ಲಂಬೋದರ ಗಿರಿಜಾನಂದನ

ಶ್ರೀ ಲಂಬೋದರ ಗಿರಿಜಾನಂದನ

ಪೂರ್ಣ ಕರೀ ಮಮ ಕಾಮನ


ಶ್ರೀ ಮಮ ಪಾವನ ತವ ಪದಸೇವನ

ವಿದ್ಯಾದಾಯಿ ಗಜಾನನ


ಸಿದ್ದಿ ವಿನಾಯಕ ಬುಧ್ಧಿ ಪ್ರದಾಯಕ

ವಿದ್ಯಾವಾರಿಧಿ ಗಜಾನನ


ಮೂಷಿಕ ವಾಹನ ವಿಘ್ನ ನಿವಾರಣ

ಪಾರ್ವತಿ ಸುತ ಶ್ರೀ ಗಜಾನನ