ಜಗವ ಬೆಳಗುವ ಲಿಂಗವು


ಜಗವ ಬೆಳಗುವ ಲಿಂಗವು

ಶರಣಗೊಲಿದ ಲಿಂಗವು

ಬಾವ ಪ್ರಾಣ ಇಷ್ಟ ಲಿಂಗವು

ವಿಶ್ವ ವ್ಯಾಪಕ ಲಿಂಗವು


ಪರಮ ಸ ದ್ರೂಪ ಬಾವಲಿಂಗ

ಪರಮ ಚಿದ್ರೂಪ ಪ್ರಾಣಲಿಂಗ

ಆನಂದ ರೂಪವೇ ಇಷ್ಟ ಲಿಂಗ

ಮಂಗಳಾತ್ಮಕ ಪ್ರಣವ ಲಿಂಗ


ನಿತ್ಯ ನಿರ್ಮಲ ಮಹಾಲಿಂಗ

ನಿರುಪಮ ಪ್ರಸಾದ ಲಿಂಗ

ಜ್ಯೋತಿರ್ಮಯ ಜಂಗಮ ಲಿಂಗ

ಶಾಂತ ಸ್ವರೊಪ ಶಿವ ಲಿಂಗ


ತೇಜೋರಾಶಿ ಗುರುವು ಲಿಂಗ

ಸತ್ಯ ಸ್ವ ರೂಪ ಆಚಾರ ಲಿಂಗ

ಶರಣ ಲಿಂಗ ಶಂಕರ ಲಿಂಗ

ಈಶ್ವರ ಲಿಂಗ ಮಂಗಳ ಲಿಂಗ