮಂತ್ರೇಣ ಶುದ್ದೋದಕೆನ ಸ್ನಾಪಯಾಮಿ
ಸಕ್ಕರೆ
ಶರ್ಕರ
ಸ್ವಾಧು ಪ್ವವಸ್ವ ದಿವ್ಯಾಯ ಜನ್ಮನೇ| ಸ್ವಾಧುರ್ ಇಂದ್ರಾಯ ಸಹವೀತು ನಾಮ್ನೇ|
ಸ್ವಾಧುರ್ಮಿತ್ರಾಯ ವರುಣಾಯ ವಾಯವೇ
ಬೃಹಸ್ಪತಯೇ| ಮಧುಮಾಂ ಅದಾ”ಭ್ಯಃ
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಶರ್ಕರ್ಯಾಮ್ ಸ್ನಾಪಯಾಮಿ
ಸದ್ಯೋಜಾತ ಮಂತ್ರೇಣ ಶುದ್ದೋದಕೆನ ಸ್ನಾಪಯಾಮಿ
ನಾರಿಕೇಳ
ಆಪೋವಾ ಇದಮಾಸನ್ ಸಲಿಲ ಮೇ|
ಸ ಪ್ರಜಾಪತಿರೇಕಃ ಪುಷ್ಕರ್ಪಣೇ ಸಮ ಭವತ್|
ತಸ್ಯಾಂತರ ಮನಸಿ ಕಾಮ ಸ್ಸಮವರ್ತತ|
ಇದಗಂ ಸೃಜೇಯ ಮಿತಿ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ನಾರಿಕೇಳ ರಸೇನ ಸ್ನಾಪಯಾಮಿ
ಮೂಲೇನ ಶುದ್ದೋದಕೆನ ಸ್ನಾಪಯಾಮಿ
16 – ಅಭಿಷೇಕ
ಶುದ್ದೋದಕ
ಹರಃ ಓಂ
ಪರಮಾನಂದ ಭೋದಾಬ್ದೋ
ನಿಮಗ್ನ ನಿಜ ಮೂರ್ತಯೇ|
ಸಾಂಗೋ ಪಾಂಗ ಮಿದಂ ಸ್ನಾನಂ
ಕಲ್ಪಯಾಮಿ ಪ್ರಸೀದಮೇ|
ಮಾಯಾ ಚಿತ್ರಪಟಚ್ಚನ್ನ ನಿಜ ಗುಹ್ಯೋ ರು ತೇಜಸೇ|
ನಿರಾವರಣ ವಿಜ್ಞಾನ ವಸ್ತ್ರಂ ತೇ ಕಲ್ಪಯಾ ಮ್ಯಹಮ್||
ಶ್ರೀ ರುದ್ರಾಯ ನಮಃ ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಶುದ್ದೋದಕೆನ ಸ್ನಾಪಯಾಮಿ ವಸ್ತ್ರಂ ಧಾರಯಾಮಿ
ಭಸ್ಮ
ಅನಾದಿ ಶಾಶ್ವತಂ ಶಾಂತಂ | ಚೈತನ್ಯಂ ಚಿತ್ಸ್ವರೂಪಕಂ|
ಚಿದ೦ಗಂ ವೃಷಭಾಕಾರಮ್| ಚಿದ್ಭಸ್ಮ ಲಿಂಗಧಾರಣಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಭಸ್ಮಮ್ ಧಾರಯಾಮಿ
ಗಂಧ
ಪರಮಾನಂದ ಸೌರಭ್ಯ |
ಪರಿಪೂರ್ಣ ದಿಗಂತರಂ|
ಗೃಹಾಣ ಪರಮಂ ಗಂಧಂ |
ಕೃಪಯಾ ಪರಮೇಶ್ವರ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಭಸ್ಮಮ್ ಧಾರಯಾಮಿ
ಅಕ್ಷತೆ
ಅಕ್ಷತಾನ್ ಧವಲಾನ್ ದಿವ್ಯಾನ್|
ತಿಲತಂಡುಲ ಮಿಶ್ರಿತಾನ್|
ಅರ್ಪಯಾಮಿ ಮಹಾಭಕ್ತ್ಯಾ |
ಪ್ರಸೀದ ಪರಮೇಶ್ವರ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಅಕ್ಷತಾನ್ ಧಾರಯಾಮಿ
ಬಿಲ್ವ ದಳ
ಓಂ ತ್ರಿದಳಂ ತ್ರಿಗುಣಾಕಾರಂ |
ತ್ರಿನೆತ್ರಂ ಚ ತ್ರಿಯಾಯುಧಂ|
ತ್ರಿಜನ್ಮ ಪಾಪ ಸಂಹಾರಂ |
ಏಕಬಿಲ್ವಂ ಶಿವಾರ್ಪಣಂ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಬಿಲ್ವಪತ್ರಾಣಿ ಧಾರಯಾಮಿ
ಪುಷ್ಪ
ತುರೀಯ ವನ ಸಂಭೂತಂ |
ನಾನಾ ಗುಣ ಸಮನ್ವಿತಂ.
ಆನಂದ ಸೌರಭಂ ಪುಷ್ಪಂ |
ಗೃಹ್ಯತಾಮಿದ ಮುತ್ತಮಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ನಾನಾ ವಿಧ ಪರಿಮಳ ಪುಷ್ಪಮ್ ಸಮರ್ಪಯಾಮಿ
ಧೂಪ
ಓಂ ವನಸ್ಪತಿ ರಸೋಪೇತೋ|
ಗಂಧಾಡ್ಯೋ ಧೂಪೋತ್ತಮಃ
ಆಘ್ರೇಯ ಸ್ಸರ್ವ ದೇವಾನಾಂ |
ಧೂಪೋsಯಂ ಪ್ರತಿಗೃಹ್ಯತಾಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಧೂಪಮ್ ಆಗ್ರಾಪಯಾಮಿ
ದೀಪ
ಸ್ವಪ್ರಕಾಶ ಮಹಾ ದೇವ |
ಸರ್ವಾಂತಸ್ತಿಮಿ ರಾಪಹ|
ಸಬಾಹ್ಯ ಆಭ್ಯಂತರಂ ಜ್ಯೋತಿರ್
ದೀಪೋsಯಂ ಪ್ರತಿ ಗೃಹ್ಯತಾಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ದೀಪಂ ದರ್ಶಯಾಮಿ
ಕರ್ಪೂರ
ಕರ್ಪೂರ ಗೌರಂ ಕರುಣಾವತಾರಮ್ |
ಸಂಸಾರ ಸಾರಂ ಭುಜಗೆಂದ್ರ ಹಾರಂ
ಸದಾ ವಸಂತಂ ಹೃದಯಾರವಿಂದೇ
ಭವಂ ಭವಾಮಿ ಸಹಿತಂ ನಮಾಮಿ||
ಕರ್ಪೂರ ನಿರ್ಮಿತಂದೀಪಂ
ಸ್ವರ್ಣಪಾತ್ರೇ ನಿವೇಶಿತಮ್
ನೀರಾಜಿತಂ ಮಯಾ ಭಕ್ತ್ಯಾ
ಗೃಹಾಣ ಪರಮೇಶ್ವರ||
ಶ್ರೀ ರುದ್ರಾಯ ನಮಃ ಲಿಂಗರೂಪಿಣಿ ಶ್ರೀಸಾಂಬಾಯ ನಮಃ ಕರ್ಪೂರ ದೀಪಂ ದರ್ಶಯಾಮಿ
ನೈವೇದ್ಯ
ಓಂ ನೈವೆದ್ಯಂ ಷಡ ರಸೋಪೇತಂ |
ನಾನಾ ಭಕ್ಷ್ಯ ಸಮನ್ವಿತಂ |
ದಧಿಕ್ಷೀರ ಘ್ರುತೋಪೇತಂ |
ನೈವೇದ್ಯಂ ಪ್ರತಿ ಗೃಹ್ಯತಾಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ನೈವೇದ್ಯಮ್ ನೀವೇದಯಾಮಿ|
ನೈವೇದ್ಯಾಂತೆ ಪಾನೀಯಂ ಸಮರ್ಪಯಾಮಿ|
ತಾಂಬೂಲಂ
ಓಂ ಫೂಗಿ ಫಲೈಶ್ಚ್ ಕರ್ಪುರೈರ್|
ನಾಗವಲ್ಲೀ ದಳೈರ್ ಯುತಮ್|
ಮುಕ್ತಾ ಚೂರ್ಣ ಸಮಾಯುಕ್ತಂ|
ತಾಂಬೂಲಮ್ ಪ್ರತಿ ಗೃಹ್ಯತಾಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ತಾಂಬೂಲಂ ಸಮರ್ಪಯಾಮಿ
ದಕ್ಷಿಣೆ
ಓಂ ಹಿರಣ್ಯ ಗರ್ಭ ಗರ್ಭಸ್ಥಂ |
ಹೇಮ ಬೀಜಂ ವಿಭಾವಸೋ:|
ಅನಂತಪುಣ್ಯ ಫಲದಮ್ |
ಪ್ರಯಚ್ಚಾಮಿ ಮಹೇಶ್ವರಃ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ
ಸುವರ್ಣ ದಕ್ಷಿಣಾಮ್ ಸಮರ್ಪಯಾಮಿ
ಘಂಟಾನಾದ
ಓಂ ಆಗಮಾರ್ಥಂ ತು ದೇವಾನಾಂ|
ಗಮನಾರ್ಥಂ ತು ರಕ್ಷಸಾಂ
ಕುರ್ವೇ ಘಂಟಾರವಂ ಭಕ್ತ್ಯಾ |
ಸರ್ವೋಪದ್ರವ ನಾಶನಮ್||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಘಂಟಾನಾದಮ್ ಸಮರ್ಪಯಾಮಿ
ಪ್ರದಕ್ಷಿಣೆ
ಓಂ ಪ್ರಕೃಷ್ಟ ಪಾಪ ನಾಶಾಯ |
ಪ್ರಕೃಷ್ಟ ಫಲ ಸಿದ್ದಯೇ
ಪ್ರದಕ್ಷಿಣಮ್ ಕರೋಮೀಶ |
ಪ್ರಸೀದ ಪರಮೇಶ್ವರ ||
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಪ್ರದಕ್ಷಿಣಮ್ ಸಮರ್ಪಯಾಮಿ
ನಮಸ್ಕಾರ
ನಮಹ ಶಿವಾಯ ಶಾಂತಾಯ
ನಮಹ ಸೋಮಾಯ ಶಂಭವೇ
ನಮಃ ಶಿವಾಯ ಕಲ್ಯಾಣಿ ಪತಯೇ |
ತೇ ನಮೋ ನಮಃ |
ಶ್ರೀ ರುದ್ರಾಯ ನಮಃ
ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ನಮಸ್ಕಾರಂ ಸಮರ್ಪಯಾಮಿ
ಶಿವಸ್ತ್ರೋತ್ರ
ತ್ವಮೇವ ಮಾತಾ ಚ ಪಿತಾ ತ್ವಮೇವ
ತ್ವಮೇವ ಬಂಧು ಸಖಾ ತ್ವಮೇವ
ತ್ವಮೇವ ವಿದ್ಯಾ ದ್ರವಿಣಂ ತ್ವಮೇವ
ತ್ವಮೇವ ಸರ್ವಂ ಮಮದೇವ ದೇವ
ಕರಚರಣ ಕೃತಂ ವಾ ಕ್ಕಾಯ ಜಯಂ |
ಕರ್ಮಜಂ ವಾ ಶ್ರವಣ ನಯನ ಜಂ |
ವಾ ಮಾನಸಂ ವಾ ಪರಾಧಂ
ವಿಹಿತಮ ವಿಹಿತಂ ವಾ
ಸರ್ವ ಮೇತತ್ ಕ್ಷಮಸ್ವ|
ಜಯ ಜಯ ಕರುಣಾಬ್ದೇ
ಶ್ರೀ ಮಹಾದೇವ ಶಂಭು|
ಹರ ಶಂಭೋ ಮಹಾದೇವ
ವಿರುಪಾಕ್ಷ ತ್ರಿಲೋಚನ|
ದಯಾ ಸಿಂಧು ದೀನ ಭಂಧು
ರಕ್ಷ ರಕ್ಷ ಮಾಹೇಶ್ವರ |
ಮಾಯಾ ಸಮುದ್ರ ಪತಿತಂ |
ಅನಂತ ಕಲುಷಾಯನಂ|
ಮಾಮುದ್ದರ ಮಹೇಶಾನ್
ಭಕ್ತ ವತ್ಸಲ ಶಂಕರ |
ಭಕ್ತ ವತ್ಸಲ ಶಂಕರ
ಮಂತ್ರಹೀನಂ ಕ್ರಿಯಾ ಹೀನಂ
ಭಕ್ತಿಹೀನಂ ಪರಮೇಶ್ವರ |
ಯತ್ಪೂಜಿತಂ ಮಯಾ ದೇವ |
ಪರಿಪೂರ್ಣಂ ತದಸ್ತುತೆ |
ಪರಿಪೂರ್ಣಂ ತದಸ್ತುತೆ
ಹಿಂಡನಗಲಿದ ಹಿರವರದ ಕುಂಜರ
ತನ್ನ ವಿಂದ್ಯವ ನೆನೆವಂತೆ ನೆನೆವೆನಯ್ಯ|
ಭಂಧನಕ್ಕೆ ಸಿಲುಕಿದ ಗಿಳಿಯು
ತನ್ನ ಭಂಧುವ ನೆನೆವಂತೆ ನೆನೆವೆನಯ್ಯ|
ಕಂದ ನೀ ಇತ್ತ ಬಾ ಎಂದು ನಿಮ್ಮಂದವ ತೋರಿರಯ್ಯ |
ಚೆನ್ನಮಲ್ಲಿಕಾರ್ಜುನ ದೇವ
ಚೆನ್ನಮಲ್ಲಿಕಾರ್ಜುನ ದೇವ
ಕುಸುರಿನಾ ಪರಿಮಳವಿರಲು ಕುಸುಮದ ಹಂಗೇಕೆ |
ಕ್ಷಮೆ ಧಮೆ ಶಾಂತಿ ಯ ಸೈರಣೆ ಇರಲು ಸಮಾಧಿಯ ಹಂಗೇಕೆ |
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕೆ
ಚೆನ್ನ ಮಲ್ಲಿಕಾರ್ಜುನ ದೇವ
ಚೆನ್ನಮಲ್ಲಿಕಾರ್ಜುನ ದೇವ
ವಜ್ರದಾ ಸಂಕೋಲೆಯಾದರೇನು ಕೆಡಬಲ್ಲದೇ |
ಮುತ್ತಿನ ಬಲೆಯಾದರೇನು ಭಂಧನವಲ್ಲವೇ |
ಚಿನ್ನದ ಕತ್ತಿಯಲಿ ಹೊಯ್ದರೆ ಸಾಯದಿರ್ಪರೆ|
ಲೋಕದ ಜನರ ಭಜನೆ ಭಕ್ತಿಯಲಿ ಸಿಲುಕಿದರೆ..
ಜನನ ಮರಣಗಳಂಜುವವೇ..
ಚೆನ್ನಮಲ್ಲಿಕಾರ್ಜುನ ದೇವಾ
ಎರೆಯಂತೆ ಕರಕರಗಿ |
ಮಳಲಂತೆ ಜರ ಜರಿದು |
ಕನಸಿನಲಿ ಕಳವಳಿಸಿಆನು ಬೆರಗಾದೆ |
ಆವಗಿಯ ಕಿಚ್ಚಿನಂತೆ ಸುಳಿಸುಳಿದು ನಾ ಬೆಂದೆ |
ಆಪತ್ತಿಗೆ ಸಖಿಯರನು ನಾನಾರ ಕಾಣೆ..💐💐💐💐
ಅರಸಿ ಕಾಣದ ತನುವ |
ಬೆರಸಿ ಕೂಡದ ಸುಖವ |
ಕರುಣಿಸಾ ನೀ ಎನಗೆ
ಚೆನ್ನ ಮಲ್ಲಿಕಾರ್ಜುನ ದೇವಾ
ಚೆನ್ನ ಮಲ್ಲಿಕಾರ್ಜುನ ದೇವಾ
ಶ್ರೀ ರುದ್ರಾಯ ನಮಹ ಲಿಂಗರೂಪಿಣಿ ಶ್ರೀ ಸಾಂಬಾಯ ನಮಃ ಶಿವ ಸ್ತೋತ್ರಂ ಸಮರ್ಪಯಾಮಿ
ಜಯ ಮಂಗಳ ಜಯ ಪಾರ್ವತಿಪತಿ ಹರ ಹರ ಮಹಾದೇವ
ಅಥ ಶ್ರೀ ರುದ್ರ ಪ್ರಶ್ನಃ
ಅಸ್ಯ ಶ್ರೀ ರುದ್ರಸ್ಯ ಪ್ರಶ್ನಸ್ಯ |
ಅನುಷ್ಟುಪ್ ಛಂದಃ | ಅಘೋರ ಋಷಿ:|
ಸಂಕರ್ಷಣ ಮೂರ್ತಿ ಸ್ವರುಪೋ
ಯೋ ಆಸಾವಾದಿತ್ಯಃ ಪರಮ ಪ್ರುರುಷಸ್ಸ ಏಷ ರುದ್ರೋ ದೇವತಾ |
ಅಗ್ನಿ ಕ್ರತುಚರ ಮಾಯಾಮಿಷ್ಟ ಕಯಾಗ್O
ಶತ ರುದ್ರೀಯ ಜಪಾಭಿಷೇಕಯೋರ್ ವಿನಿಯೋಗಃ |
ಸಕಲಸ್ಯ ರುದ್ರಾಧ್ಯಾಯಸ್ಯ ಶ್ರೀ ರುದ್ರೋ ದೇವತಾ|
ಏಕಾ ಗಾಯತ್ರಿ ಛಂದಃ |
ತಿಸ್ರೋ ಅನುಷ್ಟುಭಸ್ ತಿಸ್ರಃ |
ಪಂಕ್ತಯಸ್ ಸಪ್ತಾನುಷ್ಟುಭೋ ದ್ವೇ ಜಗತ್ಯೋ|
ಶ್ರೀ ಪರಮೇಷ್ಟಿ ಋಷಿ:|
ಶ್ರೀ ಪರಮೇಶ್ವರ ಪ್ರೀತ್ಯರ್ಥೆ,
ಶತರುದ್ರೀಯ ಜಪೇ ಅಭಿಷೇಕೇ ಚ ವಿನಿಯೋಗಃ ||
ಅಗ್ನಿ ಹೋತ್ರಾತ್ಮನೇ ಅಂಗು ಷ್ಟಾ ಭ್ಯಾಂ ನಮಃ
ದರ್ಶ ಪೂರ್ಣ ಮಾಸಾತ್ಮನೇ ತರ್ಜ ನೀ ಭ್ಯಾಂ ನಮಃ
ಚಾತುರ್ಮಾಸ್ಯಾತ್ಮನೇ ಮಧ್ಯ ಮಾ ಭ್ಯಾಂ ನಮಃ
ನಿರೂಢ ಪಶು ಭಂಧಾತ್ಮನೇ ಅನಾಮಿಕಾ ಭ್ಯಾಂ ನಮಃ
ಜ್ಯೋತಿ ಷ್ಟೋಮಾತ್ಮನೇ ಕನಿಷ್ಟಿಕಾ ಭ್ಯಾಂ ನಮಃ
ಸರ್ವ ಕ್ರತ್ವಾತ್ಮನೇ ಕರತಲಕರ ಪೃಷ್ಟಾ ಭ್ಯಾಂ ನಮಃ
ಅಗ್ನಿ ಹೋತ್ರಾತ್ಮನೇ ಹೃದಯಾಯ ನಮಃ
ದರ್ಶ ಪೂರ್ಣ ಮಾಸಾತ್ಮನೇ ಶಿರಸೇ ಸ್ವಾಹಾ |
ಚಾತುರ್ಮಾಸ್ಯಾತ್ಮನೇ ಶಿಖಾಯೈ ವಷಟ್ |
ನಿರೂಢ ಪಶು ಭಂಧಾತ್ಮನೇ ಕವಚಾಯ ಹುಮ್ |
ಜ್ಯೋತಿ ಷ್ಟೋಮಾತ್ಮನೇ ನೇತ್ರತ್ರಯಾಯ ವೌಷಟ್
ಸರ್ವ ಕ್ರತ್ವಾತ್ಮನೇ ಅಸ್ತ್ರಾಯ ಫಟ್ ||
ಓಂ ಭೂರ್ಭುವಸ್ಸು ವರೋಮಿತಿ ದಿಘ್ಬOಧಃ
ಧ್ಯಾನಮ್ – ಆಪಾತಾಳ ನಭಃ ಸ್ಥಲಾಂತ ಭುವನ ಬ್ರಹ್ಮಾಂಡ ಮಾ ವಿ ಸ್ಫುರತ್ |
ಜ್ಯೋತಿ ಸ್ಫಾಟಿಕ ಲಿಂಗ ಮೌಳಿ ವಿಲಸತ್ ಪುರ್ನೆಂದು ವಾಂತಾಮೃ ತೈ: |
ಅಸ್ತೋ ಕಾ ಪ್ಲುತ ಮೇಕವಾರ ಮನಿಶಂ ರುದ್ರಾನುವಾಕಾನ್ ಜಪನ್
ಧ್ಯಾಯೇ ದೀಪ್ಸಿತ ಸಿದ್ದಯೇ ಧೃವಪದಂ ವಿಪ್ರೋSಭಿಷಿoಚೇ ಚ್ಚಿವಮ್||
ಓಂ ನಮೋ ಭಗವತೇ॑ ರುದ್ರಾ॒ಯ ॥
ನಮ॑ಸ್ತೇ ರುದ್ರ ಮ॒ನ್ಯವ॑ ಉ॒ತೋತ॒ ಇಷ॑ವೇ॒ ನಮಃ॑ ।
ನಮ॑ಸ್ತೇ ಅಸ್ತು॒ ಧನ್ವ॑ನೇ ಬಾ॒ಹುಭ್ಯಾ॑ಮು॒ತ ತೇ॒ ನಮಃ॑ ॥
ಯಾ ತ॒ ಇಷುಃ॑ ಶಿ॒ವತ॑ಮಾ ಶಿ॒ವಂ ಬ॒ಭೂವ॑ ತೇ॒ ಧನುಃ॑ ।
ಶಿ॒ವಾ ಶ॑ರ॒ವ್ಯಾ॑ ಯಾ ತವ॒ ತಯಾ॑ ನೋ ರುದ್ರ ಮೃಡಯ ।
ಯಾ ತೇ॑ ರುದ್ರ ಶಿ॒ವಾ ತ॒ನೂರಘೋ॒ರಾಽಪಾ॑ಪಕಾಶಿನೀ ।
ತಯಾ॑ ನಸ್ತ॒ನುವಾ॒ ಶಂತ॑ಮಯಾ॒ ಗಿರಿ॑ಶಂತಾ॒ಭಿಚಾ॑ಕಶೀಹಿ ॥
ಯಾಮಿಷುಂ॑ ಗಿರಿಶಂತ॒ ಹಸ್ತೇ॒ ಬಿಭ॒ರ್ಷ್ಯಸ್ತ॑ವೇ । 1
ಶಿ॒ವಾಂ ಗಿ॑ರಿತ್ರ॒ ತಾಂ ಕು॑ರು॒ ಮಾ ಹಿಗ್ಂ॑ಸೀಃ॒ ಪುರು॑ಷಂ॒ ಜಗ॑ತ್॥
ಶಿ॒ವೇನ॒ ವಚ॑ಸಾ ತ್ವಾ॒ ಗಿರಿ॒ಶಾಚ್ಛಾ॑ ವದಾಮಸಿ ।
ಯಥಾ॑ ನಃ॒ ಸರ್ವ॒ಮಿಜ್ಜಗ॑ದಯ॒ಕ್ಷ್ಮಗ್ಂ ಸು॒ಮನಾ॒ ಅಸ॑ತ್ ॥
ಅಧ್ಯ॑ವೋಚದಧಿವ॒ಕ್ತಾ ಪ್ರ॑ಥ॒ಮೋ ದೈವ್ಯೋ॑ ಭಿ॒ಷಕ್ ।
ಅಹೀಗ್॑ಶ್ಚ॒ ಸರ್ವಾಂ᳚ಜಂ॒ಭಯಂ॒ಥ್ಸರ್ವಾ᳚ಶ್ಚ ಯಾತುಧಾ॒ನ್ಯಃ॑ ॥
ಅ॒ಸೌ ಯಸ್ತಾ॒ಮ್ರೋ ಅ॑ರು॒ಣ ಉ॒ತ ಬ॒ಭ್ರುಃ ಸು॑ಮಂ॒ಗಳಃ॑ ।
ಯೇ ಚೇ॒ಮಾಗ್ಂ ರು॒ದ್ರಾ ಅ॒ಭಿತೋ॑ ದಿ॒ಕ್ಷು ಶ್ರಿ॒ತಾಃ ಸ॑ಹಸ್ರ॒ಶೋಽವೈಷಾ॒ಗ್ಂ॒॒ ಹೇಡ॑ ಈಮಹೇ ॥
ಅ॒ಸೌ ಯೋ॑ಽವ॒ಸರ್ಪ॑ತಿ॒ ನೀಲ॑ಗ್ರೀವೋ॒ ವಿಲೋ॑ಹಿತಃ ।
ಉ॒ತೈನಂ॑ ಗೋ॒ಪಾ ಅ॑ದೃಶ॒ನ್ನದೃ॑ಶನ್ನುದಹಾ॒ರ್ಯಃ॑ ।
ಉ॒ತೈನಂ॒ ವಿಶ್ವಾ॑ ಭೂ॒ತಾನಿ॒ ಸ ದೃ॒ಷ್ಟೋ ಮೃ॑ಡಯಾತಿ ನಃ ॥
ನಮೋ॑ ಅಸ್ತು॒ ನೀಲ॑ಗ್ರೀವಾಯ ಸಹಸ್ರಾ॒ಕ್ಷಾಯ॑ ಮೀ॒ಢುಷೇ᳚ ।
ಅಥೋ॒ ಯೇ ಅ॑ಸ್ಯ॒ ಸತ್ವಾ॑ನೋ॒ಽಹಂ ತೇಭ್ಯೋ॑ಽಕರ॒ನ್ನಮಃ॑ ॥
ಪ್ರಮುಂ॑ಚ॒ ಧನ್ವ॑ನ॒ಸ್ತ್ವಮು॒ಭಯೋ॒ರಾರ್ತ್ನಿ॑ ಯೋ॒ರ್ಜ್ಯಾಂ ।
ಯಾಶ್ಚ॑ ತೇ॒ ಹಸ್ತ॒ ಇಷ॑ವಃ॒ ಪರಾ॒ ತಾ ಭ॑ಗವೋ ವಪ ॥
ಅ॒ವ॒ತತ್ಯ॒ ಧನು॒ಸ್ತ್ವಗ್ಂ ಸಹ॑ಸ್ರಾಕ್ಷ॒ ಶತೇ॑ಷುಧೇ ।
ನಿ॒ಶೀರ್ಯ॑ ಶ॒ಲ್ಯಾನಾಂ॒ ಮುಖಾ॑ ಶಿ॒ವೋ ನಃ॑ ಸು॒ಮನಾ॑ ಭವ ॥
ವಿಜ್ಯಂ॒ ಧನುಃ॑ ಕಪ॒ರ್ದಿನೋ॒ ವಿಶ॑ಲ್ಯೋ॒ ಬಾಣ॑ವಾಗ್ಂ ಉ॒ತ ।
ಅನೇ॑ಶನ್ನ॒ಸ್ಯೇಷ॑ವ ಆ॒ಭುರ॑ಸ್ಯ ನಿಷಂ॒ಗಥಿಃ॑ ॥
ಯಾ ತೇ॑ ಹೇ॒ತಿರ್ಮೀ॑ಡುಷ್ಟಮ॒ ಹಸ್ತೇ॑ ಬ॒ಭೂವ॑ ತೇ॒ ಧನುಃ॑ ।
ತಯಾ॒ಽಸ್ಮಾನ್, ವಿ॒ಶ್ವತ॒ಸ್ತ್ವಮ॑ಯ॒ಕ್ಷ್ಮಯಾ॒ ಪರಿ॑ಬ್ಭುಜ ॥
ನಮ॑ಸ್ತೇ ಅ॒ಸ್ತ್ವಾಯು॑ಧಾ॒ಯಾನಾ॑ತತಾಯ ಧೃ॒ಷ್ಣವೇ᳚ ।
ಉ॒ಭಾಭ್ಯಾ॑ಮು॒ತ ತೇ॒ ನಮೋ॑ ಬಾ॒ಹುಭ್ಯಾಂ॒ ತವ॒ ಧನ್ವ॑ನೇ ॥
ಪರಿ॑ ತೇ॒ ಧನ್ವ॑ನೋ ಹೇ॒ತಿರ॒ಸ್ಮಾನ್ ವೃ॑ಣಕ್ತು ವಿ॒ಶ್ವತಃ॑ ।
ಅಥೋ॒ ಯ ಇ॑ಷು॒ಧಿಸ್ತವಾ॒ರೇ ಅ॒ಸ್ಮನ್ನಿಧೇ॑ಹಿ॒ ತಂ ॥ 4 ॥
ಶಂಭ॑ವೇ॒ ನಮಃ॑ । ನಮ॑ಸ್ತೇ ಅಸ್ತು ಭಗವನ್-ವಿಶ್ವೇಶ್ವ॒ರಾಯ॑ ಮಹಾದೇ॒ವಾಯ॑ ತ್ರ್ಯಂಬ॒ಕಾಯ॑ ತ
್ರಿಪುರಾಂತ॒ಕಾಯ॑ ತ್ರಿಕಾಗ್ನಿಕಾ॒ಲಾಯ॑ ಕಾಲಾಗ್ನಿರು॒ದ್ರಾಯ॑ ನೀಲಕ॒ಂಠಾಯ॑ ಮೃತ್ಯುಂಜ॒ಯಾಯ॑
ಸರ್ವೇಶ್ವ॒ರಾಯ॑ ಸದಾಶಿ॒ವಾಯ॑ ಶ್ರೀಮನ್-ಮಹಾದೇ॒ವಾಯ॒ ನಮಃ॑ ॥
---------------
ಓಂ ಅಗ್ನಾ॑ವಿಷ್ಣೋ ಸ॒ಜೋಷ॑ಸೇ॒ಮಾ
ವ॑ರ್ಧಂತು ವಾಂ॒ ಗಿರಃ॑ ।
ದ್ಯು॒ಮ್ನೈರ್ವಾಜೇ॑ಭಿ॒ರಾಗ॑ತಮ್ ।
ವಾಜ॑ಶ್ಚ ಮೇ ಪ್ರಸ॒ವಶ್ಚ॑ ಮೇ॒
ಪ್ರಯ॑ತಿಶ್ಚ ಮೇ॒ ಪ್ರಸಿ॑ತಿಶ್ಚ ಮೇ
ಧೀ॒ತಿಶ್ಚ॑ ಮೇ ಕ್ರತು॑ಶ್ಚ ಮೇ॒ ಸ್ವರ॑ಶ್ಚ ಮೇ॒
ಶ್ಲೋಕ॑ಶ್ಚ ಮೇ ಶ್ರಾ॒ವಶ್ಚ॑ ಮೇ॒
ಶ್ರುತಿ॑ಶ್ಚ ಮೇ॒ ಜ್ಯೋತಿ॑ಶ್ಚ ಮೇ॒
ಸುವ॑ಶ್ಚ ಮೇ ಪ್ರಾ॒ಣಶ್ಚ॑ ಮೇಽಪಾ॒ನಶ್ಚ॑ ಮೇ
ವ್ಯಾ॒ನಶ್ಚ॒ ಮೇಽಸು॑ಶ್ಚ ಮೇ ಚಿ॒ತ್ತಂ ಚ॑ ಮ॒
ಆಧೀ॑ತಂ ಚ ಮೇ॒ ವಾಕ್ಚ॑ ಮೇ॒
ಮನ॑ಶ್ಚ ಮೇ॒ ಚಕ್ಷು॑ಶ್ಚ ಮೇ॒
ಶ್ರೋತ್ರಂ॑ ಚ ಮೇ॒ ದಕ್ಷ॑ಶ್ಚ ಮೇ॒
ಬಲಂ॑ ಚ ಮ॒ ಓಜ॑ಶ್ಚ ಮೇ॒
ಸಹ॑ಶ್ಚ ಮ॒ ಆಯು॑ಶ್ಚ ಮೇ
ಜ॒ರಾ ಚ॑ ಮ ಆ॒ತ್ಮಾ ಚ॑ ಮೇ
ತ॒ನೂಶ್ಚ॑ ಮೇ॒ ಶರ್ಮ॑ ಚ ಮೇ॒
ವರ್ಮ॑ ಚ॒ ಮೇಽಂಗಾ॑ನಿ ಚ ಮೇ॒ಽಸ್ಥಾನಿ॑ ಚ ಮೇ॒
ಪರೂಗ್ಂ॑ಷಿ ಚ ಮೇ॒ ಶರೀ॑ರಾಣಿ ಚ ಮೇ ॥ 1 ॥
---------
ಲಿಂಗರೂಪಾಯ ಶ್ರೀ ಸಂಬಾಯ ನಮಃ ಪ್ರಥಮೋನುವಾಕಃ
---------2----------------
ಹರಃ ಓಂ
ನಮೋ॒ ಹಿರ॑ಣ್ಯ ಬಾಹವೇ ಸೇನಾ॒ನ್ಯೇ॑ ದಿ॒ಶಾಂ ಚ॒ ಪತ॑ಯೇ॒ ನಮೋ॒
ನಮೋ॑ ವೃ॒ಕ್ಷೇಭ್ಯೋ॒ ಹರಿ॑ಕೇಶೇಭ್ಯಃ ಪಶೂ॒ನಾಂ ಪತ॑ಯೇ॒ ನಮೋ॒
ನಮಃ॑ ಸ॒ಸ್ಪಿಂಜ॑ರಾಯ॒ ತ್ವಿಷೀ॑ಮತೇ ಪಥೀ॒ನಾಂ ಪತ॑ಯೇ॒ ನಮೋ॒
ನಮೋ॑ ಬಭ್ಲು॒ಶಾಯ॑ ವಿವ್ಯಾ॒ಧಿನೇಽನ್ನಾ॑ನಾಂ॒ ಪತ॑ಯೇ॒ ನಮೋ॒
ನಮೋ॒ ಹರಿ॑ಕೇಶಾಯೋಪವೀ॒ತಿನೇ॑ ಪು॒ಷ್ಟಾನಾಂ॒ ಪತ॑ಯೇ॒ ನಮೋ॒
ನಮೋ॑ ಭ॒ವಸ್ಯ॑ ಹೇ॒ತ್ಯೈ ಜಗ॑ತಾಂ॒ ಪತ॑ಯೇ॒ ನಮೋ॒
ನಮೋ॑ ರು॒ದ್ರಾಯಾ॑ತ ತಾ॒ವಿನೇ॒ ಕ್ಷೇತ್ರಾ॑ಣಾಂ॒ ಪತ॑ಯೇ॒ ನಮೋ॒
ನಮಃ॑ ಸೂ॒ತಾಯಾ ಹಂ॑ತ್ಯಾಯ॒ ವನಾ॑ನಾಂ॒ ಪತ॑ಯೇ॒ ನಮೋ॒
ನಮೋ॒ ರೋಹಿ॑ತಾಯ ಸ್ಥ॒ಪತ॑ಯೇ ವೃ॒ಕ್ಷಾಣಾಂ॒ ಪತ॑ಯೇ॒ ನಮೋ॒
ನಮೋ॑ ಮಂ॒ತ್ರಿಣೇ॑ ವಾಣಿ॒ಜಾಯ॒ ಕಕ್ಷಾ॑ಣಾಂ॒ ಪತ॑ಯೇ॒ ನಮೋ॒
ನಮೋ॑ ಭುವಂ॒ತಯೇ॑ ವಾರಿವಸ್ಕೃ॒ತಾ-ಯೌಷ॑ಧೀನಾಂ॒ ಪತ॑ಯೇ॒ ನಮೋ॒
ನಮ॑ ಉ॒ಚ್ಚೈರ್-ಘೋ॑ಷಾಯಾಕ್ರ॒ಂದಯ॑ತೇ ಪತ್ತೀ॒ನಾಂ ಪತ॑ಯೇ॒ ನಮೋ॒
ನಮಃ॑ ಕೃತ್ಸ್ನವೀ॒ತಾಯ॒ ಧಾವ॑ತೇ॒ ಸತ್ತ್ವ॑ನಾಂ॒ ಪತ॑ಯೇ॒ ನಮಃ॑ ॥ 2 ॥
-------------
ಜೈಷ್ಠ್ಯಂ॑ ಚ ಮ॒ ಆಧಿ॑ಪತ್ಯಂ ಚ ಮೇ
ಮ॒ನ್ಯುಶ್ಚ॑ ಮೇ॒ ಭಾಮ॑ಶ್ಚ॒ ಮೇಽಮ॑ಶ್ಚ॒ ಮೇಽಂಭ॑ಶ್ಚ ಮೇ
ಜೇ॒ಮಾ ಚ॑ ಮೇ ಮಹಿ॒ಮಾ ಚ॑ ಮೇ ವರಿ॒ಮಾ ಚ॑ ಮೇ
ಪ್ರಥಿ॒ಮಾ ಚ॑ ಮೇ ವ॒ರ್ಷ್ಮಾ ಚ॑ ಮೇ
ದ್ರಾಘು॒ಯಾ ಚ॑ ಮೇ ವೃ॒ದ್ಧಂ ಚ॑ ಮೇ॒
ವೃದ್ಧಿ॑ಶ್ಚ ಮೇ ಸ॒ತ್ಯಂ ಚ॑ ಮೇ
ಶ್ರ॒ದ್ಧಾ ಚ॑ ಮೇ॒ ಜಗ॑ಚ್ಚ ಮೇ॒ ಧನಂ॑ ಚ ಮೇ॒
ವಶ॑ಶ್ಚ ಮೇ॒ ತ್ವಿಷಿ॑ಶ್ಚ ಮೇ ಕ್ರೀ॒ಡಾ ಚ॑ ಮೇ॒
ಮೋದ॑ಶ್ಚ ಮೇ ಜಾ॒ತಂ ಚ॑ ಮೇ
ಜನಿ॒ಷ್ಯಮಾ॑ಣಂ ಚ ಮೇ
ಸೂ॒ಕ್ತಂ ಚ॑ ಮೇ ಸುಕೃ॒ತಂ ಚ॑ ಮೇ
ವಿ॒ತ್ತಂ ಚ॑ ಮೇ॒ ವೇದ್ಯಂ॑ ಚ ಮೇ
ಭೂ॒ತಂ ಚ॑ ಮೇ ಭವಿ॒ಷ್ಯಚ್ಚ॑ ಮೇ
ಸು॒ಗಂ ಚ॑ ಮೇ ಸು॒ಪಥಂ॑ ಚ ಮ
ಋ॒ದ್ಧಂ ಚ॑ ಮ ಋದ್ಧಿ॑ಶ್ಚ ಮೇ
ಕೢ॒ಪ್ತಂ ಚ॑ ಮೇ॒ ಕೢಪ್ತಿ॑ಶ್ಚ ಮೇ
ಮ॒ತಿಶ್ಚ॑ ಮೇ ಸುಮ॒ತಿಶ್ಚ॑ ಮೇ ॥ 2 ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ದ್ವಿತೀಯೋನುವಾಕಃ
---------3----------------
ನಮಸ್ಸಹಮಾನಾಯ ನಿವ್ಯಾಧಿನ ಆವ್ಯಾಧಿನೀನಾಂ ಪತಯೇ ನಮೋ
ನಮಃ ಕಕುಭಾಯ ನಿಷಂಗಿಣೇ ಸ್ತೇನಾನಾಂ ಪತಯೇ ನಮೋ
ನಮೋ ನಿಷಂಗಿಣ ಇಷುಧಿಮತೇ ತಸ್ಕರಾಣಾಂ ಪತಯೇ ನಮೋ
ನಮೋ ವಂಚತೇ ಪರಿವಂಚತೇ ಸ್ತಾಯೂನಾಂ ಪತಯೇ ನಮೋ
ನಮೋ ನೀಚೇರವೇ ಪರಿಚರಾಯಾರಣ್ಯಾನಾಂ ಪತಯೇ ನಮೋ
ನಮಸ್ಸ್ರುಕಾವಿ ಭ್ಯೋ ಜಿಘಾಗ್೦ ಸಧ್ಭ್ಯೋ ಮುಷ್ಣತಾಂ ಪತಯೇ ನಮೋ
ನಮ ಉಷ್ನೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮೋ ನಮಃ
ಇಷುಮಧ್ಭ್ಯೋ ಧನ್ವಾವಿಭ್ಯಶ್ಚವೋ ನಮೋ ನಮ
ಆತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚವೋ ನಮೋ ನಮ
ಆಯುಚ್ಚದ್ಭ್ಯೋ ವಿಸೃಜದ್ಭ್ಯಶ್ಚವೋ ನಮೋ
ನಮೋ$ಸ್ಯದ್ಭ್ಯೋವಿಧ್ಯದ್ಭ್ಯಶ್ಚವೋ ನಮೋ ನಮ
ಆಸೀನೇಭ್ಯಶ್ಚಯಾನೇಭ್ಯಶ್ಚ ವೋ ನಮೋ ನಮಃ
ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚವೋ ನಮೋ
ನಮಸ್ತಿಷ್ಠದ್ಭ್ಯೋ ಧಾವದ್ಭ್ಯಶ್ಚವೋ ನಮೋ
ನಮಸ್ಸಭಾಭ್ಯಸ್ಸಭಾಪತಿಭ್ಯಶ್ಚ ವೋ ನಮೋ
ನಮೋ ಅಶ್ವೇಭ್ಯೋSಶ್ವಪತಿಭ್ಯಶ್ಚ ವೋ ನಮಃ
---------
ಶಂ ಚ॑ ಮೇ॒ ಮಯ॑ಶ್ಚ ಮೇ
ಪ್ರಿ॒ಯಂ ಚ॑ ಮೇಽನುಕಾ॒ಮಶ್ಚ॑ ಮೇ॒
ಕಾಮ॑ಶ್ಚ ಮೇ ಸೌಮನಸ॒ಶ್ಚ॑ ಮೇ
ಭ॒ದ್ರಂ ಚ॑ ಮೇ॒ ಶ್ರೇಯ॑ಶ್ಚ ಮೇ॒
ವಸ್ಯ॑ಶ್ಚ ಮೇ॒ ಯಶ॑ಶ್ಚ ಮೇ॒ ಭಗ॑ಶ್ಚ ಮೇ॒
ದ್ರವಿ॑ಣಂ ಚ ಮೇ ಯಂ॒ತಾ ಚ॑ ಮೇ
ಧ॒ರ್ತಾ ಚ॑ ಮೇ॒ ಕ್ಷೇಮ॑ಶ್ಚ ಮೇ॒
ಧೃತಿ॑ಶ್ಚ ಮೇ॒ ವಿಶ್ವಂ॑ ಚ ಮೇ॒
ಮಹ॑ಶ್ಚ ಮೇ ಸಂ॒ವಿಁಚ್ಚ॑ ಮೇ॒
ಜ್ಞಾತ್ರಂ॑ ಚ ಮೇ॒ ಸೂಶ್ಚ॑ ಮೇ
ಪ್ರ॒ಸೂಶ್ಚ॑ ಮೇ॒ ಸೀರಂ॑ ಚ ಮೇ ಲ॒ಯಶ್ಚ॑ ಮ
ಋ॒ತಂ ಚ॑ ಮೇ॒ಽಮೃತಂ॑ ಚ ಮೇಽಯ॒ಕ್ಷ್ಮಂ ಚ॒ ಮೇಽನಾ॑ಮಯಚ್ಚ ಮೇ
ಜೀ॒ವಾತು॑ಶ್ಚ ಮೇ ದೀರ್ಘಾಯು॒ತ್ವಂ ಚ॑ ಮೇಽನಮಿ॒ತ್ರಂ ಚ॒ ಮೇಽಭ॑ಯಂ ಚ ಮೇ
ಸು॒ಗಂ ಚ॑ ಮೇ॒ ಶಯ॑ನಂ ಚ ಮೇ ಸೂ॒ಷಾ ಚ॑ ಮೇ ಸು॒ದಿನಂ॑ ಚ ಮೇ ॥ 3 ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ತೃತೀಯೋನುವಾಕಃ
---------4----------------
ನಮ॑ ಆವ್ಯಾ॒ಧಿನೀ᳚ಭ್ಯೋ ವಿ॒ವಿಧ್ಯ॑ಂತೀಭ್ಯಶ್ಚ ವೋ॒ ನಮೋ॒
ನಮ॒ ಉಗ॑ಣಾಭ್ಯಸ್ತೃಗ್ಂ-ಹ॒ತೀಭ್ಯ॑ಶ್ಚ ವೋ॒ ನಮೋ॒
ನಮೋ॑ ಗೃ॒ತ್ಸೇಭ್ಯೋ॑ ಗೃ॒ತ್ಸಪ॑ತಿಭ್ಯಶ್ಚ ವೋ॒ ನಮೋ॒
ನಮೋ॒ ವ್ರಾತೇ᳚ಭ್ಯೋ॒ ವ್ರಾತ॑ಪತಿಭ್ಯಶ್ಚ ವೋ॒ ನಮೋ॒
ನಮೋ॑ ಗ॒ಣೇಭ್ಯೋ॑ ಗ॒ಣಪ॑ತಿಭ್ಯಶ್ಚ ವೋ॒ ನಮೋ॒
ನಮೋ॒ ವಿರೂ॑ಪೇಭ್ಯೋ ವಿ॒ಶ್ವರೂ॑ಪೇಭ್ಯಶ್ಚ ವೋ॒ ನಮೋ॒
ನಮೋ॑ ಮಹ॒ದ್ಭ್ಯಃ॑, ಕ್ಷುಲ್ಲ॒ಕೇಭ್ಯ॑ಶ್ಚ ವೋ॒ ನಮೋ॒
ನಮೋ॑ ರ॒ಥಿಭ್ಯೋ॑ಽರ॒ಥೇಭ್ಯ॑ಶ್ಚ ವೋ॒ ನಮೋ॒
ನಮೋ॒ ರಥೇ᳚ಭ್ಯೋ॒ ರಥ॑ಪತಿಭ್ಯಶ್ಚ ವೋ॒ ನಮೋ॒
ನಮಃ॑ ಸೇನಾ᳚ಭ್ಯಃ ಸೇನಾ॒ನಿಭ್ಯ॑ಶ್ಚ ವೋ॒ ನಮೋ॒
ನಮಃ॑, ಕ್ಷ॒ತ್ತೃಭ್ಯಃ॑ ಸಂಗ್ರಹೀ॒ತೃಭ್ಯ॑ಶ್ಚ ವೋ॒ ನಮೋ॒
ನಮ॒ಸ್ತಕ್ಷ॑ಭ್ಯೋ ರಥಕಾ॒ರೇಭ್ಯ॑ಶ್ಚ ವೋ॒ ನಮೋ॑
ನಮಃ॒ ಕುಲಾ॑ಲೇಭ್ಯಃ ಕ॒ರ್ಮಾರೇ᳚ಭ್ಯಶ್ಚ ವೋ॒ ನಮೋ॒
ನಮಃ॑ ಪುಂ॒ಜಿಷ್ಟೇ᳚ಭ್ಯೋ ನಿಷಾ॒ದೇಭ್ಯ॑ಶ್ಚ ವೋ॒ ನಮೋ॒
ನಮಃ॑ ಇಷು॒ಕೃದ್ಭ್ಯೋ॑ ಧನ್ವ॒ಕೃದ್-ಭ್ಯ॑ಶ್ಚ ವೋ॒ ನಮೋ॒
ನಮೋ॑ ಮೃಗ॒ಯುಭ್ಯಃ॑ ಶ್ವ॒ನಿಭ್ಯ॑ಶ್ಚ ವೋ॒ ನಮೋ॒
ನಮಃ॒ ಶ್ವಭ್ಯಃ॒ ಶ್ವಪ॑ತಿಭ್ಯಶ್ಚ ವೋ॒ ನಮಃ॑ ॥ 4 ॥
---------
ಊರ್ಕ್ಚ॑ ಮೇ ಸೂ॒ನೃತಾ॑ ಚ ಮೇ॒
ಪಯ॑ಶ್ಚ ಮೇ॒ ರಸ॑ಶ್ಚ ಮೇ
ಘೃ॒ತಂ ಚ॑ ಮೇ॒ ಮಧು॑ ಚ ಮೇ॒
ಸಗ್ಧಿ॑ಶ್ಚ ಮೇ॒ ಸಪೀ॑ತಿಶ್ಚ ಮೇ ಕೃ॒ಷಿಶ್ಚ॑ ಮೇ॒
ವೃಷ್ಟಿ॑ಶ್ಚ ಮೇ॒ ಜೈತ್ರಂ॑ ಚ ಮ॒
ಔದ್ಭಿ॑ದ್ಯಂ ಚ ಮೇ ರ॒ಯಿಶ್ಚ॑ ಮೇ॒
ರಾಯ॑ಶ್ಚ ಮೇ ಪು॒ಷ್ಟಂ ಚ ಮೇ॒
ಪುಷ್ಟಿ॑ಶ್ಚ ಮೇ ವಿ॒ಭು ಚ॑ ಮೇ
ಪ್ರ॒ಭು ಚ॑ ಮೇ ಬ॒ಹು ಚ॑ ಮೇ॒
ಭೂಯ॑ಶ್ಚ ಮೇ ಪೂ॒ರ್ಣಂ ಚ॑ ಮೇ
ಪೂ॒ರ್ಣತ॑ರಂ ಚ॒ ಮೇಽಕ್ಷಿ॑ತಿಶ್ಚ ಮೇ॒
ಕೂಯ॑ವಾಶ್ಚ॒ ಮೇಽನ್ನಂ॑ ಚ॒ ಮೇಽಕ್ಷು॑ಚ್ಚ ಮೇ
ವ್ರೀ॒ಹಯ॑ಶ್ಚ ಮೇ॒ ಯವಾ᳚ಶ್ಚ ಮೇ॒ ಮಾಷಾ᳚ಶ್ಚ ಮೇ॒
ತಿಲಾ᳚ಶ್ಚ ಮೇ ಮು॒ದ್ಗಾಶ್ಚ॑ ಮೇ ಖ॒ಲ್ವಾ᳚ಶ್ಚ ಮೇ
ಗೋ॒ಧೂಮಾ᳚ಶ್ಚ ಮೇ ಮ॒ಸುರಾ᳚ಶ್ಚ ಮೇ
ಪ್ರಿ॒ಯಂಗ॑ವಶ್ಚ॒ ಮೇಽಣ॑ವಶ್ಚ ಮೇ
ಶ್ಯಾ॒ಮಾಕಾ᳚ಶ್ಚ ಮೇ ನೀ॒ವಾರಾ᳚ಶ್ಚ ಮೇ ॥ 4 ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ಚತುರ್ಥ್ ನುವಾಕಃ
---------5----------------
ನಮೋ॑ ಭ॒ವಾಯ॑ ಚ ರು॒ದ್ರಾಯ॑ ಚ॒
ನಮಃ॑ ಶ॒ರ್ವಾಯ॑ ಚ ಪಶು॒ಪತ॑ಯೇ ಚ॒
ನಮೋ॒ ನೀಲ॑ಗ್ರೀವಾಯ ಚ ಶಿತಿ॒ಕಂಠಾ॑ಯ ಚ॒
ನಮಃ॑ ಕಪ॒ರ್ಧಿನೇ॑ ಚ॒ ವ್ಯು॑ಪ್ತಕೇಶಾಯ ಚ॒
ನಮಃ॑ ಸಹಸ್ರಾ॒ಕ್ಷಾಯ॑ ಚ ಶ॒ತಧ॑ನ್ವನೇ ಚ॒
ನಮೋ॑ ಗಿರಿ॒ಶಾಯ॑ ಚ ಶಿಪಿವಿ॒ಷ್ಟಾಯ॑ ಚ॒
ನಮೋ॑ ಮೀ॒ಢುಷ್ಟ॑ಮಾಯ॒ ಚೇಷು॑ಮತೇ ಚ॒
ನಮೋ᳚ ಹ್ರ॒ಸ್ವಾಯ॑ ಚ ವಾಮ॒ನಾಯ॑ ಚ॒
ನಮೋ॑ ಬೃಹ॒ತೇ ಚ॒ ವರ್ಷೀ॑ಯಸೇ ಚ॒
ನಮೋ॑ ವೃ॒ದ್ಧಾಯ॑ ಚ ಸಂ॒ವೃಧ್ವ॑ನೇ ಚ॒
ನಮೋ॒ ಅಗ್ರಿ॑ಯಾಯ ಚ ಪ್ರಥ॒ಮಾಯ॑ ಚ॒
ನಮ॑ ಆ॒ಶವೇ॑ ಚಾಜಿ॒ರಾಯ॑ ಚ॒
ನಮಃ॒ ಶೀಘ್ರಿ॑ಯಾಯ ಚ॒ ಶೀಭ್ಯಾ॑ಯ ಚ॒
ನಮ॑ ಊ॒ರ್ಮ್ಯಾ॑ಯ ಚಾವಸ್ವ॒ನ್ಯಾ॑ಯ ಚ॒
ನಮಃ॑ ಸ್ರೋತ॒ಸ್ಯಾ॑ಯ ಚ॒ ದ್ವೀಪ್ಯಾ॑ಯ ಚ ॥ 5 ॥
---------
ಅಶ್ಮಾ॑ ಚ ಮೇ॒ ಮೃತ್ತಿ॑ಕಾ ಚ ಮೇ
ಗಿ॒ರಯ॑ಶ್ಚ ಮೇ॒ ಪರ್ವ॑ತಾಶ್ಚ ಮೇ॒
ಸಿಕ॑ತಾಶ್ಚ ಮೇ॒ ವನ॒ಸ್ಪತ॑ಯಶ್ಚ ಮೇ॒
ಹಿರ॑ಣ್ಯಂ ಚ॒ ಮೇಽಯ॑ಶ್ಚ ಮೇ॒ ಸೀಸಂ॑ ಚ॒ ಮೇ
ತ್ರಪು॑ಶ್ಚ ಮೇ ಶ್ಯಾ॒ಮಂ ಚ॑ ಮೇ
ಲೋ॒ಹಂ ಚ॑ ಮೇಽಗ್ನಿಶ್ಚ॑ ಮ ಆಪ॑ಶ್ಚ ಮೇ
ವೀ॒ರುಧ॑ಶ್ಚ ಮ॒ ಓಷ॑ಧಯಶ್ಚ ಮೇ
ಕೃಷ್ಟಪ॒ಚ್ಯಂ ಚ॑ ಮೇಽಕೃಷ್ಟಪಚ್ಯಂ ಚ॑ ಮೇ
ಗ್ರಾ॒ಮ್ಯಾಶ್ಚ॑ ಮೇ ಪ॒ಶವ॑ ಆರ॒ಣ್ಯಾಶ್ಚ॑
ಯ॒ಜ್ಞೇನ॑ ಕಲ್ಪಂತಾಂ-
ವಿಁ॒ತ್ತಂ ಚ॑ ಮೇ॒ ವಿತ್ತಿ॑ಶ್ಚ ಮೇ
ಭೂ॒ತಂ ಚ॑ ಮೇ॒ ಭೂತಿ॑ಶ್ಚ ಮೇ॒
ವಸು॑ ಚ ಮೇ ವಸ॒ತಿಶ್ಚ॑ ಮೇ॒
ಕರ್ಮ॑ ಚ ಮೇ॒ ಶಕ್ತಿ॑ಶ್ಚ॒ ಮೇಽರ್ಥ॑ಶ್ಚ ಮ॒
ಏಮ॑ಶ್ಚ ಮ ಇತಿ॑ಶ್ಚ ಮೇ॒ ಗತಿ॑ಶ್ಚ ಮೇ ॥ 5 ॥
---------
ಲಿಂಗರೂಪಾಯ ಶ್ರೀ ಸಂಬಾಯ ನಮಃ ಪಂಚಮೋನುವಾಕಃ
---------6----------------
ನಮೋ᳚ ಜ್ಯೇ॒ಷ್ಠಾಯ॑ ಚ ಕನಿ॒ಷ್ಠಾಯ॑ ಚ॒
ನಮಃ॑ ಪೂರ್ವ॒ಜಾಯ॑ ಚಾಪರ॒ಜಾಯ॑ ಚ॒
ನಮೋ॑ ಮಧ್ಯ॒ಮಾಯ॑ ಚಾಪಗ॒ಲ್ಭಾಯ॑ ಚ॒
ನಮೋ॑ ಜಘ॒ನ್ಯಾ॑ಯ ಚ॒ ಬುಧ್ನಿ॑ಯಾಯ ಚ॒
ನಮಃ॑ ಸೋ॒ಭ್ಯಾ॑ಯ ಚ ಪ್ರತಿಸ॒ರ್ಯಾ॑ಯ ಚ॒
ನಮೋ॒ ಯಾಮ್ಯಾ॑ಯ ಚ॒ ಕ್ಷೇಮ್ಯಾ॑ಯ ಚ॒
ನಮ॑ ಉರ್ವ॒ರ್ಯಾ॑ಯ ಚ॒ ಖಲ್ಯಾ॑ಯ ಚ॒
ನಮಃ॒ ಶ್ಲೋಕ್ಯಾ॑ಯ ಚಾಽವಸಾ॒ನ್ಯಾ॑ಯ ಚ॒
ನಮೋ॒ ವನ್ಯಾ॑ಯ ಚ॒ ಕಕ್ಷ್ಯಾ॑ಯ ಚ॒
ನಮಃ॑ ಶ್ರ॒ವಾಯ॑ ಚ ಪ್ರತಿಶ್ರ॒ವಾಯ॑ ಚ॒
ನಮ॑ ಆ॒ಶುಷೇ॑ಣಾಯ ಚಾ॒ಶುರ॑ಥಾಯ ಚ॒
ನಮಃ॒ ಶೂರಾ॑ಯ ಚಾವಭಿಂದ॒ತೇ ಚ॒
ನಮೋ॑ ವ॒ರ್ಮಿಣೇ॑ ಚ ವರೂ॒ಧಿನೇ॑ ಚ॒
ನಮೋ॑ ಬಿ॒ಲ್ಮಿನೇ॑ ಚ ಕವ॒ಚಿನೇ॑ ಚ॒
ನಮಃ॑ ಶ್ರು॒ತಾಯ॑ ಚ ಶ್ರುತಸೇ॒ನಾಯ॑ ಚ ॥ 6 ॥
---------
ಅ॒ಗ್ನಿಶ್ಚ॑ ಮ॒ ಇಂದ್ರ॑ಶ್ಚ ಮೇ॒
ಸೋಮ॑ಶ್ಚ ಮ॒ ಇಂದ್ರ॑ಶ್ಚ ಮೇ
ಸವಿ॒ತಾ ಚ॑ ಮ॒ ಇಂದ್ರ॑ಶ್ಚ ಮೇ॒
ಸರ॑ಸ್ವತೀ ಚ ಮ॒ ಇಂದ್ರ॑ಶ್ಚ ಮೇ
ಪೂ॒ಷಾ ಚ॑ ಮ॒ ಇಂದ್ರ॑ಶ್ಚ ಮೇ॒
ಬೃಹ॒ಸ್ಪತಿ॑ಶ್ಚ ಮ॒ ಇಂದ್ರ॑ಶ್ಚ ಮೇ
ಮಿ॒ತ್ರಶ್ಚ॑ ಮ॒ ಇಂದ್ರ॑ಶ್ಚ ಮೇ॒
ವರು॑ಣಶ್ಚ ಮ॒ ಇಂದ್ರ॑ಶ್ಚ ಮೇ॒
ತ್ವಷ್ಠಾ॑ ಚ ಮ॒ ಇಂದ್ರ॑ಶ್ಚ ಮೇ
ಧಾ॒ತಾ ಚ॑ ಮ॒ ಇಂದ್ರ॑ಶ್ಚ ಮೇ॒
ವಿಷ್ಣು॑ಶ್ಚ ಮ॒ ಇಂದ್ರ॑ಶ್ಚ ಮೇಽಶ್ವಿನೌ॑ ಚ ಮ॒
ಇಂದ್ರ॑ಶ್ಚ ಮೇ ಮ॒ರುತ॑ಶ್ಚ ಮ॒
ಇಂದ್ರ॑ಶ್ಚ ಮೇ॒ ವಿಶ್ವೇ॑ ಚ ಮೇ
ದೇ॒ವಾ ಇಂದ್ರ॑ಶ್ಚ ಮೇ ಪೃಥಿ॒ವೀ ಚ॑ ಮ॒
ಇಂದ್ರ॑ಶ್ಚ ಮೇಽಂತರಿ॑ಕ್ಷಂ ಚ ಮ॒
ಇಂದ್ರ॑ಶ್ಚ ಮೇ ದ್ಯೌಶ್ಚ॑ ಮ॒ ಇಂದ್ರ॑ಶ್ಚ ಮೇ॒
ದಿಶ॑ಶ್ಚ ಮ॒ ಇಂದ್ರ॑ಶ್ಚ ಮೇ ಮೂ॒ರ್ಧಾ ಚ॑ ಮ॒
ಇಂದ್ರ॑ಶ್ಚ ಮೇ ಪ್ರ॒ಜಾಪ॑ತಿಶ್ಚ ಮ॒ ಇಂದ್ರ॑ಶ್ಚ ಮೇ ॥ 6 ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ಷಷ್ಟೋನುವಾಕಃ
---------7----------------
ನಮೋ॑ ದುಂದು॒ಭ್ಯಾ॑ಯ ಚಾಹನ॒ನ್ಯಾ॑ಯ ಚ॒
ನಮೋ॑ ಧೃ॒ಷ್ಣವೇ॑ ಚ ಪ್ರಮೃ॒ಶಾಯ॑ ಚ॒
ನಮೋ॑ ದೂ॒ತಾಯ॑ ಚ ಪ್ರಹಿ॑ತಾಯ ಚ॒
ನಮೋ॑ ನಿಷಂ॒ಗಿಣೇ॑ ಚೇಷುಧಿ॒ಮತೇ॑ ಚ॒
ನಮ॑ಸ್-ತೀ॒ಕ್ಷ್ಣೇಷ॑ವೇ ಚಾಯು॒ಧಿನೇ॑ ಚ॒
ನಮಃ॑ ಸ್ವಾಯು॒ಧಾಯ॑ ಚ ಸು॒ಧನ್ವ॑ನೇ ಚ॒
ನಮಃ॒ ಸ್ರುತ್ಯಾ॑ಯ ಚ॒ ಪಥ್ಯಾ॑ಯ ಚ॒
ನಮಃ॑ ಕಾ॒ಟ್ಯಾ॑ಯ ಚ ನೀ॒ಪ್ಯಾ॑ಯ ಚ॒
ನಮಃ॒ ಸೂದ್ಯಾ॑ಯ ಚ ಸರ॒ಸ್ಯಾ॑ಯ ಚ॒
ನಮೋ॑ ನಾ॒ದ್ಯಾಯ॑ ಚ ವೈಶಂ॒ತಾಯ॑ ಚ॒
ನಮಃ॒ ಕೂಪ್ಯಾ॑ಯ ಚಾವ॒ಟ್ಯಾ॑ಯ ಚ॒
ನಮೋ॒ ವರ್ಷ್ಯಾ॑ಯ ಚಾವ॒ರ್ಷ್ಯಾಯ॑ ಚ॒
ನಮೋ॑ ಮೇ॒ಘ್ಯಾ॑ಯ ಚ ವಿದ್ಯು॒ತ್ಯಾ॑ಯ ಚ॒
ನಮ ಈ॒ಧ್ರಿಯಾ॑ಯ ಚಾತ॒ಪ್ಯಾ॑ಯ ಚ॒
ನಮೋ॒ ವಾತ್ಯಾ॑ಯ ಚ॒ ರೇಷ್ಮಿ॑ಯಾಯ ಚ॒
ನಮೋ॑ ವಾಸ್ತ॒ವ್ಯಾ॑ಯ ಚ ವಾಸ್ತು॒ಪಾಯ॑ ಚ ॥ 7 ॥
---------
ಅ॒ಗ್ಂ॒ಶುಶ್ಚ॑ ಮೇ
ರ॒ಶ್ಮಿಶ್ಚ॒ ಮೇಽದಾ᳚ಭ್ಯಶ್ಚ॒ ಮೇಽಧಿ॑ಪತಿಶ್ಚ ಮ
ಉಪಾ॒ಗ್ಂ॒ಶುಶ್ಚ॑ ಮೇಽಂತರ್ಯಾ॒ಮಶ್ಚ॑ ಮ
ಐಂದ್ರವಾಯ॒ವಶ್ಚ॑ ಮೇ ಮೈತ್ರಾವರು॒ಣಶ್ಚ॑ ಮ
ಆಶ್ವಿ॒ನಶ್ಚ॑ ಮೇ ಪ್ರತಿಪ್ರ॒ಸ್ಥಾನ॑ಶ್ಚ ಮೇ ಶು॒ಕ್ರಶ್ಚ॑ ಮೇ
ಮಂ॒ಥೀ ಚ॑ ಮ ಆಗ್ರಯ॒ಣಶ್ಚ॑ ಮೇ ವೈಶ್ವದೇ॒ವಶ್ಚ॑ ಮೇ
ಧ್ರು॒ವಶ್ಚ॑ ಮೇ ವೈಶ್ವಾನ॒ರಶ್ಚ॑ ಮ
ಋತುಗ್ರ॒ಹಾಶ್ಚ॑ ಮೇಽತಿಗ್ರಾ॒ಹ್ಯಾ᳚ಶ್ಚ ಮ ಐಂದ್ರಾ॒ಗ್ನಶ್ಚ॑ ಮೇ
ವೈಶ್ವದೇ॒ವಶ್ಚ॑ ಮೇ ಮರುತ್ವ॒ತೀಯಾ᳚ಶ್ಚ ಮೇ ಮಾಹೇಂ॒ದ್ರಶ್ಚ॑ ಮ
ಆದಿ॒ತ್ಯಶ್ಚ॑ ಮೇ ಸಾವಿ॒ತ್ರಶ್ಚ॑ ಮೇ ಸಾರಸ್ವ॒ತಶ್ಚ॑ ಮೇ
ಪೌ॒ಷ್ಣಶ್ಚ॑ ಮೇ ಪಾತ್ನೀವ॒ತಶ್ಚ॑ ಮೇ ಹಾರಿಯೋಜ॒ನಶ್ಚ॑ ಮೇ ॥ 7 ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ಸಪ್ತಮೋನುವಾಕಃ
---------8----------------
ನಮಃ॒ ಸೋಮಾ॑ಯ ಚ ರು॒ದ್ರಾಯ॑ ಚ॒
ನಮ॑ಸ್ತಾ॒ಮ್ರಾಯ॑ ಚಾರು॒ಣಾಯ॑ ಚ॒
ನಮಃ॑ ಶಂ॒ಗಾಯ॑ ಚ ಪಶು॒ಪತ॑ಯೇ ಚ॒
ನಮ॑ ಉ॒ಗ್ರಾಯ॑ ಚ ಭೀ॒ಮಾಯ॑ ಚ॒
ನಮೋ॑ ಅಗ್ರೇವ॒ಧಾಯ॑ ಚ ದೂರೇವ॒ಧಾಯ॑ ಚ॒
ನಮೋ॑ ಹ॒ಂತ್ರೇ ಚ॒ ಹನೀ॑ಯಸೇ ಚ॒
ನಮೋ॑ ವೃ॒ಕ್ಷೇಭ್ಯೋ॒ ಹರಿ॑ಕೇಶೇಭ್ಯೋ॒
ನಮ॑ಸ್ತಾ॒ರಾಯ॒ ನಮ॑ಶ್ಶಂ॒ಭವೇ॑ ಚ ಮಯೋ॒ಭವೇ॑ ಚ॒
ನಮಃ॑ ಶಂಕ॒ರಾಯ॑ ಚ ಮಯಸ್ಕ॒ರಾಯ॑ ಚ॒
ನಮಃ॑ ಶಿ॒ವಾಯ॑ ಚ ಶಿ॒ವತ॑ರಾಯ ಚ॒
ನಮ॒ಸ್ತೀರ್ಥ್ಯಾ॑ಯ ಚ॒ ಕೂಲ್ಯಾ॑ಯ ಚ॒
ನಮಃ॑ ಪಾ॒ರ್ಯಾ॑ಯ ಚಾವಾ॒ರ್ಯಾ॑ಯ ಚ॒
ನಮಃ॑ ಪ್ರ॒ತರ॑ಣಾಯ ಚೋ॒ತ್ತರ॑ಣಾಯ ಚ॒
ನಮ॑ ಆತಾ॒ರ್ಯಾ॑ಯ ಚಾಲಾ॒ದ್ಯಾ॑ಯ ಚ॒
ನಮಃ॒ ಶಷ್ಪ್ಯಾ॑ಯ ಚ॒ ಫೇನ್ಯಾ॑ಯ ಚ॒
ನಮಃ॑ ಸಿಕ॒ತ್ಯಾ॑ಯ ಚ ಪ್ರವಾ॒ಹ್ಯಾ॑ಯ ಚ ॥ 8 ॥
---------
ಇ॒ಧ್ಮಶ್ಚ॑ ಮೇ ಬ॒ರ್ಹಿಶ್ಚ॑ ಮೇ॒
ವೇದಿ॑ಶ್ಚ ಮೇ॒ ದಿಷ್ಣಿ॑ಯಾಶ್ಚ ಮೇ॒
ಸ್ರುಚ॑ಶ್ಚ ಮೇ ಚಮ॒ಸಾಶ್ಚ॑ ಮೇ॒
ಗ್ರಾವಾ॑ಣಶ್ಚ ಮೇ॒ ಸ್ವರ॑ವಶ್ಚ ಮ
ಉಪರ॒ವಾಶ್ಚ॑ ಮೇಽಧಿ॒ಷವ॑ಣೇ ಚ ಮೇ
ದ್ರೋಣಕಲ॒ಶಶ್ಚ॑ ಮೇ ವಾಯ॒ವ್ಯಾ॑ನಿ ಚ ಮೇ
ಪೂತ॒ಭೃಚ್ಚ॑ ಮ ಆಧವ॒ನೀಯ॑ಶ್ಚ ಮ॒
ಆಗ್ನೀ᳚ಧ್ರಂ ಚ ಮೇ ಹವಿ॒ರ್ಧಾನಂ॑ ಚ ಮೇ
ಗೃ॒ಹಾಶ್ಚ॑ ಮೇ॒ ಸದ॑ಶ್ಚ ಮೇ ಪುರೋ॒ಡಾಶಾ᳚ಶ್ಚ ಮೇ
ಪಚ॒ತಾಶ್ಚ॑ ಮೇಽವಭೃಥಶ್ಚ॑ ಮೇ ಸ್ವಗಾಕಾ॒ರಶ್ಚ॑ ಮೇ ॥ 8 ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ಅಷ್ಟಮೋನುವಾಕಃ
---------9----------------
ನಮ॑ ಇರಿ॒ಣ್ಯಾ॑ಯ ಚ ಪ್ರಪ॒ಥ್ಯಾ॑ಯ ಚ॒
ನಮಃ॑ ಕಿಗ್ಂಶಿ॒ಲಾಯ॑ ಚ॒ ಕ್ಷಯ॑ಣಾಯ ಚ॒
ನಮಃ॑ ಕಪ॒ರ್ದಿನೇ॑ ಚ ಪುಲ॒ಸ್ತಯೇ॑ ಚ॒
ನಮೋ॒ ಗೋಷ್ಠ್ಯಾ॑ಯ ಚ॒ ಗೃಹ್ಯಾ॑ಯ ಚ॒
ನಮ॒ಸ್ತಲ್ಪ್ಯಾ॑ಯ ಚ॒ ಗೇಹ್ಯಾ॑ಯ ಚ॒
ನಮಃ॑ ಕಾ॒ಟ್ಯಾ॑ಯ ಚ ಗಹ್ವರೇ॒ಷ್ಠಾಯ॑ ಚ॒
ನಮೋ᳚ ಹೃದ॒ಯ್ಯಾ॑ಯ ಚ ನಿವೇ॒ಷ್ಪ್ಯಾ॑ಯ ಚ॒
ನಮಃ॑ ಪಾಗ್ಂ ಸ॒ವ್ಯಾ॑ಯ ಚ ರಜ॒ಸ್ಯಾ॑ಯ ಚ॒
ನಮಃ॒ ಶುಷ್ಕ್ಯಾ॑ಯ ಚ ಹರಿ॒ತ್ಯಾ॑ಯ ಚ॒
ನಮೋ॒ ಲೋಪ್ಯಾ॑ಯ ಚೋಲ॒ಪ್ಯಾ॑ಯ ಚ॒
ನಮ॑ ಊ॒ರ್ವ್ಯಾ॑ಯ ಚ ಸೂ॒ರ್ಮ್ಯಾ॑ಯ ಚ॒
ನಮಃ॑ ಪ॒ರ್ಣ್ಯಾ॑ಯ ಚ ಪರ್ಣಶ॒ದ್ಯಾ॑ಯ ಚ॒
ನಮೋ॑ಽಪಗು॒ರಮಾ॑ಣಾಯ ಚಾಭಿಘ್ನ॒ತೇ ಚ॒
ನಮ॑ ಆಖ್ಖಿದ॒ತೇ ಚ॑ ಪ್ರಖ್ಖಿದ॒ತೇ ಚ॒
ನಮೋ॑ ವಃ ಕಿರಿ॒ಕೇಭ್ಯೋ॑ ದೇ॒ವಾನಾ॒ಗ್ಂ॒॒ ಹೃದ॑ಯೇಭ್ಯೋ॒
ನಮೋ॑ ವಿಕ್ಷೀಣ॒ಕೇಭ್ಯೋ॒ ನಮೋ॑ ವಿಚಿನ್ವ॒ತ್ಕೇಭ್ಯೋ॒
ನಮ॑ ಆನಿರ್ ಹ॒ತೇಭ್ಯೋ॒ ನಮ॑ ಆಮೀವ॒ತ್ಕೇಭ್ಯಃ॑ ॥ 9 ॥
---------
ಅ॒ಗ್ನಿಶ್ಚ॑ ಮೇ ಘ॒ರ್ಮಶ್ಚ॑ ಮೇ॒ಽರ್ಕಶ್ಚ॑ ಮೇ॒
ಸೂರ್ಯ॑ಶ್ಚ ಮೇ ಪ್ರಾ॒ಣಶ್ಚ॑ ಮೇಽಶ್ವಮೇ॒ ಧಶ್ಚ॑ ಮೇ
ಪೃಥಿ॒ವೀ ಚ॒ ಮೇಽದಿ॑ತಿಶ್ಚ ಮೇ॒ ದಿತಿ॑ಶ್ಚ ಮೇ॒
ದ್ಯೌಶ್ಚ॑ ಮೇ॒ ಶಕ್ವ॑ರೀರಂ॒ಗುಲ॑ಯೋ॒ ದಿಶ॑ಶ್ಚ ಮೇ
ಯ॒ಜ್ಞೇನ॑ ಕಲ್ಪಂತಾ॒ಮೃಕ್ಚ॑ ಮೇ॒ ಸಾಮ॑ ಚ ಮೇ॒
ಸ್ತೋಮ॑ಶ್ಚ ಮೇ॒ ಯಜು॑ಶ್ಚ ಮೇ ದೀ॒ಕ್ಷಾ ಚ॑ ಮೇ॒
ತಪ॑ಶ್ಚ ಮ ಋ॒ತುಶ್ಚ॑ ಮೇ ವ್ರ॒ತಂ ಚ॑ ಮೇಽಹೋರಾ॒ತ್ರಯೋ᳚
ರ್ವೃ॒ಷ್ಟ್ಯಾ ಬೃ॑ಹದ್ರಥಂತ॒ರೇ ಚ॒ ಮೇ ಯ॒ಜ್ಞೇನ॑ ಕಲ್ಪೇತಾಮ್ ॥ 9 ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ನವಮೋನುವಾಕಃ
---------10----------------
ದ್ರಾಪೇ॒ ಅಂಧ॑ಸಸ್ಪತೇ॒ ದರಿ॑ದ್ರ॒ನ್-ನೀಲ॑ಲೋಹಿತ ।
ಏ॒ಷಾಂ ಪುರು॑ಷಾಣಾಮೇ॒ಷಾಂ ಪ॑ಶೂ॒ನಾಂ ಮಾ ಭೇರ್ಮಾಽರೋ॒ ಮೋ ಏ॑ಷಾಂ॒ ಕಿಂಚ॒ನಾಮ॑ಮತ್ ।
ಯಾ ತೇ॑ ರುದ್ರ ಶಿ॒ವಾ ತ॒ನೂಃ ಶಿ॒ವಾ ವಿ॒ಶ್ವಾಹ॑ಭೇಷಜೀ ।
ಶಿ॒ವಾ ರು॒ದ್ರಸ್ಯ॑ ಭೇಷ॒ಜೀ ತಯಾ॑ ನೋ ಮೃಡ ಜೀ॒ವಸೇ᳚ ॥
ಇ॒ಮಾಗ್ಂ ರು॒ದ್ರಾಯ॑ ತ॒ವಸೇ॑ ಕಪ॒ರ್ದಿನೇ᳚ ಕ್ಷ॒ಯದ್ವೀ॑ರಾಯ॒ ಪ್ರಭ॑ರಾಮಹೇ ಮ॒ತಿಂ ।
ಯಥಾ॑ ನಃ॒ ಶಮಸ॑ದ್ ದ್ವಿ॒ಪದೇ॒ ಚತು॑ಷ್ಪದೇ॒ ವಿಶ್ವಂ॑ ಪು॒ಷ್ಟಂ ಗ್ರಾಮೇ॑ ಅ॒ಸ್ಮಿನ್ನನಾ॑ತುರಂ ।
ಮೃ॒ಡಾ ನೋ॑ ರುದ್ರೋ॒ತ ನೋ॒ ಮಯ॑ಸ್ಕೃಧಿ ಕ್ಷ॒ಯದ್ವೀ॑ರಾಯ॒ ನಮ॑ಸಾ ವಿಧೇಮ ತೇ ।
ಯಚ್ಛಂ ಚ॒ ಯೋಶ್ಚ॒ ಮನು॑ರಾಯ॒ಜೇ ಪಿ॒ತಾ ತದ॑ಶ್ಯಾಮ॒ ತವ॑ ರುದ್ರ॒ ಪ್ರಣೀ॑ತೌ ।
ಮಾ ನೋ॑ ಮ॒ಹಾಂತ॑ಮು॒ತ ಮಾ ನೋ॑ ಅರ್ಭ॒ಕಂ ಮಾ ನ॒ ಉಕ್ಷಂ॑ತಮು॒ತ ಮಾ ನ॑ ಉಕ್ಷಿ॒ತಂ ।
ಮಾ ನೋ॑ಽವಧೀಃ ಪಿ॒ತರಂ॒ ಮೋತ ಮಾ॒ತರಂ॑ ಪ್ರಿ॒ಯಾ ಮಾ ನ॑ಸ್ತ॒ನುವೋ॑ ರುದ್ರ ರೀರಿಷಃ ।
ಮಾ ನ॑ಸ್ತೋ॒ಕೇ ತನ॑ಯೇ॒ ಮಾ ನ॒ ಆಯು॑ಷಿ॒ ಮಾ ನೋ॒ ಗೋಷು॒ ಮಾ ನೋ॒ ಅಶ್ವೇ॑ಷು ರೀರಿಷಃ ।
ವೀ॒ರಾನ್ಮಾ ನೋ॑ ರುದ್ರ ಭಾಮಿ॒ತೋಽವ॑ಧೀರ್-ಹ॒ವಿಷ್ಮ॑ಂತೋ॒ ನಮ॑ಸಾ ವಿಧೇಮ ತೇ ।
ಆ॒ರಾತ್ತೇ॑ ಗೋ॒ಘ್ನ ಉ॒ತ ಪೂ॑ರುಷ॒ಘ್ನೇ ಕ್ಷ॒ಯದ್ವೀ॑ರಾಯ ಸುಂ॒-ನಮ॒ಸ್ಮೇ ತೇ॑ ಅಸ್ತು।
ರಕ್ಷಾ॑ ಚ ನೋ॒ ಅಧಿ॑ ಚ ದೇವ ಬ್ರೂ॒ಹ್ಯಥಾ॑ ಚ ನಃ॒ ಶರ್ಮ॑ ಯಚ್ಛ ದ್ವಿ॒ಬರ್ಹಾಃ᳚ ।
ಸ್ತು॒ಹಿ ಶ್ರು॒ತಂ ಗ॑ರ್ತ॒ಸದಂ॒ ಯುವಾ॑ನಂ ಮೃ॒ಗನ್ನ ಭೀ॒ಮಮು॑ಪಹ॒ಂತುಮು॒ಗ್ರಂ ।
ಮೃ॒ಡಾ ಜ॑ರಿ॒ತ್ರೇ ರು॑ದ್ರ॒ ಸ್ತವಾ॑ನೋ ಅ॒ನ್ಯಂತೇ॑ ಅ॒ಸ್ಮನ್ನಿವ॑ಪಂತು॒ ಸೇನಾಃ᳚ ।
ಪರಿ॑ಣೋ ರು॒ದ್ರಸ್ಯ॑ ಹೇ॒ತಿರ್-ವೃ॑ಣಕ್ತು॒ ಪರಿ॑ ತ್ವೇ॒ಷಸ್ಯ॑ ದುರ್ಮ॒ತಿ ರ॑ಘಾ॒ಯೋಃ ।
ಅವ॑ಸ್ಥಿ॒ರಾ ಮ॒ಘವ॑ದ್-ಭ್ಯಸ್-ತನುಷ್ವ॒ ಮೀಢ್-ವ॑ಸ್ತೋ॒ಕಾಯ॒ ತನ॑ಯಾಯ ಮೃಡಯ ।
ಮೀಢು॑ಷ್ಟಮ॒ ಶಿವ॑ತಮ ಶಿ॒ವೋ ನಃ॑ ಸು॒ಮನಾ॑ ಭವ ।
ಪ॒ರ॒ಮೇ ವೃ॒ಕ್ಷ ಆಯು॑ಧನ್ನಿ॒ಧಾಯ॒ ಕೃತ್ತಿಂ॒ ವಸಾ॑ನ॒ ಆಚ॑ರ॒ ಪಿನಾ॑ಕಂ॒ ಬಿಭ್ರ॒ದಾಗ॑ಹಿ ।
ವಿಕಿ॑ರಿದ॒ ವಿಲೋ॑ಹಿತ॒ ನಮ॑ಸ್ತೇ ಅಸ್ತು ಭಗವಃ ।
ಯಾಸ್ತೇ॑ ಸ॒ಹಸ್ರಗ್ಂ॑ ಹೇ॒ತಯೋ॒ನ್ಯಮ॒ಸ್ಮನ್-ನಿವ॑ಪಂತು ತಾಃ ।
ಸ॒ಹಸ್ರಾ॑ಣಿ ಸಹಸ್ರ॒ಧಾ ಬಾ॑ಹು॒ವೋಸ್ತವ॑ ಹೇ॒ತಯಃ॑ ।
ತಾಸಾ॒ಮೀಶಾ॑ನೋ ಭಗವಃ ಪರಾ॒ಚೀನಾ॒ ಮುಖಾ॑ ಕೃಧಿ ॥ 10 ॥
---------
ಗರ್ಭಾ᳚ಶ್ಚ ಮೇ ವ॒ತ್ಸಾಶ್ಚ॑ ಮೇ॒
ತ್ರ್ಯವಿ॑ಶ್ಚ ಮೇ ತ್ರ್ಯ॒ವೀಚ॑ ಮೇ
ದಿತ್ಯ॒ವಾಟ್ ಚ॑ ಮೇ ದಿತ್ಯೌ॒ಹೀ ಚ॑ ಮೇ॒
ಪಂಚಾ॑ವಿಶ್ಚ ಮೇ ಪಂಚಾ॒ವೀ ಚ॑ ಮೇ
ತ್ರಿವ॒ತ್ಸಶ್ಚ॑ ಮೇ ತ್ರಿವ॒ತ್ಸಾ ಚ॑ ಮೇ
ತುರ್ಯ॒ವಾಟ್ ಚ॑ ಮೇ ತುರ್ಯೌ॒ಹೀ ಚ॑ ಮೇ
ಪಷ್ಠ॒ವಾಟ್ ಚ॑ ಮೇ ಪಷ್ಠೌ॒ಹೀ ಚ॑ ಮ
ಉ॒ಕ್ಷಾ ಚ॑ ಮೇ ವ॒ಶಾ ಚ॑ ಮ ಋಷ॒ಭಶ್ಚ॑ ಮೇ
ವೇ॒ಹಚ್ಚ॑ ಮೇಽನ॒ಡ್ವಾಂ ಚ ಮೇ ಧೇ॒ನುಶ್ಚ॑ ಮ॒
ಆಯು॑ರ್-ಯ॒ಜ್ಞೇನ॑ ಕಲ್ಪತಾಂ
ಪ್ರಾ॒ಣೋ ಯ॒ಜ್ಞೇನ॑ ಕಲ್ಪತಾಂ-
ಅಪಾ॒ನೋ ಯ॒ಜ್ಞೇನ॑ ಕಲ್ಪತಾಂ॒
ವ್ಯಾ॒ನೋ ಯ॒ಜ್ಞೇನ॑ ಕಲ್ಪತಾಂ॒
ಚಕ್ಷು॑ರ್-ಯ॒ಜ್ಞೇನ॑ ಕಲ್ಪತಾ॒ಗ್॒
ಶ್ರೋತ್ರಂ॑ ಯ॒ಜ್ಞೇನ॑ ಕಲ್ಪತಾಂ॒
ಮನೋ॑ ಯ॒ಜ್ಞೇನ॑ ಕಲ್ಪತಾಂ॒
ವಾಗ್-ಯ॒ಜ್ಞೇನ॑ ಕಲ್ಪತಾಂ-
ಆ॒ತ್ಮಾ ಯ॒ಜ್ಞೇನ॑ ಕಲ್ಪತಾಂ
ಯ॒ಜ್ಞೋ ಯ॒ಜ್ಞೇನ॑ ಕಲ್ಪತಾಂ ॥ 10 ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ದಶಮೋನುವಾಕಃ
---------11----------------
ಸ॒ಹಸ್ರಾ॑ಣಿ ಸಹಸ್ರ॒ಶೋ ಯೇ ರು॒ದ್ರಾ ಅಧಿ॒ ಭೂಮ್ಯಾಂ᳚ ।
ತೇಷಾಗ್ಂ॑ ಸಹಸ್ರಯೋಜ॒ನೇಽವ॒ಧನ್ವಾ॑ನಿ ತನ್ಮಸಿ ।
ಅ॒ಸ್ಮಿನ್-ಮ॑ಹ॒ತ್-ಯ॑ರ್ಣ॒ವೇಂ᳚ಽತರಿ॑ಕ್ಷೇ ಭ॒ವಾ ಅಧಿ॑ ।
ನೀಲ॑ಗ್ರೀವಾಃ ಶಿತಿ॒ಕಂಠಾಃ᳚ ಶ॒ರ್ವಾ ಅ॒ಧಃ, ಕ್ಷ॑ಮಾಚ॒ರಾಃ ।
ನೀಲ॑ಗ್ರೀವಾಃ ಶಿತಿ॒ಕಂಠಾ॒ ದಿವಗ್ಂ॑ ರು॒ದ್ರಾ ಉಪ॑ಶ್ರಿತಾಃ ।
ಯೇ ವೃ॒ಕ್ಷೇಷು॑ ಸ॒ಸ್ಪಿಂಜ॑ರಾ॒ ನೀಲ॑ಗ್ರೀವಾ॒ ವಿಲೋ॑ಹಿತಾಃ ।
ಯೇ ಭೂ॒ತಾನಾ॒ಮಧಿ॑ಪತಯೋ ವಿಶಿ॒ಖಾಸಃ॑ ಕಪ॒ರ್ದಿ॑ನಃ ।
ಯೇ ಅನ್ನೇ॑ಷು ವಿ॒ವಿಧ್ಯ॑ಂತಿ॒ ಪಾತ್ರೇ॑ಷು॒ ಪಿಬ॑ತೋ॒ ಜನಾನ್॑ ।
ಯೇ ಪ॒ಥಾಂ ಪ॑ಥಿ॒ರಕ್ಷ॑ಯ ಐಲಬೃ॒ದಾ॑ ಯ॒ವ್ಯುಧಃ॑ ।
ಯೇ ತೀ॒ರ್ಥಾನಿ॑ ಪ್ರ॒ಚರಂ॑ತಿ ಸೃ॒ಕಾವಂ॑ತೋ ನಿಷಂ॒ಗಿಣಃ॑ ।
ಯ ಏ॒ತಾವಂ॑ತಶ್ಚ॒ ಭೂಯಾಗ್ಂ॑ಸಶ್ಚ॒ ದಿಶೋ॑ ರು॒ದ್ರಾ ವಿ॑ತಸ್ಥಿ॒ರೇ ।
ತೇಷಾಗ್ಂ॑ ಸಹಸ್ರಯೋಜ॒ನೇಽವ॒ಧನ್ವಾ॑ನಿ ತನ್ಮಸಿ ।
ನಮೋ॑ ರು॒ಧ್ರೇಭ್ಯೋ॒ ಯೇ ಪೃ॑ಥಿ॒ವ್ಯಾಂ ಯೇಂ᳚ಽತರಿ॑ಕ್ಷೇ ಯೇ ದಿ॒ವಿ ಯೇಷಾ॒ಮನ್ನಂ॒ ವಾತೋ॑ ವ॒ರ್ಷ॒ಮಿಷ॑ವ॒ಸ್ತೇಭ್ಯೋ॒
ದಶ॒ ಪ್ರಾಚೀ॒ರ್ದಶ॑ ದಕ್ಷಿ॒ಣಾ ದಶ॑ ಪ್ರ॒ತೀಚೀ॒ರ್-ದಶೋ-ದೀ॑ಚೀ॒ರ್-ದಶೋ॒ರ್ಧ್ವಾಸ್ತೇಭ್ಯೋ॒
ನಮ॒ಸ್ತೇ ನೋ॑ ಮೃಡಯಂತು॒ ತೇ ಯಂ ದ್ವಿ॒ಷ್ಮೋ ಯಶ್ಚ॑ ನೋ॒ ದ್ವೇಷ್ಟಿ॒ ತಂ ವೋ॒ ಜಂಭೇ॑ ದಧಾಮಿ ॥ 11 ॥
ತ್ರ್ಯಂ॑ಬಕಂ ಯಜಾಮಹೇ ಸುಗಂ॒ಧಿಂ ಪು॑ಷ್ಟಿ॒ವರ್ಧ॑ನಂ ।
ಉ॒ರ್ವಾ॒ರು॒ಕಮಿ॑ವ॒ ಬಂಧ॑ನಾನ್-ಮೃತ್ಯೋ॑ರ್-ಮುಕ್ಷೀಯ॒ ಮಾಽಮೃತಾ᳚ತ್ ।
ಯೋ ರು॒ದ್ರೋ ಅ॒ಗ್ನೌ ಯೋ ಅ॒ಪ್ಸು ಯ ಓಷ॑ಧೀಷು॒ ಯೋ ರು॒ದ್ರೋ ವಿಶ್ವಾ॒ ಭುವ॑ನಾ
ವಿ॒ವೇಶ॒ ತಸ್ಮೈ॑ ರು॒ದ್ರಾಯ॒ ನಮೋ॑ ಅಸ್ತು ।
ತಮು॑ ಷ್ಟು॒ಹಿ॒ ಯಃ ಸ್ವಿ॒ಷುಃ ಸು॒ಧನ್ವಾ॒ ಯೋ ವಿಶ್ವ॑ಸ್ಯ॒ ಕ್ಷಯ॑ತಿ ಭೇಷ॒ಜಸ್ಯ॑ ।
ಯಕ್ಷ್ವಾ᳚ಮ॒ಹೇ ಸೌ᳚ಮನ॒ಸಾಯ॑ ರು॒ದ್ರಂ ನಮೋ᳚ಭಿರ್-ದೇ॒ವಮಸು॑ರಂ ದುವಸ್ಯ ।
ಅ॒ಯಂ ಮೇ॒ ಹಸ್ತೋ॒ ಭಗ॑ವಾನ॒ಯಂ ಮೇ॒ ಭಗ॑ವತ್ತರಃ ।
ಅ॒ಯಂ ಮೇ᳚ ವಿ॒ಶ್ವಭೇ᳚ಷಜೋ॒ಽಯಗ್ಂ ಶಿ॒ವಾಭಿ॑ಮರ್ಶನಃ ।
ಯೇ ತೇ॑ ಸ॒ಹಸ್ರ॑ಮ॒ಯುತಂ॒ ಪಾಶಾ॒ ಮೃತ್ಯೋ॒ ಮರ್ತ್ಯಾ॑ಯ॒ ಹಂತ॑ವೇ ।
ತಾನ್ ಯ॒ಜ್ಞಸ್ಯ॑ ಮಾ॒ಯಯಾ॒ ಸರ್ವಾ॒ನವ॑ ಯಜಾಮಹೇ ।
ಮೃ॒ತ್ಯವೇ॒ ಸ್ವಾಹಾ॑ ಮೃ॒ತ್ಯವೇ॒ ಸ್ವಾಹಾ᳚ ।
ಪ್ರಾಣಾನಾಂ ಗ್ರಂಥಿರಸಿ ರುದ್ರೋ ಮಾ॑ ವಿಶಾ॒ಂತಕಃ ।
ತೇನಾನ್ನೇನಾ᳚ಪ್ಯಾಯ॒ಸ್ವ ॥
ಓಂ ನಮೋ ಭಗವತೇ ರುದ್ರಾಯ ವಿಷ್ಣವೇ ಮೃತ್ಯು॑ರ್ಮೇ ಪಾ॒ಹಿ ॥
ಸದಾಶಿ॒ವೋಂ ।
ಓಂ ಶಾಂತಿಃ॒ ಶಾಂತಿಃ॒ ಶಾಂತಿಃ॑
---------
ಏಕಾ॑ ಚ ಮೇ ತಿ॒ಸ್ರಶ್ಚ॑ ಮೇ॒
ಪಂಚ॑ ಚ ಮೇ ಸ॒ಪ್ತ ಚ॑ ಮೇ॒
ನವ॑ ಚ ಮ॒ ಏಕಾ॑ದಶ ಚ ಮೇ॒
ತ್ರಯೋ॒ದಶ ಚ ಮೇ॒ ಪಂಚ॑ದಶ ಚ ಮೇ
ಸ॒ಪ್ತದ॑ಶ ಚ ಮೇ॒ ನವ॑ದಶ ಚ ಮ॒
ಏಕ॑ವಿಗ್ಂಶತಿಶ್ಚ ಮೇ॒ ತ್ರಯೋ॑ವಿಗ್ಂಶತಿಶ್ಚ ಮೇ॒
ಪಂಚ॑ವಿಗ್ಂಶತಿಶ್ಚ ಮೇ ಸ॒ಪ್ತ ವಿಗ್ಂ॑ಶತಿಶ್ಚ ಮೇ॒
ನವ॑ವಿಗ್ಂಶತಿಶ್ಚ ಮ॒ ಏಕ॑ತ್ರಿಗ್ಂಶಚ್ಚ ಮೇ॒
ತ್ರಯ॑ಸ್ತ್ರಿಗ್ಂಶಚ್ಚ ಮೇ॒ ಚತ॑ಸ್-ರಶ್ಚ ಮೇ॒ಽಷ್ಟೌ ಚ॑ ಮೇ॒
ದ್ವಾದ॑ಶ ಚ ಮೇ॒ ಷೋಡ॑ಶ ಚ ಮೇ ವಿಗ್ಂಶ॒ತಿಶ್ಚ॑ ಮೇ॒
ಚತು॑ರ್ವಿಗ್ಂಶತಿಶ್ಚ ಮೇ॒ಽಷ್ಟಾವಿಗ್ಂ॑ಶತಿಶ್ಚ ಮೇ॒
ದ್ವಾತ್ರಿಗ್ಂ॑ಶಚ್ಚ ಮೇ॒ ಷಟ್-ತ್ರಿಗ್ಂ॑ಶಚ್ಚ ಮೇ
ಚತ್ವಾರಿ॒ಗ್ಂ॒ಶಚ್ಚ॑ ಮೇ॒ ಚತು॑ಶ್ಚತ್ವಾರಿಗ್ಂಶಚ್ಚ ಮೇಽಷ್ಟಾಚ॑ತ್ವಾರಿಗ್ಂಶಚ್ಚ ಮೇ॒
ವಾಜ॑ಶ್ಚ ಪ್ರಸ॒ವಶ್ಚಾ॑ಪಿ॒ಜಶ್ಚ ಕ್ರತು॑ಶ್ಚ॒ ಸುವ॑ಶ್ಚ ಮೂ॒ರ್ಧಾ ಚ॒
ವ್ಯಶ್ನಿ॑ಯಶ್ಚಾಂತ್ಯಾಯ॒ನಶ್ಚಾಂತ್ಯ॑ಶ್ಚ ಭೌವ॒ನಶ್ಚ॒ ಭುವ॑ನ॒ಶ್ಚಾಧಿ॑ಪತಿಶ್ಚ ॥ 11 ॥
ಓಂ ಇಡಾ॑ ದೇವ॒ಹೂರ್-ಮನು॑ರ್-ಯಜ್ಞ॒ನೀರ್-ಬೃಹ॒ಸ್ಪತಿ॑ರುಕ್ಥಾಮ॒ದಾನಿ॑ ಶಗ್ಂಸಿಷ॒ದ್-ವಿಶ್ವೇ॑-ದೇ॒ವಾಃ
ಸೂ᳚ಕ್ತ॒ವಾಚಃ॒ ಪೃಥಿ॑ವಿಮಾತ॒ರ್ಮಾ ಮಾ॑ ಹಿಗ್ಂಸೀ॒ರ್-ಮ॒ಧು॑ ಮನಿಷ್ಯೇ॒ ಮಧು॑ ಜನಿಷ್ಯೇ॒ ಮಧು॑ ವಕ್ಷ್ಯಾಮಿ॒
ಮಧು॑ ವದಿಷ್ಯಾಮಿ॒ ಮಧು॑ಮತೀಂ ದೇ॒ವೇಭ್ಯೋ॒ ವಾಚ॒ಮುದ್ಯಾಸಗ್ಂಶುಶ್ರೂಷೇ॒ಣ್ಯಾಂ᳚ ಮನು॒ಷ್ಯೇ᳚ಭ್ಯ॒ಸ್ತಂ ಮಾ॑
ದೇ॒ವಾ ಅ॑ವಂತು ಶೋ॒ಭಾಯೈ॑ ಪಿ॒ತರೋಽನು॑ಮದಂತು ॥
ಓಂ ಶಾಂತಿಃ॒ ಶಾಂತಿಃ॒ ಶಾಂತಿಃ॑ ॥
ಲಿಂಗರೂಪಾಯ ಶ್ರೀ ಸಂಬಾಯ ನಮಃ ಏಕಾದಶಮೋನುವಾಕಃ
ಸಹಸ್ರ’ಶೀರ್ಷಾ ಪುರು’ಷಃ | ಸಹಸ್ರಾಕ್ಷಃ ಸಹಸ್ರ’ಪಾತ್ |
ಸ ಭೂಮಿಂ’ ವಿಶ್ವತೋ’ ವೃತ್ವಾ | ಅತ್ಯ’ತಿಷ್ಠದ್ದಶಾಂಗುಳಮ್ ||
ಪುರು’ಷ ಏವೇದಗ್‍ಮ್ ಸರ್ವಮ್” | ಯದ್ಭೂತಂ ಯಚ್ಚ ಭವ್ಯಮ್” |
ಉತಾಮೃ’ತತ್ವ ಸ್ಯೇಶಾ’ನಃ | ಯದನ್ನೇ’ನಾತಿರೋಹ’ತಿ ||
ಏತಾವಾ’ನಸ್ಯ ಮಹಿಮಾ | ಅತೋ ಜ್ಯಾಯಾಗ್’ಶ್ಚ ಪೂರು’ಷಃ |
ಪಾದೋ”உಸ್ಯ ವಿಶ್ವಾ’ ಭೂತಾನಿ’ | ತ್ರಿಪಾದ’ಸ್ಯಾಮೃತಂ’ ದಿವಿ ||
ತ್ರಿಪಾದೂರ್ಧ್ವ ಉದೈತ್ಪುರು’ಷಃ | ಪಾದೋ”உಸ್ಯೇಹಾஉஉಭ’ವಾತ್ಪುನಃ’ |
ತತೋ ವಿಷ್ವಣ್-ವ್ಯ’ಕ್ರಾಮತ್ | ಸಾಶನಾನಶನೇ ಅಭಿ ||
ತಸ್ಮಾ”ದ್ವಿರಾಡ’ಜಾಯತ | ವಿರಾಜೋ ಅಧಿ ಪೂರು’ಷಃ |
ಸ ಜಾತೋ ಅತ್ಯ’ರಿಚ್ಯತ | ಪಶ್ಚಾದ್-ಭೂಮಿಮಥೋ’ ಪುರಃ ||
ಯತ್ಪುರು’ಷೇಣ ಹವಿಷಾ” | ದೇವಾ ಯಙ್ಞಮತ’ನ್ವತ |
ವಸಂತೋ ಅ’ಸ್ಯಾಸೀದಾಜ್ಯಮ್” | ಗ್ರೀಷ್ಮ ಇಧ್ಮಶ್ಶರಧ್ಧವಿಃ ||
ಸಪ್ತಾಸ್ಯಾ’ಸನ್-ಪರಿಧಯಃ’ | ತ್ರಿಃ ಸಪ್ತ ಸಮಿಧಃ’ ಕೃತಾಃ |
ದೇವಾ ಯದ್ಯಙ್ಞಂ ತ’ನ್ವಾನಾಃ | ಅಬ’ಧ್ನನ್-ಪುರು’ಷಂ ಪಶುಮ್ ||
ತಂ ಯಙ್ಞಂ ಬರ್ಹಿಷಿ ಪ್ರೌಕ್ಷನ್’ | ಪುರು’ಷಂ ಜಾತಮ’ಗ್ರತಃ |
ತೇನ’ ದೇವಾ ಅಯ’ಜಂತ | ಸಾಧ್ಯಾ ಋಷ’ಯಶ್ಚ ಯೇ ||
ತಸ್ಮಾ”ದ್ಯಙ್ಞಾತ್-ಸ’ರ್ವಹುತಃ’ | ಸಂಭೃ’ತಂ ಪೃಷದಾಜ್ಯಮ್ |
ಪಶೂಗ್-ಸ್ತಾಗ್‍ಶ್ಚ’ಕ್ರೇ ವಾಯವ್ಯಾನ್’ | ಆರಣ್ಯಾನ್-ಗ್ರಾಮ್ಯಾಶ್ಚ ಯೇ ||
ತಸ್ಮಾ”ದ್ಯಙ್ಞಾತ್ಸ’ರ್ವಹುತಃ’ | ಋಚಃ ಸಾಮಾ’ನಿ ಜಙ್ಞಿರೇ |
ಛಂದಾಗ್‍ಮ್’ಸಿ ಜಙ್ಞಿರೇ ತಸ್ಮಾ”ತ್ | ಯಜುಸ್ತಸ್ಮಾ’ದಜಾಯತ ||
ತಸ್ಮಾದಶ್ವಾ’ ಅಜಾಯಂತ | ಯೇ ಕೇ ಚೋ’ಭಯಾದ’ತಃ |
ಗಾವೋ’ ಹ ಜಙ್ಞಿರೇ ತಸ್ಮಾ”ತ್ | ತಸ್ಮಾ”ಜ್ಜಾತಾ ಅ’ಜಾವಯಃ’ ||
ಯತ್ಪುರು’ಷಂ ವ್ಯ’ದಧುಃ | ಕತಿಥಾ ವ್ಯ’ಕಲ್ಪಯನ್ |
ಮುಖಂ ಕಿಮ’ಸ್ಯ ಕೌ ಬಾಹೂ | ಕಾವೂರೂ ಪಾದಾ’ವುಚ್ಯೇತೇ ||
ಬ್ರಾಹ್ಮಣೋ”உಸ್ಯ ಮುಖ’ಮಾಸೀತ್ | ಬಾಹೂ ರಾ’ಜನ್ಯಃ’ ಕೃತಃ |
ಊರೂ ತದ’ಸ್ಯ ಯದ್ವೈಶ್ಯಃ’ | ಪದ್ಭ್ಯಾಗ್‍ಮ್ ಶೂದ್ರೋ ಅ’ಜಾಯತಃ ||
ಚಂದ್ರಮಾ ಮನ’ಸೋ ಜಾತಃ | ಚಕ್ಷೋಃ ಸೂರ್ಯೋ’ ಅಜಾಯತ |
ಮುಖಾದಿಂದ್ರ’ಶ್ಚಾಗ್ನಿಶ್ಚ’ | ಪ್ರಾಣಾದ್ವಾಯುರ’ಜಾಯತ ||
ನಾಭ್ಯಾ’ ಆಸೀದಂತರಿ’ಕ್ಷಮ್ | ಶೀರ್ಷ್ಣೋ ದ್ಯೌಃ ಸಮ’ವರ್ತತ |
ಪದ್ಭ್ಯಾಂ ಭೂಮಿರ್ದಿಶಃ ಶ್ರೋತ್ರಾ”ತ್ | ತಥಾ’ ಲೋಕಾಗ್ಮ್ ಅಕ’ಲ್ಪಯನ್ ||
ವೇದಾಹಮೇ’ತಂ ಪುರು’ಷಂ ಮಹಾಂತಮ್” | ಆದಿತ್ಯವ’ರ್ಣಂ ತಮ’ಸಸ್ತು ಪಾರೇ |
ಸರ್ವಾ’ಣಿ ರೂಪಾಣಿ’ ವಿಚಿತ್ಯ ಧೀರಃ’ | ನಾಮಾ’ನಿ ಕೃತ್ವಾஉಭಿವದನ್, ಯದಾஉஉಸ್ತೇ” ||
ಧಾತಾ ಪುರಸ್ತಾದ್ಯಮು’ದಾಜಹಾರ’ | ಶಕ್ರಃ ಪ್ರವಿದ್ವಾನ್-ಪ್ರದಿಶಶ್ಚತ’ಸ್ರಃ |
ತಮೇವಂ ವಿದ್ವಾನಮೃತ’ ಇಹ ಭ’ವತಿ | ನಾನ್ಯಃ ಪಂಥಾ ಅಯ’ನಾಯ ವಿದ್ಯತೇ ||
ಯಙ್ಞೇನ’ ಯಙ್ಞಮ’ಯಜಂತ ದೇವಾಃ | ತಾನಿ ಧರ್ಮಾ’ಣಿ ಪ್ರಥಮಾನ್ಯಾ’ಸನ್ |
ತೇ ಹ ನಾಕಂ’ ಮಹಿಮಾನಃ’ ಸಚಂತೇ | ಯತ್ರ ಪೂರ್ವೇ’ ಸಾಧ್ಯಾಸ್ಸಂತಿ’ ದೇವಾಃ |
ಅದ್ಭ್ಯಃ ಸಂಭೂ’ತಃ ಪೃಥಿವ್ಯೈ ರಸಾ”ಚ್ಚ | ವಿಶ್ವಕ’ರ್ಮಣಃ ಸಮ’ವರ್ತತಾಧಿ’ |
ತಸ್ಯ ತ್ವಷ್ಟಾ’ ವಿದಧ’ದ್ರೂಪಮೇ’ತಿ | ತತ್ಪುರು’ಷಸ್ಯ ವಿಶ್ವಮಾಜಾ’ನಮಗ್ರೇ” ||
ವೇದಾಹಮೇತಂ ಪುರು’ಷಂ ಮಹಾಂತಮ್” | ಆದಿತ್ಯವ’ರ್ಣಂ ತಮ’ಸಃ ಪರ’ಸ್ತಾತ್ |
ತಮೇವಂ ವಿದ್ವಾನಮೃತ’ ಇಹ ಭ’ವತಿ | ನಾನ್ಯಃ ಪಂಥಾ’ ವಿದ್ಯತೇஉಯ’ನಾಯ ||
ಪ್ರಜಾಪ’ತಿಶ್ಚರತಿ ಗರ್ಭೇ’ ಅಂತಃ | ಅಜಾಯ’ಮಾನೋ ಬಹುಧಾ ವಿಜಾ’ಯತೇ |
ತಸ್ಯ ಧೀರಾಃ ಪರಿ’ಜಾನಂತಿ ಯೋನಿಮ್” | ಮರೀ’ಚೀನಾಂ ಪದಮಿಚ್ಛಂತಿ ವೇಧಸಃ’ ||
ಯೋ ದೇವೇಭ್ಯ ಆತ’ಪತಿ | ಯೋ ದೇವಾನಾಂ” ಪುರೋಹಿ’ತಃ |
ಪೂರ್ವೋ ಯೋ ದೇವೇಭ್ಯೋ’ ಜಾತಃ | ನಮೋ’ ರುಚಾಯ ಬ್ರಾಹ್ಮ’ಯೇ ||
ರುಚಂ’ ಬ್ರಾಹ್ಮಂ ಜನಯ’ಂತಃ | ದೇವಾ ಅಗ್ರೇ ತದ’ಬ್ರುವನ್ |
ಯಸ್ತ್ವೈವಂ ಬ್ರಾ”ಹ್ಮಣೋ ವಿದ್ಯಾತ್ | ತಸ್ಯ ದೇವಾ ಅಸನ್ ವಶೇ” ||
ಹ್ರೀಶ್ಚ’ ತೇ ಲಕ್ಷ್ಮೀಶ್ಚ ಪತ್ನ್ಯೌ” | ಅಹೋರಾತ್ರೇ ಪಾರ್ಶ್ವೇ |
ನಕ್ಷ’ತ್ರಾಣಿ ರೂಪಮ್ | ಅಶ್ವಿನೌ ವ್ಯಾತ್ತಮ್” |
ಇಷ್ಟಂ ಮ’ನಿಷಾಣ | ಅಮುಂ ಮ’ನಿಷಾಣ | ಸರ್ವಂ’ ಮನಿಷಾಣ ||
ತಚ್ಚಂ ಯೋರಾವೃ’ಣೀಮಹೇ | ಗಾತುಂ ಯಙ್ಞಾಯ’ |
ಗಾತುಂ ಯಙ್ಞಪ’ತಯೇ | ದೈವೀ” ಸ್ವಸ್ತಿರ’ಸ್ತು ನಃ |
ಸ್ವಸ್ತಿರ್ಮಾನು’ಷೇಭ್ಯಃ | ಊರ್ಧ್ವಂ ಜಿ’ಗಾತು ಭೇಷಜಮ್ |
ಶಂ ನೋ’ ಅಸ್ತು ದ್ವಿಪದೇ” | ಶಂ ಚತು’ಷ್ಪದೇ |
ಓಂ ಶಾಂತಿಃ ಶಾಂತಿಃ ಶಾಂತಿಃ’ ||
ಓಂ ನಿಧನ ಪತಯೇ ನಮಃ ಓಂ ನಿಧನ ಪತಾಂತಿಕಾಯ ನಮಃ
ಓಂ ಊರ್ದ್ವಾಯ ನಮಃ ಓಂ ಊರ್ದ್ವ ಲಿಂಗಾಯ ನಮಃ
ಓಂ ಹಿರಣ್ಯಾಯ ನಮಃ ಓಂ ಹಿರಣ್ಯ ಲಿಂಗಾಯ ನಮಃ
ಓಂ ಸುವರ್ಣಾಯ ನಮಃ ಓಂ ಸುವರ್ಣ ಲಿಂಗಾಯ ನಮಃ
ಓಂ ದಿವ್ಯಾಯ ನಮಃ ಓಂ ದಿವ್ಯ ಲಿಂಗಾಯ ನಮಃ
ಓಂ ಭವಾಯ ನಮಃ ಓಂ ಭವ ಲಿಂಗಾಯ ನಮಃ
ಓಂ ಶರ್ವಾಯ ನಮಃ ಓಂ ಶರ್ವ ಲಿಂಗಾಯ ನಮಃ
ಓಂ ಶಿವಾಯ ನಮಃ ಓಂ ಶಿವ ಲಿಂಗಾಯ ನಮಃ
ಓಂ ಜ್ವಲಾಯ ನಮಃ ಓಂ ಜ್ವಲ ಲಿಂಗಾಯ ನಮಃ
ಓಂ ಆತ್ಮಾಯ ನಮಃ ಓಂ ಆತ್ಮ ಲಿಂಗಾಯ ನಮಃ
ಓಂ ಪರಮಾಯ ನಮಃ ಓಂ ಪರಮ ಲಿಂಗಾಯ ನಮಃ
ಓಂ ಯೇತತ್ ಸೋಮಸ್ಯ ಸೂರ್ಯಸ್ಯ ಸರ್ವ ಲಿಂಗಾಂಗಂ
ಸ್ಥಾ ಪಯತಿ ಪಾಣಿ ಮಂತ್ರಂ ಪವಿತ್ರಂ | ಓಂ ಸಹನಾ ವವತು ಸಹನೌಭುನಕ್ತು ಸಹ ವೀರ್ಯಂ ಕರವಾವ ಹೈ: ತೇಜಸ್ವಿ ನಾವ ಧೀತ ಮಸ್ತು ಮಾ ವಿದ್ವಿ ಷಾವ ಹೈ:
ಓಂ ಶಾಂತಿಃ ಶಾಂತಿಃ ಶಾಂತಿಃ
ಜಯ ಮಂಗಳ ಜಯ ಪಾರ್ವತಿಪತಿ ಹರ ಹರ ಮಹಾದೇವ